{೬೧ ದ್ವಾದಶಾಶ್ವಾಸಂ ಗಲ ಶಂಖಂಗಳ ದನಿಗಳ ಕುಲಗಿರಿ ಕುಂಜದೊಳೊಡರ್ಚಿದುವು ಮಾರ್ದನಿಯಂ | ೯ ಭೋರೆನೆ ಪೊಯ್ಯುದುವಾಳುಂ ಭೇರಿಗಳುಂ ಕನಕ ಕೋಣ ಹತಿಯಿಂದಂ ಬ೦ || ಭಾರವಮೇಂ ನೆಗೆದುದೊ ರಘು ವೀರ ಜಯಶ್ರೀ ಕಲಾಸಿನೀ ಮೇಘ ರವಂ | ೨೦ | ಆ ಶುಭಮುಹೂರ್ತದೊಳ್ ಕಂ || ಸುರವಲ್ಲರಿಗಳ್ ಮುಗುಳಂ ಸುರಿತರ್ಪುವು ರಜತ ಶಿಖರಿ ಶಿಖರದೊಳೆನೆ ಖೇ || ಚರಿಯರ್ ಮುತ್ತಿನ ಸೇನೆಯ ನರಸಂಗಿಕ್ಕಿದರಪಾಂಗ ಮಾಲಾಸಹಿತಂ | ೨೧ | ದಧಿ ತಿಲಕ ಪುರಸ್ಪರಮಖಿ ೪ ಧರಾಧೀಶ೦ಗೆ ನೀಡಿದ ಮತ್ತೊರ್ವ ವಿಧುವದನೆ ದರ ಸ್ಮಿತಮಂ ಮಧುಕರ ರು೦ಕಾರ ಮುಖರಮಂ ಬಾಸಿಗಮಂ | ೨೨ || ಆಗಳಖಿಳ ಜಯಜಯಧ್ವನಿವೆರಸು ಕುಲವೃದ್ದ ಕುಲಾಂಗನಾಜನದಾಶೀ ರ್ವಾದಮೊದವೆ ಸಿಂಹವಿಷ್ಟರದಿನೆಟ್ಟುಕಂ || ಇರದೊಡನೆಟ್ಟ ವಿಯಚ್ಚರ ಪರಿವೃಢರ ಕಿರೀಟ ರತ್ನರುಚಿಗಳ ಗಗನೋ ದರಮಂ ಚಿತ್ರಿಸೆ ತಳರ್ದ೦ ನಿರಂಕುಶ೦ ಲಕ್ಷಣಾನ್ವಿತಂ ರಘುರಾಮಂ ೧ ೨೩ | ಮಂಡಳಿಸಿದತ್ತು ನಿಜ ರುಚಿ ಮಂಡಲಮಾಗಸದೊಳೆಂಬಿನಂ ಬೆಳ್ಕೊಡೆ ಕ ೧ ಡ್ಕೊಂಡು ಪರಿಭವಿಸಿದುದು ಶಶಿ ಮಂಡಳಮಂ ಬಂದು ಕಂಡ ಬೆಳ್ಳಾವರೆಯಂ | ೨೪ || ಪದಿನಾಜಂ ಚಮರಜನಂ ಪದಿನಚುವರ್ ಖಚರ ಕನೈಯರ್ ಫಗುಡಿವೇ ॥ 30
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.