ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಲಂ ರಾಮಚಂದ್ರ ಚರಿತಪುರಾಣಂ ಪ್ರಮುಖಂ ಬಗೆಯದೆ ಬಂದಂ ಸಮರಾವನಿಗರ್ಥಿ ದೋಷಮಂ ಬಗೆದವನೇ | ೨೦ || ಅಂತು ಬಂದೊಡ್ಡಿ ನಿಲ್ವುದುಂ--- ಕಂ| ದನುಜೇ೦ದ್ರನೊಡು 'ಕರ್ಗನೆ ಕನಿಯುತ್ತಿರೆ ನೋಡೆ ಕಂಡು ವಾನರಚಿಹ್ನರ್ || ಮುನಿಸನುವಿಗೆ ಕಾದುವ ತ *ನೊಳಾಹವಭೂಮಿಗೆಕ್ಕೆಯಿಂ ನಡೆತ೦ದ 1 S೧ || ಪಲತೆಆದ ಪತಿಯ ದನಿಗಳ ನೆಲವರ್ಚುವ ಕಡಲ ತೆರೆಯ ತಾರ್ನುಟ್ಟಿನ ಬ | ಲ್ಲುಲಿಯೆನೆ ಕಲಹ ಕೋಣೆಗೆ ಪಲಬರ್ ಸುಭಟರ್ ಕಪಿಧ್ವಜರ್ ಕವಿತಂದ 11 S೨ || ಪಲತೆ ಆದ ವಾಹನಗಳ ನಲಂನ್ಯ ವಿಕ್ರಮರೆನಿಪ್ಪ ವಿದ್ಯಾಧರ ವೀ || ರ ಲಲಾಮರೇಜ್ ಸಂಗ್ರಾ ಮ ಲೋಲುಪರ್ ಸಮರ ಭೂಮಿಗಂದೇಂದರ್ | ೩ || || ೨೪ || ನಲ ನೀಲರ್ ಸಮರೋರ್ವಿಗೆ ವಿಲಯಾಗ್ನಿಗಳಂತೆ ಮುಂತೆ ನಡೆದ ವಿದ್ಯಾ || ಬಲದ ಭುಜಬಲದ ಸೆಣಸಿ೦ ಕಲಿಗಳ ಹಸ್ತ ಪ್ರಹಸ್ತರೊಳ್ ತಳಿಯಲ್ ಅಂಗದ ಕುಮಾರನಾಹನ ರಂಗದೊಳಾನಿಂದ್ರಜಿತ್ಸುಮಾರ೦ಗೀವೆ || ಭಂಗಮನೆಂದು ಪರಾಕ್ರಮ ತುಂಗಂ ಕಡುಕೆಯು ಕದನ ಕೇಳಿಗೆ ಬಂದಂ || ೨೫ || ಅಮಿತ ಚತುರಂಗ ಸೇನಾ ಸಮನ್ವಿತರ್ ಪ್ಲವಗ ಕೇತುಗಳ ಮಾರುತ ನಾ || 1. ಕಂಗನೆ, ಕ, ಖ.