ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ೩ry || ೧೦೦ || ಕಂ|| ಉದ್ದಾಮನ ಪಂದಲೆ ಸಜ್ ದುದ್ದ೦ಪಾಜುವಿನಮಿಸುವುದು ಗಂಭೀರಂ || ಬದ್ದವಣದ ಪಜೀತಿಗಳ ಕಿವಿ ಸದ್ದ೦ಗಿಡೆ ಪೊಯ್ದು ವಿಂದ್ರವೈರಿಯ ಪಡೆಯೊಳ್ ಸಿಂಹಕಟ ರಿಪು ಮದದ್ವೀಪ ಸಿಂಹಂ ಪ್ರಥಿತನನಜೇಯ ಬಾಹಾಬಲನಂ || ಸಂಹರಿಸಿದಂ ದಶಾಸ್ಯನ ಸಿಂಹಾಸಂದಿಯನಸಂಚಲcಮಾಡುವವೋಲ್ || ೧೦೧ || ಅಂತು ನಿಜವರೂಥಿನಿಯ ನಾಲ್ವರು ಮಹಾಸಾಮಂತರಂತಕ ಜಠರಾಗ್ನಿ ಗಾಹುತಿಯಪ್ಪುದುಂ ಧೃತಾಹುತಿವಡೆದ ಹುತವಹನಂತುಲಿದ ಸಾಮಂತರತಿಕುಪಿತ ರಾಗಿ ರಾವಣನ ವರೂಥಿನಿಯಂ ಗಣಸನ್ನೆಗೆಯ್ತು ಲಯ ಸಮಯದ ಭೈರ ವನ ಭೀಕರಾಕಾರಮನಸ್ಸು ಕೆಯ್ದು ಕಡು ಕೆಯ್ದು ಕಾದುವಲ್ಲಿಮಸ್ತ' ಎರಡುಂ ತೇರೊಂದನೊಂದೆರೆ ನಡುಗೆ ನೆಲ೦ ನೇಮಿ ಸಂಘಟ್ಟದಿಂದಂ । ಬರದೊಳ್ ಮತ್ತೇಭ ಸಿ೦ಹ ಧ್ವಜಮಭಿನಯವಂ ಬೀಜತೆ ಕೋದಂಡ | ಟಂಕಾ || ರ ರವಂ ಕೈಗಣೆ ಸಾರ್ತ೦ದಿಸೆ ದಶಮುಖ ಸಾಮಂತನಂ ವಿಘ್ನನಂ ತೋ | ಮರದಿಂದುದ್ವಾ ಮನಿಟ್ಟಂ ಬಿಡೆ ಕಡುನೆಅನಂ ನಟ್ಟು, ತೂಗಾಡುವನ್ನ೦11೧೦೨॥ || ೧೦೩ | ಕಂ | ಇಡೆ ವಜೈ ವಜ್ರ ಹತಿಯಿಂ ಕೆಡೆದ ಕುಲಾಚಲದ ಮಾಂತ್ಯೆಯಿಂದಂ ವಿಘ್ನಂ | ಕೆಡೆದ ತೋಮರ ಹತಿಯಿ೦ ದೊಡನು ಜಯಾನಕ ಸ್ವನಂ ಕಪಿಬಲದೊಳ್ ದನುಜೇ೦ದ್ರನ ಸೇನೆಯ ವ ಜನ ದೋರ್ದಂಡಂಗಳಂ ಕುಠಾರಾಯುಧದಿಂ# ಮನುಜೇ೦ದ್ರನ ಸೇನೆಯ ವಿಘ ಟನಾಜಿಯೊಳ್ ಪೋಡು ಗಾಜಿನಂತಿರೆ ತಜ್ದಂ ಆ ರಣರಂಗದೊಳುನ್ಮದ ವಾರಣಮುಜಗರವನಿಕ್ಕುವಂತವಯವದಿ೦ || ಚಾರಣನಂ ಕೊಂದಿಕ್ಕಿದ ನಾರಳವುದ್ಧತನವಾರ ಬಾಹಾವೀರಂ || ೧೦೪ || | ೧೦೫ ೧.