ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ೪೦೫ ಗಮನಿದು ತಕ್ಕುದನರ'ವಶರ್ ದಶಕಂಧರನಂ ದಶಾಸ್ಯ ಸೈ || ನ್ಯಮನು ಅದಿಕ್ಕಿ ಗೆಲ್ವೆಡೆಗೆ ಲಕ್ಷ್ಮಣನೆಂಬುದೊ ರಾಮನೆಂಬುದೋ | ೧೪೭ || ಅ೦ತಿ೦ದಗಿ ಮೇಘವಾಹನ ಕುಂಭಕಣ್ಣರಿಂ ಸುಗ್ರೀವ ಪ್ರಭಾಮಂಡಲ ಹನು ಮತ್ತ ಮುಖ ಮುಖ್ಯನಾಯಕರ್ಕಳುಂ ನಾಗಪಾಶವಿದ್ಯೆಯಿಂ ಕಟ್ಟುವಡೆದು ಪಟ್ಟಿ ರ್ಪುದುಂ ಕಂ 11 ಅವರಘವಟ್ಟರವಂ ತಿಳಿ ದು ವಿಭೀಷಣನಜಿಪಿ ರಾಮ ಲಕ್ಷ್ಮೀಧರರ್ಗೆ | ನೃ ವರೂಥಿನಿಯಂ ಕೊಂಡ ನ್ನೆವರಂ ನೀಮಿರ್ಪುದವರನೀಗಳೆ ತರ್ಸೆ೦ || ೧೪೮ || ಎಂದು ಬಿನ್ನಪಂಗೆಯು ವಿಭೀಷಣಂ ರಣ ರಸಿಕನಾಗಿ ಪೋಪುದುಮ೦ಗದಂ ತಾನುಮೊಡನೆ ಸಂಗ್ರಾಮ ಸಂರಂಭನನ ಪ್ಪುಕೆಯು ಕುಂಭಕರ್ಣನ೦ ಮುಟ್ಟೆ ಎಂದು.-- ಕಂ || ಸಂಗರದೊಳ್ ಕುಡುವೆಂ ದೋ ರ್ಭ೦ಗಮನಾನಂಗವೆಂದು ಕಲುಷಾನಲನಿ೦ || ದಂಗದನಂಗಿಕರಿಸಿದ ನಂಗಾರಮುನುಗುಬ್ಬಿ ಕಾರ ಸಿಡಿಲ ಪೊಡ ರ್ಪc || ೧೪ || ಅ೦ತು ಮಾನಸಕಂಗೊಂಡು ಕೃತಾಂತನಂತೆ ಸಾಧಾರಣಾಸ್ತ್ರದೊಳಂ ದಿವ್ಯಾಸ್ತ್ರದೊಳಂ ಕಾದಿ ಕಂ || ಶರಭಂ ಸಿಡಿದ ಮೃಗಾಧೀ ಶ್ವರನಂ ಭೇರುಂಡನೆ೦ದುಕೊಳ್ವಂತೆ ನಿಶಾ || ಚರ ಕರದಿನ೦ಗದಂ ಸಂ ಗರ ರಂಗದೊಳೆದುಕೊಂಡನನಿಲಾತ್ಮಜನಂ | ೧೫೦ || ಗೆಲೆ ಕಾದಿ ಕುಂಭಕಣ್ಣನ ನಲಂನ್ಯಬಲವಂಗದಂ ಜಯಶ್ರೀ ನಿಲಯಂ | ಜಲದ ಪಥಕ್ಕೊಗೆದಾ ಕ್ಷಣ ದೊಳೆ ಮಾರುತಿವೆರಸು ರಘುಜನಲ್ಲಿಗೆ ಬಂದಂ | ೧೫೧ || 1 ಪಸರ್, ಕ, ಖ, ಘ, ಚ. ; ಫಿಸರ್, ಗ.