ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಗಳ ರಾಮಚಂದ್ರಚರಿತಪುರಾಣಂ ನಂ ಕಾವನಾವನಿನ್ನೆನು ತುಂ ಕೊಂಡಂ ದಿವ್ಯ ಶಕ್ತಿ ಯ೦ ದಶಕ೦ಠ೦ | ೨೬ || ಅ೦ತ ಕೊಂಡಭಿಮಂತ್ರಿಸಿ ಸರ್ವಶಕ್ತಿಯಿಂದಿಡುವುದುಚ | ಕುಳಿಕನ ದಾಡೆಯೋ ಜನನ ದಾಡೆಯೊ ಮೇಣ್ ವಿಲಯಾಗ್ನಿ ಜಿಯೋ! ಜಳಧಿಯನೀಂಟುಮೌರ್ವ ದಹನಾರ್ಚಿಯೊ ಸೇನೆ ರೌದ್ರ ರೂಪಮಂ !! ತಳೆದು ಕಪಿಧ್ವಜರ್ ನಡುಗುವಂತು ದಶಾನನನಿಟ್ಟ ಶಕ್ತಿನಿ ! ಶೃಳಮೆನೆ ನಟ್ಟು ದಪ್ರತಿಮ ಶಕ್ತಿ ಜನಾರ್ದನ ವೀರ ವಕ್ಷಮಂ || ೨೭ || ಅ೦ತು ದಿವ್ಯ ಶಕ್ತಿ ನಿಶ್ಯಕ್ತಿಯಪ್ಪಂತು ನಟ್ಟು ನಿಲೆ ಕಂ | ಸಮರ ವಿಜಯಾಂಗನಾ ಸ೦ ಗಮ ಜನಿತ ಶ್ರಮದೊಳಾದ ನಿದ್ರೆಯವೊಲ್ ಕ || ಣ್ಣೆಮೆ ಮುಚ್ಚಿ ಮುಚ್ಚೆ ವೋದಂ ಕಮಲಾಕ್ಷ ದನುಜ ದಿವ್ಯ ಶಾಹತಿಯಿಲ್ಲ || ೨೮ || ಅನುವರದೊಳ್ ಸಮ ಬಲನೀ ತನೆ ದೊರ್ಬಲ ದೃಷ್ಠನೆಂಬ ಬಗೆದಾರದೆ ಬಿ 1 ಔನನಿ ಜಿಯಿಲ್ಲ ನಿಲ್ಲಾ ವನೋ ರಾವಣನಂತು ಪಾಟಿಯಂ ಪಾಳಿಸುವಂ || ೨೯ || ಅ೦ತು ಮೂರ್ಛಿತನಪ್ಪುದುಂ ದಾನವ ಸೇನೆಯೊಳ್ ಪೂರ್ಣಿಸುವ ಜಯಾನಕ ರವಂ ಶ್ರವಣ ವಿವರಮಂ ಸಾರರೆ ತದ್ಧತ್ತಾಂತವಂ ತಿಳಿದು ಚ || ಅನುಜನೆ ಮೂರ್ಛವೋದ ಅಲೆ ಕೋಪಮನಗ್ಗಳಮು೦ಟುಮಾಡೆ ಕೀ | ಆಿನೊ ಕುಲ ಶೈಲಮಂ ಕುಡಿವೆನೋ ಕಡಲಂ ವಸುಧಾತಲಕ್ಕೆ ತ | ರ್ಸೆನೊ ಶಶಿ ಸೂರ ಮಂಡಲಮನೆತ್ತುವೆನೆ ನೆಲನಂ ವಿಯತ್ತಲ | ಕೆನಗಿದಿರಾವನೆ೦ದೊದಲ ರಾವಣನೊ ಪೊಣರ್ದ೦ ರಘದ್ವಹಂ |೩೦|| ನ 1 ತಿರುವಿಲ್ಲ೦ಬು ಪತಾಕೆ ವಜ್ರಕವಚ೦ ಸೂತಂ ವರೂಥಂ ಹಿ | ರವೆಂಬಂತಿವನಾಗಳೆಚ್ಚು ಕಡಿಖಂಡಂಮಾಡಿ ದಿವ್ಯಾಸ್ತದಿಂ || ವಿರಥ೦ಮಾಡಿದನೇಟು ಸೂರೆಗಮಾವಂ ರಾಮಬಾಣಕ್ಕೆ ನಿ | ತರಿಸಂ ತನ್ನನೆ ಸಂತವಿಟ್ಟ ನಸುರಂ ಮು೦ ತಾಗಲೇನಾರ್ತನೇ || ೩೧ ॥