ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೨೯ ದಾತಂಗೆ ಹಿತಂಗೆಯ್ಯುದು ಪೋ ತಕ್ಕುದೊ ತಗದೊ ಬಗೆದು ನೋಡಿ ನಿಮ್ಮೊಳ್ ೯೩ ನಿಮಗೆಮ್ಮ ಮಾಡಿದ ಸಕಾ ರವಾವುದಕ್ರಮದಿನೆಮ್ಮಮೇಲೆ ಬರಲ್ಲ || ಕ್ಯುಮೆ ಪೇಟಿಮೆಂದ ಲಕ್ಷಣ ನ ಮಾತು ಕಿವಿಗೆಯೇ ಚಿವಿಂತೆಂದರ್ || ೯೪ !! ಲಂಕಾಪುರ ಪ್ರಾಸಾದಂಗಳಂ ಚೈತ್ಯಾಲಯಂಗಳಂ ನಿಯಮಸ್ಥನಾಗಿರ್ದ ದಶಾ ನನಂಗಾಗಳಿವಂ ಮಾಡದೆ ವಿದ್ಯಾಸಾಧನೆಗೆ ನಿಮ್ಮ೦ಮಾಡಿ ಮೆಂದು ರಾಮ ಲಕ್ಷಣರಂ ಪರಸಿ ಕಂ || ಜಕ್ಕರ್ ಪೂಜಿಸಿ ಪೋದ ಬ ಅಕ್ಕಂಗದನೇ ಬಾರಿಸುತ್ತ೦ಕುಶದಿಂ ದಿಕ್ಕರಿಯನಧಃಕರಿಸುವ ತಕ್ಕಿನ ಕಿಷ್ಕಂಧಮೆಂಬ ನಿಜ ವಾರಣಮಂ ಅಂತು ವಾರಣಾರೂಢಂ ಪುರಗೋಪುರಮಂ ಪೊಕ್ಕು ಕಂ || ಲಂಕೆಯ ಚೆಲ್ವಂ ನೋಡು ತುಂ ಕಿಷ್ಕಂಧಾಧಿರಾಜನರಮನೆಯಂ ಪೊ || ಕಂ ಕಣ್ಣೆ ತೊಡವೆನಿಪ್ಪುದ ನಂಕುಶದಾಭರಣದಂಶು ತಆಸೆ ನಭಮಂ || ೯೬ ! || ೯೫ || ಅಂತರಮನೆಯಂ ಪೊಕ್ಕು ಸೌಂದರನುಮಿಂದ್ರನುಂ ಮೊದಲಾಗೆ ಪಲ೦ಬ ರಂಬರಚರ ಕುಮಾರ ರ್ಕಳಂ ಬಲಸಹಿತರಾಗಿ ಪೊಜಿಗಿರಿಸಿ ಶಾಂತಿ ಜಿನಭವನಮಂ ಬಲಗೊಂಡೊಳಗಂ ಪೊಕ್ಕು ದರ್ಶನ ಸ್ತುತಿಗೆಯು ನೀಲ ನಗದ೦ತೆ ನಿಶ್ಚಲವಾಗಿರ್ದ ರಾವಣನಂ ನೋಡಿ ಕಂ | ಅಂಗದನೆಂದಂ ರಾಮ ಶ ರಂಗಳ ಕೊಳಗಿದು ಸುಗಿದು ದಶವದನ ಮನೋ | ಭಂಗಮನೊಳಕೊಂಡೇಕೆ ಜ ಪಂಗೆಯ್ದ ಪೆ ನೆನೆಯ ನಿನ್ನ ದುರ್ವಿಲಸಿತಮಂ || ೯೭ || 1. ಚಾರಿಸುತ್ತ೦ಕುಶಮ೦, ಫ.