ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಶ್ವಾಸಂ Vid ಕಾದುಕೊಳಲ್ ಪೊಡರ್ಪು ನಿನಗಳೊಡೆ ಚೇತರಿಸೆಂದು ದುಃಖ ಸಂ || ಪಾದನಮಂ ತದಂಗನೆಯರೊಳ್ ಪಡೆದಂ ರಣತುಂಗನ೦ಗದಂ || ೧೦೩ # ಅ೦ತಾತಂ ಪರಿಭವಿಸುವುದುಂ ಮಂಡೋದರಿ ಮೊದಲಾಗೆ ಸಲರುಮಂತ ಪುರ ಕಾಂತೆಯರಿಂತೆಂದಂ ಉ || ಸಾಧಿಸಿ ವಿದ್ಯೆಯಂ ಪಡೆವುದೇ ನಿಜ ಪಾರ್ಶ್ವದೊಳೆಮ್ಮನಿಂತಿವಂ | ಬಾಧಿಸಲೆಂತು ನೀ೦ ಮಿಡುಕದಿರ್ದಸೆ ಮೂರ್ಛಗೆ ಸ೦ದರ೦ತೆ ವಿ | ದ್ಯಾಧರ ಚಕ್ರವರ್ತಿ ಶರಣಾ'ಗೆಮಗೆ೦ದು ಶರೀರ ತಾಪ ತ | ಪ್ಲಾಧರಮಲ್ತದುಚ್ಚ ರವದಿಂದವರೋಧ ವಧೂ ಕದಂಬಕಂ || ೧೦೪ | ಅ೦ತತಿ ಪ್ರಳಾಪಮಪ್ಪಂತವರ್ಗಲನೆರ್ದೆವಲನ೦ಗದಂ ಪಡೆವುದುಂ ರಾವ ಣಂ ಧ್ರುವಮಂಡಲದಂತೆ ಚಲಿಯಿಸದೆ ಚಿತ್ರ ನಿರೋಧಂಗೆಯು ದಿವ್ಯ ಮಂತ್ರದಿಂ ವಿದ್ಯೆಯಂ ಸಾಧಿಸುವುದು ಕಂ || ಪೋಸಗಾರ ಸಿಡಿಲ ಮಸಕಮ ನಸಕ೦ದು ಕೃತಾಂತ ಜಿ. ಪೊಡಕರಿಸುವವೋ೮ || ಬೆಸಸು ಬೆಸಸೆಂದು ಕರಮ ರ್ವಿಸಿ ಸನ್ನಿ ದವಾಯ್ತು ವಿದ್ಯೆ ರಾವಣನಿದಿರೆಳ | ೧೦೫ 8 ಅಂತು ಸನ್ನಿಹಿತೆಯಾಗಿ ಚಕ್ರಧರನಪ್ಪ ಲಕ್ಷ್ಮೀಧರನುಂ ಚರಮ ದೇಹ ಧಾರಿಯಪ್ಪ ರಾಮಸ್ವಾಮಿಯುಮುಟಿಯಲು ಅದರನುಯಲೀಯೆನೆನೆ ರಾವಣ ನುಲಿದವರ೦ವೆನವುದೆಂದು ವಿದ್ಯಾದೇವತೆಗೆ ಪೊಡೆವಟ್ಟು ಶಾಂತಿ ಜಿನಭವನ ಮಂ ಮೂರುಸೂಚಿ ಬಲಗೊಂಡು ಬರ್ಸನ್ನೆಗಮಂಗದಾದಿಗಳ್ ಪೊಯಮಟ್ಟು ಪೋಗಿ ತಮ್ಮ ಬೀಡಂ ಪುಗುವುದುಂ ಉ || ಇತ್ತ ದಶಾನನಂ ನಿಜ ವಧೂ ಜನಮಂ ಕೊಚಾಡಿ ಕಾಡಿ ದು | ದೈತ ವಿರೋಧಿ ಖೇಚರರನಿಕ್ಕುವ ಬಲ್ಕುಳಿಸಿ೦ದೆ ಬ೦ದು ಪೊ || ಹೈಭ ವೈರಿಯಂತೊದ ಆ ಕೆ೦ಗ ಜಿ ಮೂಡಿದ ಭಂಗ ಮಾಲೆ ನೀ | ಛತೆನೆ ನೋಡಿದಂ ಮಯ ತನೂಜೆಯ ಬಾಡಿದ ವಸ್ತ್ರ ಪದ್ಮಮಂ ॥ ೧೦೬.೪ ಅಂತಾಕೆವೆರಸು ಸಮಸ್ತಾಂತಃಪುರಮುಮಂ ನೋಡಿ ನಿಮಗಿನಿತು ಭಂಗಮಂ ಮಾಡಿದಂಗದಾದಿಗಳಂ ಭೂಭಂಗಮಾತ್ರದೊಳೆ ಸೆಣಿಗೆಯು ತಂದು ನಿಮ್ಮ ಮುಂದೆ 1, ರನ, ಖ, ಗ, ಘ = =en her –# 4 + r = = = = = = = =