೪೩V ರಾಮಚಂದ್ರಚರಿತಪುರಾಣಂ ಚ ॥ ಎನಗೆ ವಿಭೀಷಣಂ ಹಿತಮನಾದರದಿಂದ ಪೇಟತೆ ಕೇಳದಾ | ತನನವಿನೀತನೆಂ 'ಗಜ ಗರ್ಜಿಸಿ ಬಯ್ದನುಜಾತನಂ ವಿನೀ | ತನನ ಜಯಟ್ಟ ದುತ್ವ ಸನಿಯಂ ಕಲಿದೆಂ ವ್ಯಸನಾಭಿಭೂತನಾ | ವನುಮನುರಾಗ ವೇಗದೆ ಹಿತಾಹಿತ ಚಿಂತೆಯನೇಕೆ ಮಾಡುಗುಂ || ೧೧೭ || ಜಸದವಂ ಪರಾಭವದ ಪತ್ತುಗೆಯಂ ದೊರೆವೆತ್ತ ತಮ್ಮ ಮಾ | ನಸಿಕೆಯ ಕೇಡನುನ್ನತಿಯ ಬನ್ನಮನ, ಭವಾನುಬದ್ಧ ಮ | ಪ್ರ ಸುಗತಿಯಂ ಸುಕೃಜ್ಞನದ ಬೇವಸಮಂ ಜನತಾಪವಾದಮಂ | ವ್ಯಸನಿಗಳಾರುಮೆತ್ತಲಾವರ್ ವಿಷಯಾಸವ ಮತ್ತ ಚೇತಸರ್ ೧೧೮ || ಎಂದುದ್ವೇಗಪರನಾಗಿ ನುಡಿದಾತ್ಮಗತದೊಳಿಂತೆಂದಂ ಮ| ಇರದುಯೊಗಳೆ ಕೊಟ್ಟೂಡೆನ್ನ ಕಡುಪುಂ ಕಟ್ಟಾಯನುಂ ಬೀರಮುಂ | ಬಿರುದುಂ ಬೀಸರಮಕ್ಕು ಮೊಸರಿಸಿದಂತಾಗಿರ್ಕುಮಂತಾಗದಂ || ತಿರೆ ದೋರ್ಗವ್ರಮನಿರ್ವಲಂ ಪೊಗನಂ ಸೌಮಿತ್ರಿಯಂ ರಾಮನ೦ || ವಿರಥರ್ಮಾಡಿ ರಣಾಗ್ರದೊಳ್ ಸಿಡಿದು ತಂದಾಂ ಕೊಟ್ಟ ಪೆಂ ಸೀತೆಯಂ || ೧೧೯ || ಎಂದು ನಿಶ್ಚಯಿಸಿ ನಿಜನಿವಾಸಕ್ಕೆ ವಂದಂಗದ ಪ್ರಭಾಮಂಡಲ ಸುಗ್ರೀವ ಹನುಮದಾದಿಗಳ ದುರಾಚಾರಕ್ಕೆ ಮುಳಿದವಂದಿರಂ ರಾಮನಬಿಲೆ ಕೊಲ್ವೆನೆಂದು ಆಭರಂಗೆಯ್ಲಿ ರ್ದಾ ಸಮಯದೊಳ್ ಕಂ|| ಪರಿವೇಷಂ ನಾಡೆ ಭಯಂ ಕರಮಪ್ಪುದನರ್ಕ ಬಿಂಬದೊಳ್ ನಟ್ಟಿರುಳೊಳ್ || ಸುರಚಾಪಂ ಮೂಡುವುದಂ ಗಿರಿಶಿಖರಂ ಬಿರಿವುದಂ ನೆಲಂ ಮೋಳಿಗುವುದಂ 11 ೧೨೦ !! ಏಡಿಗೆ ಮದನಪ್ಪುದಂ ಮದ ಮುಡುಗುವುದಂ ಮದಗಜಕ್ಕೆ ಗೃಹ ದೇವತೆಗಳ | ಗಡಣದಿನದ್ವಿದನಾಗಸ ವೆಡೆಗೆಟ್ಟರೆ ಧೂಮಕೇತುಗಳ್ ಮೂಡುವುದಂ || ೧೨೧ || 1, ದು ಬಿಡ ಗರ್ಜಿಸಿ ಗ. 2. ಭರವಸ, ಖ, ಗ, ಫ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.