೪೩೮ ರಾಮಚಂದ್ರಚರಿತಪುರಾಣಂ ಕಂಡು ಕೈವೀಸುವುದುಮುಭಯ ಬಲಮುಂ ತಳು ಕಾದುವಲ್ಲಿ ವಾನರ ಬಲದ ನಳನುಂ ನೀಲನುಂ ಕುಮುದನುಂ ಯಧನಾಥನುಮಂಬ ನಾಯಕರೊಟ್ಟಿಸಿ ತಳಿ ಅದು ದನುಜಬಲಮಂ ತವ ಕೊಲ್ವುದಂ ಕಂಡು ಮಾರ್ಕೊ೦ಡು ರಾಕ್ಷಸ ಬಲದ ಮುಖ್ಯ ನಾಯಕರ್ ಕುಂಭನುಂ ವಿಕ್ರಮನುಂ ಮಾಲಿಯುಂ ವೀರನುಂ ಸೂರರಥನುಂ ಮೊದಲಾಗೆ ಪಲಂಬರೆಂದು ತಮ್ಮ ಪಡೆಗಭಯಮಪ್ಪಂತು ಕಾದುತ್ತು ನಿರ್ದರು ಮತ್ತೊಂದು ಮೊನೆಯೊಳ್ ರಾವಣನ ಬಲದ ಭೂತನುಂ ಸಂಭೂತನುಂ ಕುಟಿಲನುಂ ಕಾಲದಂಡನುಂ ಊರಿಯುಂ ತರ೦ಗನುಂ ವಾನರ ಬಲದೊಳ್ 'ತಲೆಮುಟ್ಟು ಮಲೆದು ಕಾದುವಲ್ಲಿ ಮ | ವನಗಜ ಯಧಮಂ ಭರದಿನಟ್ಟುವ ಕೇಸರಿಯಂತೆ ದೈತ್ಯರು | ಆ್ಯನಿಬರುಮಂ ಮಹಾರಣದೊಳದ್ದು ತಮಾಗೆ ಕರುತು ಕಾದಿ ಪಾt ವನಿ ಬಿ ಡುವಂತೆ ಬೆದಅಟ್ಟುವುದಂ ನಡೆನೋಡಿಕೊಂಡು ಕಾ ! ↑ನುವಿಗೆ ಮುಟ್ಟಿ ಮೂದಲಿಸಿ ತಾಗಿದನಾಹವ ದುರ್ಜಯಂ ಮಯಂ||೧೩೩11 ಅ೦ತು ತಾಗಿ ಕಂ || ಅಯನಯ ಮಯನತಿ ವೇಗದೆ ಮಯನಿಗೆ ದುರ್ಜಯನೆನಿಪ್ಪ ಮಾರುತಿಗಂ ವಿ || ಸ್ಮಯಮಗ್ಗಳವಾದುದು ಶರ ಮಯವಾದುದು ನೋಡೆ ಕೂಡೆ ದಿಗವನಿ ವಲಯಂ || ೧೩೪ || ಅಂತು ಪುಂಖಾನುಪುಂಖಮಿಸುವುದು ಕಂ ॥ ಅವನೆಚ್ಚ ಬಾಣಜಾಲಮ ನವಯವದಿಂದೆಚ್ಚು ತವಿಪುದುಂ ಮಾರುತಿ ಭೈ : ರವನಂದದಿಂ ತ್ರಿಶೂಲದಿ ನವನಿಟ್ಟಂ ದನುಜ ಸೇನೆ ಬೊಬ್ಬಿರಿವಿನೆಗಂ || ೧೫ || ಅ೦ತಿಡುವುದು ಕಂ || ಶೂಳಾಯುಧಮಂ ನಿಶಿತ ಶ ರಾಳಿಗಳಿಂ ಪವನ ಸೂನು ಕಡಿದಿಕ್ಕೆ ಮಯಂ || 1. ತಲೆ ಚಚ್ಚು, ಘ, 2. ರಜ ಮಯದಿಂದ ಪುದಿದುದಳ, ಬಿ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.