ಆಇn ಹೋಡಶಾಶ್ವಾಸಂ ಕಂ ॥ ಎನ್ನ ಮಗಳಂ ಮದೀಯ ಕು ಲೋನ್ನತಿ ಪೆಂಪಿಂಗುವನ್ನವಜ್ಞಾತ ಕುಲಂ || ಗೆನ್ನನೆರೆದಟ್ಟಿದಂ ಗಡ ತನ್ನಳವಂ ವಜ್ರಜಂಘನೇಂ ನಚ್ಚಿದನೋ 11 ೪ | ಎಂದು ಬಂದ ಪೆರ್ಗಡೆಗಳಂ ಗರ್ಜಿಸಿ ವಿಸರ್ಜಿಸುವುದುಮವರ್ ಬಂದವನ ದುರ್ವಿನಯ ವಚನಮಂ ಬಿನ್ನವಿಸ್ ವಜ್ರಜಂಘನತಿ ಕುಪಿತನಾಗಿ ಮೇಲೆತ್ತಿ ಬರ್ಪುದುಂ ವ್ಯಾಘ್ರರಥನೆಂಬ ಪೃಥುವಿನ ಪರಮ ಬಂಧು ಮುಳಿದು ಪೊಣರ್ಕೆಗೆ ಬರ್ಪುದು ಮನನನವಯವದೊಳೆ ಕಾದಿ ಪಿಡಿದು ಕಡು ಕೆಯ್ದು ಮಾಜಿ ಮೇಲೇ ರ್ಪುದುಂ ಸೃಥು ಕೇಳು ತಾನುಮಿದಿರೆತ್ತಿ ಬರ್ಪುದುಂ ವಜ್ರಜಂಘನದ್ದು ಪುಂಡರೀಕಿಣೀ ಪುರಕ್ಕೆ ತನ್ನ ಮಗಂಗೆ ಬಲಿಯನಟ್ಟುವುದುಮಾತನೊಡನೆ ಸಮಸ್ತ ಸಾಮಗ್ರಿ ಸಹಿತನಾಗಿ ಕಂ || ಕನ್ನೆಯನೀಯದ ಪೃಥುವಂ ಬನ್ನಮನೆಯೇ ಸಿಡರ್ಚಿ ಮುನಿಸನುವಿಗೆ ತೋ || ರ್ಪ೦ ನಮ್ಮ ಕೂರ್ಪನೆಂದು ಸ ಮುನ್ನತ ವೀರ್ಯರ್ ಲವಾ೦ಕುಶರ್ ತಸಂರ್ದ 11 ೫ 11 ಅಂತು ತಜಸಂದು ವಜ್ರಜಂಘನೋಳ್ ಬಂದು ಕೂಡುವುದುಮದಂ ಪೃಥು ಕೇಳು ವಂಗ ಮಗಧಾದಿ ವಿಷಯದರಸುಮಕ್ಕಳಂ ಕೂಡಿಕೊ೦ಡಸ೦ಖ್ಯಾತ ಬಲ ಸಮೇತನಾಗಿ ಪೊಅಮಯ್ಯೋ ನೆರೆದು ಕಾದಿ ಲವಾಂಕುಶರ್ಗೆ ಸೋಲ್ನೋಡು ವಾಗಳವರಲಯದ ಕುಲದವರ್ಗೆ ಬೆನ್ನಿವ್ರದು ನಿಮಗೆ ಪಸುಗೆಯಲೆಂದು ಮೂದಲಿಸುತ್ತು೦ ಮುಟ್ಟೆವರ್ಪುದುಂ ಪೃಥು ಪೋಗಲೆಡೆಗೆಟ್ಟು ಕೈ ಮುಗಿದೆನ್ನ ಗೆಲ್ಲ ದೋಷಕೆ ಕ್ರಮಿಯಿಸುವುದೆಂದು ವಿನತನಾಗೆ ಲವಾ೦ಕುಶರ್ ಕ್ಷಮಿಯಿಸುವುದು ಮಾತನವರಂ ತನ್ನ ಪೋಲಿಲ್ಲು ಯು ಕುಶ೦ಗೆ ಕನಕಮಾಲೆಯಂ ಕುಡುವುದುಮಾ ಪೊಲೊಳೊಂದು ದಿವಸವಿರ್ದು ಮಜುದೆವಸಂ ವಜ್ರಜಂಘನಂ ಪುಂಡರೀಕಿಣೀ ಪುರಕ್ಕೆ ಕಲಸಿ ಲವಾ೦ಕುಶರ್ ದಿಗ್ವಿಜಯ ಪ್ರಯಾಣ ಭೇರಿಯಂ ಪೊಯಿಸಿ ವಂಗ ಮಗಧ ವಿಷಯಂಗಳಾದಿಯಾಗೆ ಸಕಲ ವಿಷಯಂಗಳಂ ಬಾಯ್ಕಳಿಸಿ ಗಂಗೆಯಂ ದಾಂಟ ಕೈಲಾಸ ನಗದುತ್ತರ ದಿಣ್ಣಾಗಮನೆ ಸಿಂಧುವಂ ಮುಟ್ಟೆವಂದು ಪಶ್ಚಿಮ ಸಮುದ್ರ ತೀರಂಬಿಡಿದು ನಡೆದು ಕಪ್ಪಂಗೊಂಡು ಸಿದ್ಧ ದಿಗ್ವಿಜಯರ್ ಸಕಲ ರಾಜ ಸಮಾಜಂಬೆರಸಿ ಬರೆ ಮಗುಟ್ಟು ಬಂದು ಮಹಾವಿಭೂತಿಯಿಂ ಪುಂಡರೀಕಿಣೀಪುರ ಮಂ ಪೊಕ್ಕು, ಸುಖದಿನಿರ್ಪುದುಮಿತ್ತಲ್ _40
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.