ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಶ್ವಾಸಂ ಆs ಕಂ|| ಪರಶುವಿನಿ೦ ಲಕ್ಷ್ಮೀಧರ ನುರಗಲನನನಂತ ವೀರನಂ ಕುಶನಿಡೆ ಕಣ್ || ತಿರುಗಿ ಬರೆ ಅದು ಮೆಯ್ಯ ಪರವಶದಿಂ ಕೇತುದಂಡಮಂ ನಿರ್ಮಿದ್ರಂ || ೧೪ || | ೧೫ || ಅಂತು ಮೂರ್ಛಿತನಾಗಿ ಕಂ || ನೀಡಆನೆತ್ತು ರಣ ಕ್ರೀಡಾಸಕ್ತಂ ಸರಕ್ತ ಲೋಚನನಿವನಂ ನಾಡಾಡಿಯ ಕೈದುಗಳಿ೦ ಕೂಡದು ಗೆಲಲೆಂದು ಚಕ್ರಿ ಚಕ್ರವನಿಟ್ಟಂ ಇಡೆ ಕಡುಪಿಂದಂ ಕುಶನಂ ನಡಲೊಲ್ಲದೆ ಚಕ್ರರತ್ನಮಿರ್ದೆಸೆಗಮದೇ || ನೆಡೆಯಾಡುತಿರ್ದುದೋ ಸಾ ವೊಡರಿಸದರನಾವ ಕೈದುಗಳುಮುರ್ಚುಗು ಮೇ || ೧೬ || ಆಗಳಂಕುಶಂ ನಿರಂಕುಶನೆನಿಸಿಕಂ|| ಸವ್ಯಾಪಸವ್ಯ ಮೆಚ್ಚು ಪಿ ತೃವನ ಕೈವಿಡಿದ ವಿಜಯ ವಧುವಂ ಕೈಕೊಂ || ಡವ್ಯಾಜ ಶೌರನಂಕುಶ ನವು ತನ್ನನವೊಲಿಂತು ಮೊರೆದ ಪ್ಪುವನೇ || ೧೭ || ಅ೦ತ೦ಕುಶಂ ಗೆಲೆ ಕಾದೆ ಲಕ್ಷಣಂ ತನ್ನ ಮನದೊಳ್ ನಮ್ಮ ಪುಣ್ಯ ಪ್ರಭಾವ ತೊಲಗಿದುದೀಗಳಿವರ್‌ ಬಲದೇವ ವಾಸುದೇವರಾದರೆನಗಜಯ್ಯರೆಂದು ಸುರಗತಿ ಯ೦ ನಿಶ್ಚಯಿಸಿ ಸಮರ ಸಂರಂಭಮನುಬಿದಿರ್ಪುದುಮುತ್ತ ಸಿದ್ದಾರ್ಥ ಕ್ಷುಲ್ಲಕ ನಾರದಂ ನೀರದ ಪಥದೊಳಿರ್ದು ಬಲದೇವ ವಾಸುದೇವರೆಂಬ ಮಹಿಮೆ ನಿಮಗಲ್ಲದೆ ಪೆಜರ್ಗೆ ಸಲ್ವುದೆ ಪೇಮೆಂದು ನಗುತ್ತು೦ ಇವರ್ ಸೀತಾದೇವಿಯ ತನೂಜರ್ ಲವಾ೦ಕುಶರೆಂಬರ್‌ ತಮ್ಮ ಜನನಿಯಂ ವಿಚಾರಿಸದೆ ಪೊರಮಡಿಸಿ ಕಳೆದಿರೆಂದು ಮುಳಿದು ನಿಮ್ಮನೀತೆಅದಿಂ ಕಾಣಲ್ ಬ೦ದರೆ೦ದಪುವುದುಮತಿ ಮುದಿತ ಹೃದಯನಾಗಿ ಕಂ|| ಧನುವಂ ದಿವೈಷುಗಳಂ ತನುತ್ರಮಂ ಕಳೆದು ಲಕ್ಷಣಂ ದಶರಥ ರಾ