ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಡಶಾಶ್ವಾಸಂ ೪st ಲವನ ಸಿರಿಯ ಮಗಂಗೆ ರಾಜ್ಯ ಪಟ್ಟಮಂ ಕಟ್ಟಿ ಪಲಂಬರರಸುಮಕ್ಕಳೊರಸು ಸುವ್ರತ ರೆಂಬ ಚಾರಣರ ಪಕ್ಕದೆ ತಪಸ್ಸನಾದ ವಿಭೀಷಣನುಂ ನಿಜ ತನೂಭವನಪ್ಪ ಸುಭೂಷಣಂಗೆ ಲಂಕೆಯ ರಾಜ್ಯ ಮತ್ತು ದೀಕ್ಷೆಯಂ ಕೊಂಡಂ ಸುಗ್ರೀವನು ಮಂಗದಂಗೆ ರಾಜ್ಯ ಮಂ ಕೊಟ್ಟಲ್ಲಿಯೆ ದೀಕ್ಷೆಯಂ ಕೊಂಡಂ ಶತ್ರುಘ್ನ ನಳ ನೀಳ ವಿರಾಧಿತ ಚ೦ದ್ರರ ಪ್ರಮುಖರುಂ ರಾಮನೊಡನೆ ಸುವ್ರತ ಚಾರಣರ ಸಮಕ್ಷ ದೊ ದೀಕ್ಷೆಯಂ ಕೈಕೊಂಡರಂತಿನಿಬರಂತಃಪುರದ ಕಾಂತೆಯರುಂ ಶ್ರೀಮ ತ್ಯಾರ್ಯಿಕಾ ಸಮಕ್ಷದೊಳ್ ದೀಕ್ಷೆಗೊ೦ಡರ್ ಮತ್ತಮಾ ರಾಮಯತಿ ಪರಮಾಗಮ ಪ್ರಣೀತ ಮಾರ್ಗದಿಂ ಕಂ || ಮೂಲಗುಣೋತ್ತರ 'ಗುಣದಿಂ ಶೀಲಮನಳವಡಿಸಿ ಸಮಿತಿಯ೦ ಗುಪ್ತಿಗಳ೦ || ಪಾಲಿಸಿ ಪಂಚ ಮಹಾವ್ರತ ಲೀಲೆಯಿನೆಸೆದಂ ಪ್ರಮಾದವಿಲ್ಲೆಂಬಿನೆಗಂ || ೫೯ || ಪಿಡಿದು ದಶಧರಮಂ ಗೆ ಲೋಡತನುವಂ ಕುಸುಮಬಾಣನಂ ಕರ್ವಿನ ಬಿ | ಊಡಿದನನದೇಕೆ ಲೋಕಂ ಕಡಂಗಿ ಬಣ್ಣಿಪುದೊ ರಾಘವ ವ್ರತಿ ಪತಿಯುಂ ಉ || ಮೂಲ ಗುಣಂಗಳಿ೦ದೆ ದಶಧರನನೇ ಅಸಿ ಕೊಂಡ ಮೋಘ ಬಾ | ಣಾಳಿಯನಲ್ಲಿ ತೊಟ್ಟು ನಿಲಲೀಯದೆ ತೂಳಿ ಪರೀಷಹಂಗಳಂ | ಮೇಳಿಸಿದಂ ಜಯಾಂಗನೆಯನೇಕ ವಿಹಾರದೊಳಾ ಮುನೀಶ್ವರಂ | ಮೇಳಿಗೆ ಕೀರಿ ಕೀಮುಖದಂತೆ ದಿಶಾ ರದನೀ ರದಂಗಳಂ || ೬೧ || ಕ೦ !! ಕೇವಲ ಬೋಧೋದಯಮೆಂ ಬೀ ವಿಭವ೦ಬೆತ್ತು ಸಕಲರೂಪ ವ್ಯಾಪಾ || ರಾವಗಮ ಸಂಪದಂ ಸ ಸ್ವಾವಧಿ ಪುಟ್ಟಿತ್ತು ರಾಘವ ಪ್ರತಿಪತಿಯೊಳ್ ಅ೦ತು ಸರ್ವಾವಧಿಯಂ ಪಡೆದು ಲಕ್ಷ್ಮಣನ ತಮ್ಮ ಮುನ್ನಿನ ಭವಂಗಳು ಮಂ ಲಕ್ಷಣನಿರ್ಸತ್ತೊಂದುವರ್ಷ ಕುಂದೆ ಸನ್ನಿ ರ್ಛಾಸಿರ ವರ್ಷಮಂ ಜೀವಿಸಿ ಬಿಯಮಧೋಲೋಕ ಗತನಾದುದುಮಂ ಸ್ನೇಹಮಂ ಪರೀಕ್ಷಿಸಲ್ಟಂದ ದೇವಂ ಕಾರಣವಾಗೆ ಲಕ್ಷಣಂ ಸತ್ಯನಲ್ಲದಾತಂಗೆ ಪರಮಾಯು ನೆಆಲೆಯೆ ಸತ್ಯನಲ್ಲಿಂ 1. ಗುಣ ಮಂ. ಚ. ೫೯ ನೆಯ ಪದ್ಯವು ಮಲ್ಲಿನಾಥ ಪುರಾಣದಲ್ಲಿ ೧ ನೆಯ ಆಶ್ವಾಸದ ೧೩ ನೆಯ ಪದ್ಯವಾಗಿದೆ. || ೬೦ || 1! ೬೨ 11