ಓಕಳಿ ರಾಮಚಂದ್ರ ಚರಿತ ಪುರಾಣ ಮ ॥ ಸಕಲೋವಿತಲ ಚಕ್ರವರ್ತಿ ಪದಮಂ ಕೈಕೊಂಡದಂ ಬಿಟ್ಟು ತೀ | ರ್ಥಕರತ್ವಂ ಬಡೆದಿರ್ಪುದುಂ ಗಣಧರಂ ನೀನಪ್ಪೆ ತದ್ಯಾವಿ ತೀ ! ರ್ಥಕರಂಗಂದು ಬಣಕ್ಕೆ ಮುಕ್ತಿ ವಡೆ ವೈ ನೀನೆಂದು ಭಟ್ಟಾರಕರ್ | ಸಕಲಜ್ಞ ತಿಳಿವಂತು ಪೇತಿ ತಳೆದಂ ಸೀತೇಂದ್ರನುತ್ಸಾಹಮಂ ೭೪ ಮತ್ತಂ ರಾಮಭಟ್ಟಾರಕರ್ ಲಕ್ಷಣಂ ಮೋಕ್ಷಕ್ಕೆ ಪೋಪನ್ನೆಗಮಪ್ಪ ಭವಂ ಗಳನಿಂತೆಂದು ಬೆಸಸಿದರ್ ಮೇಘರಥಂ ತಪಂಬಟ್ಟು ದೇವಗತಿವಡೆದಲ್ಲಿಂ ಬ೦ದು ಪೃಥ್ವಿ ಪುರದೊಳ್ ಸುವ್ರತಕೀರ್ತಿಯೆಂಬರಸನಾಗಿ ಮತ್ತಂ ತಪಂಬಟ್ಟು ಹೊಡಶ ಭಾವನೆಗಳಂ ಭಾವಿಸಿ ದೇವಲೋಕಕ್ಕೆ ಪೋಗಿ ದಿವಿಜ 'ಸುಖಮನನುಭವಿಸಿ ಬಂದು ಪುಷ್ಕರವರ ದ್ವೀಪದ ಪೂತ್ವವಿದೇಹದ ಪದ್ಮಪುರದೊಳಕ್ ಚಕ್ರವರ್ತಿಯುಂ ತೀರ್ಥಕರ ಕುಮಾರನುವಾಗಿ ಪುಟ್ಟ ರಾಜ್ಯಸುಖಮನೊಲ್ಲದೆ ತಪಂಬಟ್ಟು ತೀರ್ಥಕರ ಜಿನೇಶ್ವರನಾಗಿ ಮೋಕ್ಷಕ್ಕೆ ಪೋಪಂ ನಾವಿಂದಿಂಗೆರಡು ವರ್ಷಕ್ಕೆ ಮೋಕ್ಷಕ್ಕೆ ಪೋಪ ವೆಂದು ತಮ್ಮುಮಂ ಪೇಟತೆ ಕೇಳು ಸಂತೋಷದ೦ತನೆಯ್ದೆ - ಮ ೪ ಜನ ಗಂಧಾಕ್ಷತ ಪಾರಿಜಾತ ಸುಮನೋದಾವಂಗಳಿ೦ ರಾಮಕೇ | ವಳಿಯಂ ಪೂಜಿಸಿ ಭಕ್ತಿಯಿ೦ದೆ೦ಗಿ ಸೀತೇಂದ್ರಂ ವಿಭೂಷಾಂಶು ಮಂ | ಡಳಿಯು೦ ದೇಹ ಮರೀಚಿಯುಂ ಪುದಿಯೆ ರೋಭಾಗಮ೦ ಚೆಲ್ವ ನೀ ಮೈುಳಿಗೊಂಡಚ್ಯುತ ಕಲ್ಪಮಂ ವಿವಿಧ ಕೇಳೀತಲ್ಪಮಂ ಮುಟ್ಟಿದಂ || ೭೫ || ಇತ್ತ ರಾಮಭಟ್ಟಾರಕರ್ ಕಂ ತಮಗೆ ಪದಿನಾಜಿ ಬಿಲ್ಲು ಮೆನಲ್ ಪದಿನೆಂಟು ಸಾಸಿರಂ ಪರಮಾಯು | ಹೈಮೆನಲ್ ವರ್ತಿಸಿ ಮುಕ್ಕಿ ಪ್ರಮದಾ ಸಂಭೋಗ ಲೋಭ ರತರಾಗಿರ್ದರ್ || ೭೬ || ಅಂತು 'ಸಮಯ ಸ್ಥಿತಿಯಂ ಪರಿಪಾಲಿಸುತ್ತು ಮಿರ್ದು ಮ | ಸತತಂ ಪೂಜಿಸೆ ದೇವ ಮರ್ತ್ಯ ಖಚರ ಕಾಪಾಲಕರ್ ಪಂಚ ವಿ೦ | ಶತಿ ಸಂವತ್ಸರಮಿಂತ ಪೂಜೆನಡೆಯುತ್ತುಂ ಭವ್ಯ ಸಸ್ಯಕ್ಕೆ ನಿ ವೃತಿ ಧರಾಮೃತ ವೃಷ್ಟಿಯಂ ಕಳೆಯುತುಂ 'ನಿರ್ಬಾಧ ಬೋಧಂ ಯಶೋ । ಲತೆಯಿಂ ಮುದ್ರಿಸಿದಂ ಜಗತ್ರಿತಯಮಂ ಶ್ರೀರಾಮ ಭಟ್ಟಾರಕಂ 1 ೭೭ || 1. ನಿಯಮ. ಚ. 2. ನಿರ್ವಾಣ, ಗ, ಚ,
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.