Hot ರಾಮಚಂದ್ರಚರಿತಪುರಾಣಂ ಅನಂತರಂ ಚರನ ಸಮಯದೊಳ್ ಪರಿಶಿಷ್ಟಾನ್ಯತರ ವೇದನೀಯ ಮನು ಪ್ಯಾಯುರ್ಮನುಷ್ಯಗತಿ ಪಂಚೇಂದ್ರಿಯ ಜಾತ್ಯಾನುಪೂರೀ ಪ್ರಸನಾಮ ಬಾದರಪರಾ ಪ್ರಕ ಸುಭಗಾದೇಯ ಯಶಸೀರ್ತಿ ತೀರ್ಥಂಕರ ನಾಮೋಚ್ಛೆರ್ಗೊತ್ರಂಗಳೆಂಬ ಪದಿ ಮೂಲಂ ಪ್ರಕೃತಿಗಳು ಮೊರ್ಮೆಯೆ ನಿರೂಲಮಾಗೆ ಸಕಲ ಸಂಸಾರಭಾರ ದುಃಖ ಭಾರ ಭಂಜನನುಂ ನಿರಂಜನನುವಾಗಿ ಮ 11 ಕಿಡೆ ನಿಶ್ಲೇಷಮಘಾತಿ ಪಜ್ಜಳಿಗೆ ತನ್ನೆಂಟುಂಗುಣಂ ಕೂಡೆ ನೇ || ರ್ಪಡೆ ದೀಪಾರ್ಚಿಗಳಂತಿರೂರ್ಧ್ವಗತಿ ಮೂಲಂಲೋಕದಿಂ ಮೇಲೆ ಬೆ || ಳ್ಕೊಡೆಯಿರ್ಪ೦ತೆವೊಲಿರ್ದ ಸಿದ್ದ ನಿಲಯಕ್ಕಾನಂದದಿಂ ಪೋಗಿ ಕೈ | ವಿಡಿದಂ ಶಾಶ್ವತಮಪ್ಪ ಮುಕ್ತಿವಧುವಂ ಶ್ರೀರಾಮಭಟ್ಟಾರಕಂ ಅ೦ತು ರಾಮಭಟ್ಟಾರಕಂ ಪರಮಪದ ಪ್ರಾಪ್ತನಪ್ಪುದುಕಂ || ಪೂವುತಿ ಕದಖಿಲ ದಿ ಶಾಮುಖಮಂ ದೇವದುಂದುಭಿ ಧ್ವನಿ ತೀವಿ || ತಾ ಮೋದ ಮುತ್ತ ಮಧುಕರ - ದಾನಂ ತೀಡಿತ್ತು ಬಂದು ನಂದ ಸಾರಂ || ೮೩ || 11 ೮೪ || ಇನಿತನರ ಪಟಹ ಪೇಟಕ ಮಿನಿತಮರ ವಿಮಾನ ಪಟಲಮಿನಿತವರ ಪತಾ || ಕಿನಿಯೆಂದು ನೆನೆಯಲರಿದೆನೆ ಜಿನ ಪೂಜೆಗೆ ಬಂದರಮರ ಪರಿಬ್ಬಢರಾಗಳ್ ಚಿತ್ರಾತಪತ್ರದಿಂ ಶತ ಪತ್ರ ವನಸ್ಥಲಿಯನಿಲಿಸಿ ನಭದೊಳೆ ದೆಸೆಯಂ || ಚಿತ್ರಿಸೆ ಕಿರೀಟ ಕಿರಣಂ ದ್ವಾತ್ರಿಂಶತ್ರಿದಶ ಪತಿಗಳ೦ದೇಂದರ್ || ೮೫ || ಅಂತು ನಿರೈಾಣ ಪೂಜೆಗೆ ನಿಖಿಲ ಗೀಲ್ಯಾಣಪತಿಗಳೇರ್ಪಾಗಲ್ಲ ಕಂ|| ಹಳಿಕಿನ ಕೊಡದೊಳ್ ಗಂಗಾ ಜಳಂಗಳಂ ತೀವಿ ತರ್ಸ ಸುರ ವನಿತೆ ಘನೋ ! ಪಳಮಂ ತಾಳಿದ ವಿದ್ಯು ದ್ವಿಳಾಸಮಂ ನಿಜ ವಿಲಾಸದಿಂ ನುಸುಳಿಸಿದಳ್ | ೮ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.