ರಾಮ ಚ೦ದ್ರ ಚರಿತ ಪುರಾಣ ದಲ್ಲಿ ಯ ಕ್ಲಿಷ್ಟ ಪದಗಳ ನಿಘಂಟು (ಸೂಚನೆ:- ಇಲ್ಲಿ ಕೊಟ್ಟಿರುವ ಸಂಖ್ಯೆಗಳಲ್ಲಿ ಮೊದಲನೆಯದು ಆಶ್ವಾಸ ಸಂಖ್ಯೆ, ಎರಡನೆಯದು ಪದ್ಯ ಸಂಖ್ಯೆ. (ವ. = ವಚನ ; ಸಂ.=ಸಂಸ್ಕೃತ) ಅಟ್ಟಾ ಸುರ- ಅತಿ ಭಯ೦ಕರ, ೯-೮೪. ಅ೦ಕ-ಯುದ್ಧ, ೮-೧೮ ಅಬ್ಬಾಳಕ (ಸ೦)- ಬುರುಜು, ೧೨೮. ಅ೦ಕಮಾಲೆ,_ಬಿರುದುಗಳ ಸಾಲು, ಅಟ್ಟೆ-ಮುಂಡ, ೯-೨೪. ೧-೧೦೭ ವ. ಅಡ೦ಗುಜುಚಾಡು-ಕಣ್ಣು ಮುಚ್ಚಾಡು, ಅಕ್ಷಣ (ಸಂ.)-ಕಡಿಮಯಾಗದ, ೧೧-೯ ೯ ೨೦ ವ. ಅಖ ರೈ (ಸಂ.)-ಕಡಿಮೆಯಲ್ಲದ, ೧೨-೩೨. ಅಡಪ ಅಡಕೆಲೆ ಚೀಲ, ೩-೪೧. ಅಗ (ಸಂ.)-ಬೆಟ್ಟ, ೧೧-೧೭. ಅಡಹಡಿಸು- ತ್ವರೆಪಡು, ೮-೬೧ ವ. ಅಗ್ಗಳಿಕ-ಮಹಿಮೆ, ಅತಿಶಯ, ೧-೪೨ ಅ೦ಗಚಿತ್ತ-ಬಹುಮಾನ, ೫-೧೩ ವ. ಅಡ್ಡವಿಸು ಅಡ್ಡಿ ಮಾಡು, ೬-೧೩೭. ಅಡಿಯಡಿ- ಪಾದಕ್ಕೆ ಬಳಿದುಕೊಂಡು, ಅ೦ಗದ (ಸ೦.)-ಭುಜಕೀರ್ತಿ, ೫-೪೨ ವ. ೫-೪೨ ವ. ಅ೦ಗ ರಕ್ಕೆ-(ಸ೦. ಅ೦ಗ ರಕ್ಷಾ), ೧೩-೧೫, ಅಗಿ ಭಯಪಡು, ೧೦-೭೮. [ ಅಡು ರ್ತು- ಆವರಿಸಿ, ೯-೭೦. ಅಗುರ್ವು- ಭಯ, ೪-೫೪ ವ. ಆಡುವುದಿಲ್ಲ- ಅಡುವ+ ಪುಟ (ಹುಗ್ಗಿ, ಅಗುಂದಲೆ ಅಧಿಕ, ೩-೬೭ ವ. ೧೩-೯೬. ಅಗೆ_ಮೊಳಕ, ೩-೧೩೮, ಅಡೆ ವೊತ್ತು-( ಅಡೆ- ಪಕ್ವವಾಗುವ೦ತೆ) ಬಲ ಅಗೆಯೆತ್ತು ಮೂಲೋತ್ಪಾಟನ ಮಾಡು, ವಾಗಿ (ಪೊತ್ತು) ಜ್ವಲಿಸು, ೪-೫೪ ವ. - ೧೦-೧೨೯. ಅಣಕ ಎತ್ತಿಹಾಕಿ ಮಾತನಾಡುಏಕ, ಅಘಮರ್ಷಣ (ಸಂ.)-ಪಾಪ ಪರಿಹಾರಕ, ೯-೧೩, ೭-೧೧೭, ಅಣಿಯರ೦ಹೆಚ್ಚಾಗಿ, ೬-೭೧. ಅಘ ಪಟ್ಟಂಪಾಪವನ್ನು ಹೊಂದಿದನು, ಅಣುವ-(ಸ೦. ಹನೂರ್ಮಾ ), ೧೧-೧೫೮, ೪-೮೫, ಅಚ್ಚಿಗ-ಕೇಡು, ೯-೧೧೫ ; ಕಷ್ಟ, ೧೪-೧೦೦. | ಅ ಣೆ ತಿವಿ, ೧೩-೭೪, ಅ೦ಚಿ ರ-ಅಸ್ಥಿರ, ೭-೧೩೯. | ಅತ೦ದ್ರ (ಸಂ.)-ಆಲಸ್ಯ ರಹಿತ, ಅಜನಿಸು- ತಿರಸ್ಕರಿಸು, ೨-೩, ಜಾಗರೂಕ, ೨-೧೪. ಅಜ್ಜಗಾಪು-ಬೆಂಗಾವಲು, ೨-೩೯. ಅತಸೀ (ಸಂ.)-ಅಗಸ, ೭-೧೦೪. ಅ೦ಜನ ದಿಕ್ (ಸಂ.)-ಪಶ್ಚಿಮ, ೮-೮ ವ. ಆ೦ತ ರೈ (ಸಂ.)-ಗರ್ಭಿಣಿ, ೩-೧೦೯. ಅಟ್ಟ ಟ್ಟ-ದೂತ, ೧೧-೨೩. ಅ೦ತರಾಯ (ಸ೦.) ವಿಘ್ನ, ಆ-೪೭, ಅಟ್ಟಳೆ-ಬುರುಜು, (ಸಂ. ಅಟ್ಟಾಲ), ಅ೦ತರಿಸು- ತಡಮಾಡು, ಓ೧೭೩, ೧-೧೧೬, | ಅ೦ತೇವಾಸಿ (ಸಂ.)-ಶಿಷ್ಯ, ೧೦-೧೫ ವ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.