ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿಂತಾಳ ಕೇಯ ಹಿ೦ತಾಳ (ಸ೦.)--ಖರ್ಜೂರ ವೃಕ್ಷ, ಓಲೆಯ ಮರ, ೧೧-೧೧೯. ಹೇತಿ (ಸಂ.) ಆಯುಧ, ೧೨-೯೨. ( ಹೇಯ (ಸಂ.)-ಬಿಡ ತಕ್ಕದು, ೬-೧೨೭. ಐದನೆಯ ಆಶ್ವಾಸದ ೪೫ ನೆಯ ಪದ್ಯದಲ್ಲಿಯ ಮನಸಿಜಾದಿ ಪದಗಳ ಸಂಕೇತಾರ್ಥವನ್ನು ಮುಂದಿನ ಸಂಸ್ಕೃತ ಶ್ಲೋಕಗಳಿಂದ ತಿಳಿಯಬಹುದು:- ಕಂದರ್ಪ! ಕಂಕಣ೦ ಪ್ರೋಕ್ತಂ ರತಿಸ್ಕಾ ಹಾರಯಷ್ಟಿ ಕಾ | ಧನುರ್ಭೂಲತಿಕಾ ಜೇಯಾ ಧಮ್ಮಿಲ್ಲ ಪುಷ್ಪ ಸಾಯಕಃ | ಕಲಕಿಂಕಿಣಿಕಾ ಕಾಂಚೀ ಕೋಕಿಲ ಸ್ವನ ಉಚ್ಯತೇ || ಅಳಿ ರು೦ಕೃತಿಕಾ ಜೇಯಾ ನೂಪು ರ೦ ಭಾಸುರಂ ಬುಧೈಃ |