ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ರಾ ಸು ೪೧ ೬ ಬಧಿಸುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಬೇಕು. ರಾಜನು ಶಸ್ತ್ರ ರಾಷ್ಟ್ರ ದಲ್ಲಿ ಪ್ರತಿಯೊಂದು ಗ್ರಾಮದಲ್ಲಿಯ, ಗ್ರಾಮಗಳ ಬಳಿ ಯಲ್ಲಿಯೂ, ರಸ್ತೆಗಳು - ಕಲೆ ಗಳು (ಅತೃಘಟ್ಟಗಳು) ಸುಖ ನಿವಾ ಸಗಳು, ದೇವಸ್ಥಾನಗಳು, ಅನ್ನ ಛತಗಳು, ಅರವಟಿಕಗಳು, ಫಲ ವೃಕ್ಷಗಳು, ತೋಪುಗಳು, ಸರೋವರಗಳು, ಚಾವಡಿಗಳು, ಮಂಟಪ ಗಳು ಮುಂತಾದ ಜನೋಪಯೋಗಕರವಾದ ವಸತಿಗಳನ್ನು ಕಲ್ಪಿಸು ತಿರಬೇಕು, ಸತ್ಪುರುಷರಿಗೂ, ಸಾಧೀಮಣಿಯರಿಗೂ, ದುರಾ ೪ರಿಂದ ಯಾವ ಬಗೆಯಾದ ಹಿಂಸೆಯೂ ಇಲ್ಲದಂತೆ ಎಚ್ಚರದಿಂದ ಪರಿ ಶೀಲಿಸುತ್ತಿರಬೇಕು, ಅಗ್ನಿ ಯಿಂದಲ, ಕಳರಿಂದಲೂ, ಪ್ರಜೆಗಳಿಗೆ ಭೀತಿಯುಂಟಾಗದಂತ ತಕ್ಕ ಬಂದೋಬಸ್ಸನ್ನು (ಸಂರಕ್ಷಣೆಯನ್ನು ) ಆಗಾಗ್ಗೆ ಮಾಡಿಸುತ್ತಿರಬೇಕು. ವ್ಯವಸಾಯದಿಂದಲೂ, ಗೊರಕಣ ದಿಂದಲೂ ಜೀವನ ಮಾಡತಕ್ಕ ಕರ್ರಕರು ಮುಂತಾದವರನ್ನು ಪರಮ ವಿಕಾಸದಿಂದ ಗೌರವಿಸಬೇಕು, ಕಟಿ - ಕತ್ತಲಗಳನ್ನು ಭನ, ಧಾನ್ಯ, ಉದಕ, ಆಯುಧ ಸಾಮಗ್ರಿಗಳಿಂದ ತುಂಬಿಸುತ್ತಿರಬೇಕು, ಜ್ಞಾನಸಂಪನ್ನರು, ಧನುರಿದ್ಯಾವಿಶಾರದರು, ಶಿಲ್ಪಿಗಳು, ವೈದ್ಯರು, ಲೋಕೋಪಕಾರಿಗಳಾದ ಶ್ರೀಮಂತರು, ಪ್ರತಿಯೊಂದು ಗ್ರಾಮದಲ್ಲಿ ಕೆಲವರಾದರೂ ಇರುವಂತ ಸೌಕಯ್ಯಗಳನ್ನು ಕಲ್ಪಿಸಿಕೊಂಡ ಬೇಕು, ಆದಾಯಕ್ಕಿಂತಲA ವ್ಯಯವು ಹೆಚ ದಂತ, ಧರಸನ್ನತ ವಾದ ಧನಾರ್ಜನೆಯನ್ನು ವೃದ್ಧಿಗೊಳಿಸುತ್ತಿರಬೇಕು. ಪ್ರಜಾ ಸಮ ಹದಲ್ಲಿ ವಿದ್ಯಾಭ್ಯಾಸವು ವಿಸ್ಕಾರವಾಗಿ ವ್ಯಾಪಿಸುವುದಕ್ಕೆ ತಕ್ಕ ಆನು ಕೂಲಗಳನ್ನು ಸ್ಥಾಪಿಸಬೇಕು, ತಕ್ಕ ಸಹಾಯವಿಲ್ಲದ ವೃದ್ಧರನ್ನೂ, ಮುಕ್ಕಳನ್ನೂ, ಕುಂಟರು, ಕುರುಡರು ಮುಂತಾದ ವಿಕಲಾಂಗರನ್ನೂ ಪೋಷಿಸುವುದಕ್ಕೆ ಬೇಕಾದ ಕರಣಾಲಯಗಳನ್ನು ಪ್ರತಿಯೊಂದೂರಿ ನಲ್ಲಿಯ ಸ್ತಾಪಿಸಬೇಕು. ಧರದಿಂದ ಅರಕ್ಕೂ ಅಕ್ಷದಿಂದ ಕಾಮ ಇ, ಕಾಮದಿಂದ ಧರಾಶ್ವಗಳಿಗೂ ಪರಸ್ಪರ ಬಾಧಕವುಂಟಾಗದಂತ ಎಲ್ಲವನ್ನೂ ಸರಳಮಾರ್ಗದಿಂದ ನಡೆಯಿಸಬೇಕೆಂದು ಜನರಿಗೆ ತಿಳಿಸ ಬೇಕು. ಅತಿವೃಷ್ಟಿ-ಅನಾವೃಷ್ಟಿ ಮುಂತಾದುವುಗಳಿಂದ ಕಷ್ಟನಷ್ಟ ಗಳುಂಟಾಗದಂತ ಧಾನ್ಯರಾಶಿಗಳನ್ನು ಅಲ್ಲಲ್ಲಿ ಸಂಗ್ರಹಿಸಿ ಭದ್ರಪಡಿಸ