ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ಮ ರಿಬ ಜ್ಯ S ನೀತ: ಚಕಿತಳಾದೆನು. ಶ್ರೀರಾಮು:- ಮಹಾ ಶಿನ್ನ ! ನಿನಗೆ ನಮಸ್ಕಾರವು. (ಎಂದು ಪರಶುರಾಮನಿಗೆ ವಂದಿಸುವನು.) ಕ್ಷಣ:-ಅಮ್ಮಾ ! ಈ ಪರಶುರಾಮನು ಶ್ರೀರಾಮನಿಂದ ಪರಾಜಿತನ ..... ಶ್ರೀರಾಮ:-(ಆಕೇನಿದು ಅಕ್ಷಣಾ ! ಸಾಕು ನಿಲ್ಲಿಸು ! ಮಹಾತ್ಮರನ್ನು ಕುರಿತು ಅಲಕ್ಷೆವಾಗಿ ಮಾತನಾಡಬೇಡ | ಕಾಲ್ಕಿ ಕಾರಣಗಳೆ ನಿರ್ಬಂಧದಿಂದ ನಡೆದ ವಿಚಾರವನ್ನೆತ್ತಿ ಮಹಾತ್ಮರನ್ನು ವಿಮರ್ಶಿಸಬೇಡ, ಪರಮ ಮುನೀಂದ್ರನಾದ ಪರಶುರಾಮನು ಪೂಜಾ ರ್ಹನು. ಮತ್ತೊಂದು ಚಿತ್ರವನ್ನು ವಿವರಿಸು! ಲಕ್ಷಣ:-ಆಜ್ಞೆಯನ್ನು ಶಿರಸಾವಹಿಸುವೆನು, ಸಿತ:- ಶಾಂತಗುಣವು, ಆರಪುತ್ರನಿಗೆ ಸಹಜಾಲಂಕಾರವೆಂದು ಕಾಣುತ್ತದೆ. ಲಕ್ಷಣ:-ಇದೀಗ ಅಯೋಧ್ಯಾಪುರ ಪ್ರವೇಕವು. ಈಕ ಮಂ ಧರೆ, ಈಕೆ ಕೈಕಾದೇವಿಯು, ಶ್ರೀರಾಮು:-ಲಕ್ಷ್ಮಣಾ! ಅವುಗಳನ್ನು ದಾಟಿಸಿ ಅದರಾಚೆ ಕಾಣುವ ಚಿತ್ರಗಳನ್ನು ವಿವರಿಸು. ಲಕ್ಷಣ:-ಇದು ಶೃಂಗಭ್ರಪುರವು, ಶ್ರೀರಾಮು:-ದೇವೀ ! ಜನಕನಂದಿನಿ ! ಇತ್ತ ನೋಡೀವ್ರಕ್ಕೆ ವನ್ನು! ಮಹಾನುಭಾವನಾದ ಗುಹನಿಂದ ನಾವು ಸತ್ಕರಿಸಲ್ಪಟ್ಟುದೀ ಪಕ್ಷದ ನೆರಳಿನಲ್ಲಿಯೇ, ಪ್ರಿಯ! ಈ ತಾವಸವೃಕ್ಷವನ್ನು ಪುಣ್ಯ ಮರಿದುದೊ | ಸೀತ:-ಈ ಪ್ರದೇಶದಲ್ಲಿಯೇ ಅಲ್ಲವೆ ಜಡೆಗಳನ್ನು ಧರಿಸಿದುದು! ಶ್ರೀರಾಮ:-ಅಹುದು. ಸೀತ-ಕಾಕುವಂಕದ ಅರಸುಗಳು ರಾಜ್ಯಭೋಗಗಳನ್ನ ಕ್ಲಾ ಅನುಭವಿಸಿ, ವೃದ್ಧರಾದಮೇಲೆ ಈ ವನಾಂತರವನ್ನು ಸೇರಿ ಆಚೆ