ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಆರನೆಯ ಪ್ರಕರಣ ಗಳನ್ನು ಧರಿಸಿ ವಾನಪ್ರಸ್ತಾ ಶ್ರಮವನ್ನು ಧರಿಸುವುದು ವಾಡಿಕೆಯಾಗಿ ರುವಲ್ಲಿ, ಅಣ್ಣ ತಮ್ಮಂದಿರಾದ ನೀನೀರ ಬಾಲ್ಯದಲ್ಲಿಯೇ ಈಯರ ಗ್ಯಕ್ಕೆ ತಂದು ಜಡೆಗಳನ್ನು ಬೆಳಸಿ, ಮುನಿವೇಷಗಳನ್ನು ಧರಿಸಿದಿರಿ ! - ಶ್ರೀರಾಮ:-ಉಪನಿಷದ್ವಾಕವಿಧನ ಧನಿಕನಾದ ಜನಕನ ಪುತ್ರಿಯಲ್ಲವೇ ನೀನು | ಸೀತೆ:-(ನಮತ ಸೂಚಿಸುವಳು.) ಲಕ್ಷಣ:-(ಕಿರುನಗ ಸೂಚಿಸುವನು.) ಶ್ರೀರಾಮ:-ಇದೀಗ ನಿತ್ಯಲೋದಕವಾಹಿನಿಯಾದ ಗಂಗಯು. ನೀತ-ಭಗವತಿಯಾದ ಭಾಗೀರಥಿಗೆ ನಮಸ್ಕರಿಸುವೆನು. ಲಕ್ಷಣ-ಇದು ಚಿತ್ರಕಟವಾದಲ್ಲಿನ ಕಾಳಿಂದೀ ತಟದಲ್ಲಿ ಭರದ್ವಾಜ ಮಹರ್ಷಿಯಿಂದ ತಿಳಿಸಲ್ಪಟ್ಟ ಶ್ಯಾಮ ಎಂಬ ವಟವೃಕವು. ನೀತ:-(ನಸುನಗುತ) ಈ ಪ್ರದೇಶವು ಆಕ್ಯಪುತ್ರನಿಗೆ ಚನ್ನಾಗಿ ಜ್ಞಾಪಕವಿರಬಹುದೆಂದು ಭಾವಿಸುತ್ತೇನೆ. ಶ್ರೀರಾಮ:-ಪ್ರಿಯ ! ಸಂಕಯವೇನು ? ಅತ್ಯಂತ ಮಾರಾ ಯಾಸದಿಂದ ಬಳಲಿದ ನಾವೀಪ್ರದೇಶದಲ್ಲಿ ವಿಶ್ರಮಿಸಿದ ಮೌಲ್ಯವನ್ನು ಎಂದಿಗೂ ಮರೆಯಲಾದೀತು ! ಲಕ್ಷಣ:-ಇದು ವಿಂಧ್ಯಾರಣ್ಯ ಪುರೋಭಾಗದಲ್ಲಿ ವಿರಾಧನನ್ನು ಸಂಹರಿಸಿದ ಪ್ರದೇಶವು ಸೀತ-ಇದು ಮನೋವೈಕಲ್ಯವನ್ನು ಂಟುಮಾಡಿದ ಪ್ರದೇಶವು. ಶ್ರೀರಾಮ:-ಇತ್ತ ನೋಡಿದು ದಕ್ಷಿಣಾರಣ್ಯ ಪ್ರದೇಶವು. ಲಕ್ಷಣ:-ಗುಂಪಾದ ವೃಕ್ಷಗಳಿಂದಲೂ, ಸುಗಂಧ ಬಂಧುರ ವಾದ ಪುಷ್ಪಲತಗಳಿಂದಲೂ, ಕಂದಮೂಲಾದಿಗಳಿಂದಲೂ, ವಿವಿಧ ಫಲ ವೃಕ್ಷಗಳಿಂದಲೂ, ಪರಮ ಮುನೀಂದ್ರರ ಪರ ಶಾಲೆಗಳಿಂದಲೂ ವಿರಾಜಿ ಸುತ್ತಿರುವ ಗೋದಾವರಿ ಪ್ರದೇಶವಿದು. ನೀತ: ಮಾಕಯಾದ ಗೋದಾವರಿಗೆ ನಮಸ್ಕರಿಸುವನು. ಲಕ್ಷಣ:-...ಇದೀಗ ಜನಸ್ತನವು,