ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಬತ್ತನೆಯ ಪ್ರಕರಣ - ವಾಗಿ, ಈ ಪುರವಾಸಿಯಾದ ರಜಕನೂಬ್ಬನು ನಿನ್ನ ಯ ರಾತ್ರಿ ಕುಲ ವೃದ್ಧರಾದ ಗುರುಹಿರಿಯರ ಸಮಕ್ಷಮದಲ್ಲಿ ಇದೇ ವಿಷಯವನ್ನು ಹೇಳಿ ನನ್ನ ನ್ನು ಹೀಯಾಳಿಸಿ ಮಾತನಾಡಿದನೆಂದು ಬೇಹುಗಾರನಾದ ಭದ್ರ ನು ತಿಳುಹಿಸಿದನು. ಆದುದರಿಂದ ಲೋಕಾಪವಾದ ನಿವೃತ್ತಿಗಾಗಿ ನಾನೊಂದು ಯೋಚನೆ ಮಾಡಿರುವನು. ಅದನ್ನು ನೀವು ನಡಯಿಸಿ ಇಡಬೇಕು. ಭಗತ: ಅಣ್ಣಾ ! ನಿನ್ನ ಪ್ಪಣೆಯಂತ ನಡೆಯಲು ಸಿದ್ದವಾಗಿ ರುವನು. ಲಕ್ಷಣ:-ಅಗ್ರಜಾ ! ಇದೊಂದು ಮಹಾವಿಷಯವೆಂದು ಭಾವಿಸಿ ತಮ್ಮೊಂದಿಗೆ ಹೇಳಿ, ಮನೆ ವೆಶಲ್ಯವನ್ನು ಂಟುಮಾಡಿದ ಭದ್ರನನ್ನು ಶಿಕ್ಷಿಸಬೇಕ ? ಆಥವಾ ಇಂತಹ ನೀಚಕಿಗಳನ್ನಾಡಿದ ದುರಾತ್ಮನಾದ ಗಜಕನನ್ನು ಕಠಿನ ಶಿಕ್ಷೆಗೆ ಗುರಿಮಾಡಬೇಕ ? ಯಾವ ಕಾರವನ್ನು ಮಾಡಬೇಕಾದರೂ ನಿರಾಯಾಸವಾಗಿ ಮಾಡಿಬರುವೆನು. ಶ್ರೀರಾಮು:-ಲಕ್ಷಣಾ ! ನೀನು ಹೇಳಿದ ಕಾಠ್ಯಗಳಾವುವೂ ಧರವಲ್ಲವು. ನಾನು ಹೇಳುವಂತ ನಡೆಯಿಸಿ ನನ್ನ ಸಂಕಲ್ಪವನ್ನು ಸಫಲಗೊಳಿಸು. ಲಕ್ಷಣ:-ಮಹದಾಜ್ಞೆ ! ಶ್ರೀರಾಮ:-ಅನುಜರೇ ! ಯಾರಿಂದ ನನಗೀ ಲೋಕಾಪವಾದ ವುಂಟಾಯಿತೂ ಅಂತರ ನಿಮ್ಮತಿ ಗಯಾದ ಸೀತೆಯನ್ನು ತೀರ ಯಾತ್ರೆಗೆ ಹೊರಡುವ ನವದಿಂದ ಕರೆದೊಯ್ಯು ಗಂಗಾತೀರದಲ್ಲಿರುವ ಅರಣ್ಯದಲ್ಲಿ ಬಿಟ್ಟು ಬನ್ನಿರಿ ! ಭರತಾ:ಅಣಾ ! ಚಂದ್ರಬಿಂಬವನ್ನು ನೋಡಿ ನಾಯಿಗಳು ಬೊಗಳುವಂದದಿ, ದುರನರು ಸಜ್ಜನರನ್ನು ನಿಷ್ಕಾರಣವಾಗಿ ದೂಷಿಸು ವುದು ಬಾವ ಸಿದ್ಧವಾದ ವಿಷಯ ಎಲ್ಲವೆ ! ಸುರಾಪಾನಮತ್ತನ, ದುರಭಿಮಾನಿಯೂ ಆದ ನರಾಧವನಾವನೋ ಮೈಮರತು ಮಾತ ನಾಡಿದ ಮಾತ್ರಕ್ಕೆ ಅದನ್ನೇ ದೊಡ್ಡ ವಿಷಯವೆಂದು ಭಾವಿಸಿ ಇನ್ನು ಪ್ರಮಾದಕ್ಕವಕಾಶ ಕೊಡಬಹುದೆ ? ಬಾಯಿ ದುಡುಕಿನಿಂದ ಪೂಜ್ಯರಿಗೆ