ಹತ್ತನೆಯ ಪ್ರಕರಣ ಹತ್ತನೆಯ ಪ್ರಕರಣ. ಟ | ಟಿ . ಅವಧಾನಿಯವರು “ ರೆಕಿಯ ೯ ಕರ್ಮಣಿ ನಿರ್ದಿಷ್ಟೇ ಯೋ ಬಹೂನ್ಯಪಿ ಸಾಧಯೇತ್ || ಪೂರ್ವಕಾರ್ಯಾ ಎರAಧೇನ ಸ ಕಾರ್ಯo ಕರ್ತುಮರ್ಹತಿ | ?? ಶ್ರೀಮದ್ರಾಮಾಯಣ V, ೪೧೫, ಸಾಧಾರಣವಾಗಿ ಮನಸ್ಸಿಗೆ ಏಕಾಗ್ರತೆಯುಂಟಾಗುವುದು ಬಹಳ ಕಷ್ಟ ; ಬಹು ಕಾಲ ಅಭ್ಯಾಸಮಾಡಿದ ಹೊರತು ಜಕಾಗ್ರತೆಯುಂಟು ಗುವುದಿಲ್ಲ, ಅಭ್ಯಾಸ ಮಾಡಿದವರೆಲ್ಲರಿಗೂ ಇದು ಉಂಟಾಗುವುದೆಂದೂ ಹೇಳುವುದಕ್ಕೆ ಆಗದು. ಬೆತ್ತಸ್ಥರ ವಿಲ್ಲದವರು ಒಂದು ಕಡೆ ನಿಲ್ಲದೆ, ಒಂದು ಕೆಲಸವನ್ನೂ ಪಟ್ಟಾಗಿ ಹಿಡಿಯದೆ, ಯಾವ ಕೆಲಸವನ್ನೂ ಪೂರಿಗೊಳ ಸದೆ ಕ್ಷಣಕ್ಷಣಕ್ಕೂ ಒಂದೊಂದು ಕಡೆ ನುಗ್ಗಿ , ಕ್ಷಣಕ್ಷಣಕ್ಕೂ ಒಂದೊಂದು ಕೆಲಸಕ್ಕೆ ಕೈಹಾಕುತ್ತಿರುವರು. ವಿಶೇಷವಾಗಿ ಚಿತ್ತಚಾಂಚಲ್ಯವಿರುವವರು ಉನ್ನತರೆನಿಸಿಕೊಳ್ಳವರು, ಇಂತಹವರಿಗೆ ಸಾಧಾರಣವಾಗಿ ಲೋಕಜನ ವಾಗ, ನಿದ್ರಾಭಋತ್ರವಾದಿಗಳಾಗಲಿ, ದೇಹಾಭಿಮಾನವಾಗಲಿ ಇರುವುದು ಅಪೂ ಕೆಲವರು ಕೇವಲ ಜ್ಞಾನಹೀನರಾಗಿಲ್ಲದಿದ್ದರೂ ಸಿಕ್ಕಿದವ ದೊಡನೆಲ್ಲಾ ಪೂರೋತ್ತರಸಂದರ್ಭಗಳಿಗೆ ಲಕ್ಷ್ಯ ಮಾಡದೆ ವಿಪರೀತವಾಗಿ ಹರಟುತ್ತು ವಿಕಟಹಾಸವನ್ನು ಮಾಡುತ್ತಾ ಇರುವರು, ಇಂತಹವರು ಹುಚ್ಚರಲ್ಲಿ ಎರಡನೆಯ ತರಗತಿಯವರೆನ್ನಬಹುದು, ವಿಜಯನಗರದಲ್ಲಿ ಅಲೆದಾಡುತ್ತಿದ್ದ ಹುಚ್ಛನು ಒಂದೊಂದು ಬಾರಿ ವಸ್ತ್ರಗಳನ್ನು ಧರಿಸಿಯ, ಒಂದೊಂದು ಸಾರಿ ವಸ್ತ್ರವಿಹೀನನಾಗಿಯೂ, ಕಲವು ವೇಳಗಳಲ್ಲಿ ಸಮಂಜಸ ವಾಗಿ ಮಾತನಾಡುತ್ತಲೂ, ಮತ್ತೆ ಕೆಲವು ಸಮಯಗಳಲ್ಲಿ ಅಸಂಬದ್ಧ ಪ್ರಲಾಪಗಳನ್ನು ಮಾಡುತ್ತಲೂ ತಿರುಗುತ್ತಿದ್ದನು. ಸಾಮಾನ್ಯವಾಗಿ, ಆತನ ಚಿತ್ತ ವೈಕಲ್ಯವು ಪಕ್ಷದಿನಗಳಲ್ಲಿ ಉಲ್ಬಣಾವಸ್ಥೆಯಲ್ಲಿರುತ್ತಿದ್ದಿತು. ಇಂತಹ ಸಮಯಗಳಲ್ಲಿಯೆ ಕೂಡ ಅವನು ಯಾರನ್ನೂ ಬಾಧಿಸುತ್ತಿರಲಿಲ್ಲ. ಇದನ್ನು ಕಂಡು ಹುಡುಗರು ಅವನನ್ನು ಸಿಕ್ಕಿದಂತೆ ಕಾಡುತ್ತಿದ್ದರು. ಅವನು ದಿನದಿನಕ್ಕೆ ಒಂದೊಂದು ವೇಗವನ್ನು ಹಾಕುತ್ತು ಹುಡುಗರಿಗೆ
ಪುಟ:ರಾಯಚೂರು ವಿಜಯ ಭಾಗ ೧ .djvu/೧೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.