ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯJu ರು ವಿಜಯ vs/yyyyyyyavvvvvv 3 - ವಿಜಯ- ಸಾರ್ವಭೌಮರ ಅಪ್ಪಣೆ ಏನಾಯಿತು ? ನೀವು ಶಸ್ತಪಾ ಎನಿಗಳಾಗಿ ಬಂದಿರುವಿರಿ ಈಗೇನಾದರೂ ಈ ಶಸ್ತ್ರಗಳನ್ನು ಪ್ರಯೋಗಿಸುವ ಕಾರ್ಯವಿರುವುದೇನು ? : ಈ ಪ್ರಶ್ನೆಗಳನ್ನು ಕೇಳಿ ಆ ಭಟನಾನು ಕನು ಒಂದು ಕಾಗದವನ್ನು ವಿಜಯಸಿಂಹನಿಗೆ ಕೊಟ್ಟಷ್ಟು ಅದನ್ನು ಓದಿಕೊಂಡ ಕೂಡಲೇ ಬಿರುಗಾಳಿಗೆ ಬುಡಸಹಿತ ವರಿದ.ಬಿದ್ದ ಮರದಂತೆ ವಿಜಯಸಿಂಹನು ಕೆಳಕ್ಕೆ ಕುಕ್ಕರಿಸಿ ದನು. ಮಾತಾಡಲು ನಾಲಗೆ ಹೊರಡಲಿಲ್ಲ. ಅಗ ತನಗೆ ಸಂಭವಿಸಿದ್ದ ಫೆರಾಸವಾದದಿಂದ ಬಹಳ ವಾಗಿ ದು:ಖಹುಟ್ಟುತ್ತಿದ್ದರೂ ಧೀರೋದಾತ್ತ ನಾದುದರಿಂದ ದುಃಖವನ್ನ ಡಗಿಸಿಕೊಂಡು, ಆತನನ್ನು ನೋಡಿ “ ಈ ಪತ್ರಿಕೆ ಯ ವೃತ್ತಾಂತವು ಅತಿವಿಚಿತ್ರವಾಗಿದೆ, ಎಂತಹ ಫೆ 34 ಐಕೃತ್ಯ ಸಂಭವಿಸಿದೆ ! ಇದನ್ನು ರಾಯರು ಬರೆದ ಕಳುಹಿಸಿದರೆ " ಅವರು ಅಸಾಧಾರಣಂವಿವೇಕ ಶಾಲಿಗಳೆಂದೂ ನ್ಯಾ - ನ್ಯಾಯ ತೀಲನಾಸರರೆಂದೂ ಕೇಳಿದ್ದೆನು; ಅಂತಹ ಚಕ್ರವರ್ತಿಗಳ ಬುಟ್ಟಿಯು ಈ ದಿನ ಈ ಮಾರ್ಗದಲ್ಲಿ ಏಕೆ ಪ್ರವೇಶಿಸಿತೋ ಕಾಣೆ ಆ ಮಂತ್ರಿ ಶ್ರೇಷ್ಠ ರೂ ನಿರ.ಪವನಪ್ರಜ್ಞಾಶಾಲಿಗಳೆಂದು ಕೇಳಿ ದ್ದೇನೆ. ಅವರಿಗೆ ಈ ವಿಷಯದಲ್ಲಿ ಭಾಂತಿಯುಂಟಾಯಿತೆ ! * ಪ್ರಮಾ ದೋ ಧೀಮತಾಮಸಿ' ಎಂಬ ವಚನವು ಸತ್ಯವಾದುದೆ ! ನಾನು ಅಂತಃ ಫುರದ್ರೋಹಿಯೆ : ಅಕಟ : ಇ೦ತಹ ಅಪನಿಂದೆಯು ನನಗೆ ಬಂದಿರುವು ದರಿಂದ ನನ್ನ ಮನಸ್ಸು ಬಹಳ ತಲ್ಲಣಿಸುತ್ತಿಗೆ ಅಯಾ ! ಸಾರ್ವಭೌಮ ರನ್ನಾಗಿ ಮಂತ್ರಿಪುಂಗವರನ್ನಾಗೆ ಸಂದರ್ಶಿಸಲು ಅವಕಾಶವಿರು ವುದೇ ?” ಎಂದು ಕಾರಾಗೃಹಾಧಿಕಾರಿಯನ್ನು ಪ್ರಶ್ನಿಸಿದನು . “ ಅಯ್ಯಾ ! ರಾಜಮಂತ್ರಿಗಳಲ್ಲಿ ಸ್ವಲ್ಪವಾದರೂ ಲೋಪವಿಲ್ಲ, ನಿನ್ನ ಕೈಯಲ್ಲಿರುವ ಉಂಗುರವೇ ನಿನ್ನ ಅಪರಾಧಿತ್ವವನ್ನು ಸ್ಥಾಪಿಸಿರುವುದು, ರಾಜ ಮಂತಿ)ಗಳಿಬ್ಬರೂ ಆಲೋಚಿಸಿಯೇ ಹೀಗೆ ಅಪ್ಪಣೆಮಾಡಿರುವರು. ರಾಜಾ ಇ