ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೫೧ ೪ ೦ ನಿಮ್ಮನ ರು ರಿಗೆ ಒ ಒ ಗಲಿ ! ಅವಮಾನಪೀಡಿತಳಾದ ಅನಂಗಸೇನೆಯು ಆತ್ಮಹತ್ಯೆ ಮಾಡಿಕೊಂಡ ಳೆಂದು ಕೆಲವರು, ಎಲ್ಲಿಗೆ ಹೋದಳೆಂದು ಮತ್ತೆ ಕೆಲವರು, ಹೇಳಿಕೆ ಳ್ಳುತ್ತಿರುವರು. ಆಕ ಎತ್ತಿ ಹೋಗಿರುವಳು ? ನಿನಗೇನಾದರೂ ಗೊತ್ತೋ ?” ಭದ್ರ- ಆಈ ಎಲ್ಲಿಗೆ ಹೋಗುವಳು ? ರಾಮಯಮಂತ್ರಿ ಆಕೆ ಯನ್ನು ಸುಮ್ಮನೆ ಬಿಟ್ಟುಬಿಡುವನೇ ? ಆಕೆ ಬದುಕಿಯೇ ಇರುವಳು. ಬಿಟ್ಟು , ಆ ಅನಂಗಸೇನಂ ಕರೆತರಲು ಹೋಗಿರುವನು. ನಾವು ರಾಯರಿಗೆ ಜೋಗುವ ಹೊತ್ತಿಗೆ, ಆತನ ಅನಂ: ಸೇನೆ. ಡನೆ ಬದ: ಆದಿ!ುವನು ಮುಕ್ತಾಂಬೆ-- ಅನಂಗಸೇನೆಯನ್ನು ಕರೆ ತುವುದರಿಂದ ಲಾಭವಿರು ವುದೆದು ಮಂತ್ರಿ ನನ್ನೊಡನೆ ಹೇಳಿದ್ದನು, ಆದರೆ ಅದನ್ನು ನಾನು ಮರೆತು ಬಿಟ್ಟಿದೇನೆ. ಅದರಿಂದ ಲಾಭವ'ನು ? ಸೀನು ಜ್ಞಾಪಿಸುವೆಯಾ ?” ಬುದ-* ರಾಮಯಮಂತ್ರಿಯ ಮೊದಲು ಬಿಜಾಪುರದ ದೊರೆಯ ಸಹಾಯವನ್ನು ಕೇಳಿಕೊಂಡನು ಆದರೆ ಚೆಂಕಾಲದಿಂದಲೂ ಆತನಿಗೂ ಕೈಪ್ಪದೇವರಾತರಿಗೂ ಮೈತ್ರಿ ಇರುವುದರಿಂದ ರಾಮಯಮಂತ್ರಿಯ ಆಸೆ ಯು ಅಲ್ಲಿ ಕೈಗೂಡಲಿಲ್ಲ, ಆದುದರಿಂದ ಆತನು ರಾಯ ರು ದುರ್ಗಾಧಿ ಪತಿಂ ಸ್ನೇಹವನ್ನು ಮಾಡಿರುವನು. ಆತನಿಗೆ ಅಸೆಂಗಸೇನೆಯನ್ನು ತಂದು ಕೊಟ್ಟು, ತನ್ನ ಕೆಲಸವನ್ನು ಮಾಡಿಕೊಳ್ಳಬೇಕೆಂದು ಇರುವನು. ಆ ದುರ್ಗಾಧಿಪತಿಯಾದ ತೋಸಲ್ಖಾನನು ಬಿಜಾಪುರದ ದೊರೆಯ ಮನ ಇನ್ನು ತನ್ನ ಕಪಟ ವಚನಗಳಿಂದ ವಶಪಡಿಸಿಕೊಂಡು ರಾಮಯಮಂತ್ರಿ! ಸಹಾಯ ಮಾಡುವಂತೆ ಒಪ್ಪಿಸಿರುವನು.' ಕx ೬ ಪ್ರಚಂತ೪ಾದ ಅನಂಗಸೇನೆ ಎಂತಹ ಆಪತ್ತು ಬಂತು ! ಹೀಗೆ ಮಾಡುವನೆಂದು ತಿಳಿದಿದ್ದರೆ ನಾನು ಈ ಕೆಲಸಕ್ಕೆ ಒಪ್ಪುತ್ತಲೇ ಇರಲಿಲ್ಲವಲ್ಲಾ ! ಇಂತಹ ಪಾಸಕಾರ್ಯಗಳಿಂದ ಸಂಪಾದಿಸಿದ ರಾಜ್ಯವು ಹೇಗೆ ಅಭಿವೃದ್ಧಿಯಾದೀತು ? © Ye ಮುಕಾ೦ಬೆ_66