ರಾಯರು ವಿಜಯ ೬೫ 0 ಎ ಟ ೧) ' G ಬ @ # ಖಾನನು ಆಕೆಯ ಸೌಂದರವನ್ನು ನೋಡುತ್ತಿದ್ದನು. ಈ ಘಟನೆಗಳನ್ನು ಕಂಡು, ಮೂಲತಿ ಯು ಮೊದಲು ಭಯಪಟ್ಟಿದ್ದರೂ, ಸಮಯಸ್ಫೂರ್ತಿಯು ಳ್ಳವಳಾದುದರಿಂದ ಅನಂಗಸೇನೆಯ ಬಳಿಗೆ ಬಂದು, ಮೇಲೆ ಮುಸುಕನ್ನು ಹಾಕಿ, ತಾನೂ ಒಂದು ಮುಸುಕನ್ನು ಮುಖದಮೇಳ ಧರಿಸಿಕೊಂಡಳು. ತನ್ನ ಆನಂದಕ್ಕೆ ಅಂತರಾಯವು ಒದಗಿತೆಂದು ತೋಫಖಾನನು ದುರುದು ರನೆ ಮಾಲತಿಯನ್ನು ನೋಡುತ್ತಿದ್ದನು. ಆಕೆಯು ಧೈರ್ಯದಿಂದ, (“ ಅಯ್ಯಾ ! ನೀವು ಯಾರು ? ಇಂತಹ ರಾತ್ರಿಯಲ್ಲಿ, ಅಸಹಾಯರಾಗಿರುವ ಅಬಲೆಯರು ಇಳಿದುಕೊಂಡಿರವಸ್ಥಳಕ್ಕೆ, ನಿಸ್ಸಂಕೋಚದಿಂದ ಬರು ವುದು, ತಮ್ಮಂತಹ ಉದಾರಪುರುಪರಿಗೆ ಅಯುಕ್ತವೆಂದು ತಿಳರೇ ಇರುವು ದಲ್ಲವೇ ? ನಿಮ್ಮ ವೇಷಗಳನ್ನು ನೋಡಿದರೆ ದೊಡ್ಡ ಮನುಷ್ಯರೆಂದು ತೋ ರುವುದು, ಆದರೆ ತಮ್ಮ ವರ್ಕನವುವತ್ರ ವೇಷಕ್ಕೆ ಅನುಗುಣವಾಗಿಲ್ಲ, ನಿಮ್ಮ ಈ ನಡತೆಯನ್ನು ಕಂಡು ನನ್ನ ಸ್ವಾಮಿನಿಯು ಭಯೋದ್ರೇಕದಿಂದ ಮರ್ಲೆ ಹೋಗಿರುವಳು. ಇನ್ನಾದರೂ ದೀನಳಾದ ನನ್ನ ಪ್ರಾರ್ಥನೆ ಯನ್ನು ಲಾಲಿಸಿ, ದಯವಿಟ್ಟು ಹೊರಟುಹೋಗಿರಿ. ' ಎಂದು ಹೇಳಿದಳು. ಈ ಮಾತುಗಳನ್ನು ಕೇಳಿ ತೋಫಖಾನನು ಪಕಪಕನೆ ನಗುತ್ತು < ನಾನು ಈ ದುರ್ಗಾಧಿಪತಿಯಾದ ತೋಫಲ'ಖಾನನು, ನೀನು ನನ್ನ ದುರ್ಗ ದಲ್ಲೇ, ನನ್ನ ಮುಂದಿರದಲ್ಲಿ ವಾಸಿಸುತ್ತಿದ್ದರೂ, ನನ್ನನ್ನು ಗೌರವಿಸದೆ ಹೀಗೆ ಮಾತನಾಡುವುದನ್ನು ನೋಡಿ ಆಶ್ಚರ್ಯವಾಗುತ್ತಿದೆ ಈ ಠಕ್ಕು ಮಾತುಗ ೪೦ದ ನನ್ನನ್ನು ಮರುಳುಗೊಳಸಭೆ: ಕೆಂಪಿರುವೆಯಾ ? ಎಲ್ಲಿ ! ಆ ಮುಸು ಕನ್ನು ತೆಗೆದು ಎಸೆದುಬಿಡು ನಿನಗೆ ಬಹುಮಾನವನ್ನು ಕೊಡುವನು. ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಮಾಲತಿಗೆ ಕೋಪವು ಕಿಡಿಕಿಡಿಯಾಗು ತಿತ್ತು; ಮುಖವೂ ಕಣ್ಮಗಳೂ ಕೆಂಪಾದುವು; ಮೈಯೆಲ್ಲಾ ನಡುನಡುಗು
ಪುಟ:ರಾಯಚೂರು ವಿಜಯ ಭಾಗ ೧ .djvu/೧೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.