ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಕರ್ಣಾಟಕ ಗ್ರಂಥಮಾಲೆ ೩) ಕ್ಯಾಗಿಯೇ ಸಾರ್ವಭೌಮರು ನನ್ನನ್ನು ತಮ್ಮಲ್ಲಿಗೆ ಕಳುಹಿಸಿಕೊಟ್ಟರು ವರು.೨9 ಈ ಬಾದ್-“ ಇತ್ಯರ್ಥ ಪಡಿಸಬೇಕಾಗಿರುವ ಅಂತಹ ರಾಜಕೀಯ ವಿಚಾ ರಗಳು ಯಾವುವು ? ತಿಳಿಸಬಹುದು, ೨೦ ಆಗ ವಿಜಯಸಿಂಹನು ಸಿಂಹಾವಲೋಕನರೀತಿಯಲ್ಲಿ ಸಭೆಯವ ರನ್ನು ನೋಡಿದನು. ಕಠಿನಹೃದಯರಾಗಿ ತನ್ನನ್ನು ಕೊಲ್ಲಬೇಕೆಂದು ಎರ ಡುಸಾರಿ ಪ್ರಯತ್ನಿಸಿದ್ದ ಚಂದ್ರದೇವ ಮೊದಲಾದವರು ಗೋಚರರಾದರು. ಇವರನ್ನು ಕಂಡಕೂಡಲೆ, ಈ ದುರಾತ್ಮರು ಅದಿಲ್‌ಷಹರ್ನಿಗೆ ದುರೊಧನೆ ಯನ್ನು ಮಾಡಿರಬಹುದೆಂದು ಊಹಿಸಿದನು, ಆದರೆ ಸ್ವಲ್ಪವಾದರೂ ಭಯ ಪಡಲಿಲ್ಲ. “ ಬಾದಷಹರೆ, ವಂಚಕಭಾವು ಕೆಲವು ಗುಳ್ಳೆನರಿಗಳು ಒಂದು ಜಿಂಕೆಯನ್ನು ಪುಸಲಾಯಿಸಿ ಮೃಗಸಾರ್ವಭೌಮನ ಮಂದಿರದಿಂದ ಇಲ್ಲಿಗೆ ಕರೆದುಕೊಂಡು ಬಂದಿರುವುವು. ಈ ವಿಷಯವನ್ನು ನಿಮಗೆ ವಿಶದ ಪಡಿಸಬೇಕೆಂದು ನನ್ನನ್ನು ಸಾರ್ವಭೌಮಟವರು ಇಲ್ಲಿಗೆ ಕಳುಹಿಸಿಕೊಟ್ಟಿ ರುವರು, ೨೨ ಅದಿಲ್ಪಕನ ಈ ಮಾತು - ಳನ೯ ಆಳ ರ್ಪಪಟು, 44 ೩೬೦ತಹ ಗುಳ್ಳೆನರಿಗಳಿಗೆ ಸಿಂಹರಾಜನು ತನ್ನ ವರತರನಖರಳ ರುಚಿಯನ್ನು ತೋರಿಸದೇ ಇರುವುದೆ ? ೬ವಕ್ಕೆ ತಕ್ಕ ಶಿಕ್ಷೆಯನ್ನು ಆಗಲೇ ಮಾಡಿ ಬೇಕು ಅಲ್ಲವೆ ? ಈ ವಿಷಯವನ್ನು ನನ್ನೊಡನೆ ಹೇಳಬೇಕಾದ ಅವಶ್ಯಕ ತೆಯೇನು ? ೨೨ ಎಂದನು. ತನ್ನ ಮಾತುಗಳನ್ನು ಕೇಳಿ ಬಾದಷಹನಿಗೆ ಕೋಪವುಂಟಾಗಿರಬೇ ಕೆಂದು ವಿಜಯಸಿಂಹನು ಭಾವಿಸಿದನು ಆದರೆ ಅದಿಲ್‌ಪಹನ ಮುಖದಲ್ಲಿ ಸರ್ವದಾ ಕಿರುನಗೆಯು ಕಂಗೊಳಿಸುತ್ತಾ ಇದ್ದುದರಿಂದ, ನಿಜವಾಗಿಯೂ ಕೋಪಬಂದಿತ್ತೆಂದು ತಿಳಿಯಲಾಗುತ್ತಿರಲಿಲ್ಲ. ಸಭೆಯಲ್ಲಿದ್ದ ರಾಮಯ P# } m