ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೮೩ ಇ/Fk. - ಜಿ. ದೂರ ಹೇಳಬೇಕಾಗಿದೆಯೇ ಹೊರತು, ಇಲ್ಲದಿದ್ದರೆ ಅವಶ್ಯಕವಿರಲಿಲ್ಲ. ಆದುದರಿಂದ ಖಾನರಿಗೆ ಬುದ್ದಿವಾದವನ್ನು ಹೇಳಿ ಆ ಯ ವ : ಆ ಲಲಾಮು ರನ್ನು ನನ್ನ ಸಂಗಡ ಕಳುಹಿಸಿ ಕೊಡಬೇಕೆಂದು ನಮ್ಮ ಮಹಾರಾಜ ರವರು ಕೆ-೪ಕಳುಹಿಸಿರುವರು. ಎಂದು ವಿಜಯಸಿಂಹನು ಹೇಳಿದನು. ಈ ಮಾತುಗಳು ಕಿವಿಗೆ ಬಿದ್ದ ಕೂಡಲೆ ತೋ-ಸಲ್ಲಾನನು ಬಹಳ ವಾಗಿ ಬೆದರಿದನು. ಬಲಾತ್ಕಾರದಿಂದ ಅನ್ಯ ಸ್ತ್ರೀಯರನ್ನು ಅಪಹರಿ ಸುವುದು ಆದಿಲ್‌ಪಹನಿಗೆ ಸ್ವಲ್ಪವಾದರೂ 'ಇಷ್ಟವಿರಲಿಲ್ಲವೆಂದು ಚೆನ್ನಾಗಿ ತಿಳಿದಿದ್ದನು. ಆದು ದರಿಂದ ಆತನು ಉಪಾಯವಾಗಿ ತನ್ನ ಮೇ 4 ಲೆ ತಪ್ಪು ಹೊರರಂತೆ ಸಮಾಧಾನವನ್ನು ಹೇಳಿಬಿಟ್ಟನು, ಆದರೆ ಅನಂr ಸೇನೆ.ತು ತನ್ನ ಮಂದಿರದಲ್ಲಿ ಇದ್ದ ವಿಷಯವನ್ನು ತಿಳಿಸಲಿಲ್ಲ. ಬಸಳ ಜಿ ಒತ್ತಿ ನಿಂದ ತಡೆದುಕೊಂಡಿದ್ದ ಕೋಪವು 4 ದಿಲ್‌ಪಹನಿಗೆ ಈಗ ಹೆಚ್ಚಿದುದ ರಿಂದ ಆತನು ” ಇದೇನು, ನಿನ್ನ ಕೆಲಸ ! ಇದುವರೆಗೆ ರಾವಯ ದಿಗ ಳನ್ನು ದೂಷಿಸಿದುದಾಯಿತು. ಈಗ ದರ್ಗಾಧಿಪತಿಗಳ ನ ನಿಂದಿಸುತ್ತಿರು ವಿರಿ. ಇನ್ನು ಮುಂದೆ ನಮ್ಮ ಸರದಿ ಬದುವುದೆನೋ ? ನಮ್ಮ ಮrರ್ಗಾಧಿ ಪತಿಗಳು ಅಂತಹ ಕೆಲಸವನ್ನು ಎಂದಿಗೂ ಮಾಡಲಾರರು ಎಂದು ನನಗೆ ಚೆನ್ನಾಗಿ ನಂಬಿಕೆ ಇದೆ. ಇನ್ನಾದರೂ ಅಧಿಕಪ್ರಸಂಗವನ್ನು ನಿಲ್ಪಿಸದಿದ್ದರೆ ಕೆಲಸಕೆಟ್ಟಿತೆಂದು ಎಚ್ಚರಿಕೆಯಿಂದ ಇರಿ ೨೨ ಎಂದು ಹೇಳಿದನು ( ಬಾದಷಸರೆ ! ಕಾರಾಗೃಹದಲ್ಲಿದ್ದ ಕೆಲವರು ೭ ಗರಾ 'ಗಳು ತಪ್ಪಿಸಿಕೊಂಡು ಬಂದು ಈ ದುರ್ಗದಲ್ಲಿ ಸೇರಿಕೊಂಡಿರುವರ: ಉದಯ ಗಿರಿಯ ದುರ್ಗಾಧಿಪತಿಯ ಮಗಳ ಪ್ರಕಾರರ ಪ» : ಸನ್ನೂ ರಾಮಯಮಂತ್ರಿ ಕರೆತಂದು ಇಲ್ಲಿ ಇಟ್ಟಿರುವರು, ಮತ್ತು ಸೈಯದ್ ಅಹಮದ್ ಎಂಬಾತನು 'ಕುದುರೆಗಳನ್ನು ತಂದುಕೊಡುವೆನು' ಎ: ದು ಹಣ ತೆಗೆದುಕೊಂಡು ಆದೇಮೇರೆಗೆ ವಿಜಯನಗರಕ್ಕೆ ತೆಗೆದುಕೊಂಡು ಬರು (]