ರಾಯರು ವಿಜಯ ೯೫ www ಡಿದ್ದೆನು, ಆದರೆ ವಿಜಯನಗರದಿಂದ ಬಂದ ನನ್ನ ಒಬ್ಬ ಸ್ನೇಹಿತನ ಮೂಲಕ ರಾನಯನ ತಂತ್ರವಲ್ಲವೂ ಗೊತ್ತಾಯಿತು. ಈ ರಾಮಯ ಮಂತ್ರಿಯು ಬಿಜಾಪುರಾಚ್ಯ ಧ್ವಂಸಕ್ಕೆ ಧೂಮಕೇತುವಂತಿರುವನು. ಬಿಜಾ ಪುರರಾಜ್ಯಕ್ಕೆ ಮಾತ್ರವೇ ಅಲ್ಲ, ಉಳಿದ ಮಹಮ್ಮದೀಯ ರಾಜ್ಯಗಳಿಗೂ ಅಪಮೃತ್ಯುವೆಂದು ನಂಬಿ ; ತಿಮ್ಮರಸನ ಪ್ರೇರಣೆಯಿಂದಲೇ ಇಲ್ಲಿಗೆ ಬಂದಿ ರುವನಂತೆ ! ಕಂಬರ್... ನಿಮ್ಮ ಮಾತುಗಳನ್ನು ಕೇಳಿ ಬಹಳ ಆಕ್ಷರವಾಗು ತಿದೆ. ರಾಮಯಮಂತ್ರಿಗೂ ತಿಮ್ಮರಸನಿಗೂ ಎಣ್ಣೆ ಸೀಗೆಯಕಾಯಿ ಗಿರುವಷ್ಟು ಮೈತ್ರಿಯಿರುವುದೆಂದು ಜನಜನಿತವಾಗಿದೆ. ಹೀಗಿರುವಲ್ಲಿ ನಿಮ್ಮ ಮಾತುಗಳನ್ನು ನಂಬುವುದು ಹೇಗೆ ?' ರಾವ- ಮಹನೀಯರೇ ! ತಾವು ಕ೦೪ರುವುದು ಸತ್ಯವಲ್ಲ. ತಿಮ್ಮರಸನಿಗೆ ರಾಮು ಯಮಂತ್ರಿಯ ಆರನೆಯ ಪಣವಂತೆ ! ಮುಂದೆ ರಾಮಯನನ್ನೇ ತನ್ನ ಸಹಾಯಕ್ಕಾಗಿ ಉಪಮಂತ್ರಿಯಾಗಿ ಮಾಡಿಕೊಳ್ಳ ಬೇಕೆಂದಿರುವನಂತೆ ! ರಾಮಯನು ತನ್ನ ಮಾಯಾಜಾಲವನ್ನು ತಮ್ಮೆಲ್ಲರ ಮೆಲೂ ಬಿಸಿಬಿಟ್ಟಿರುವನು ನನ್ನ ಹಿತವಚನಗಳನ್ನು ಕೇಳುವುದಿಲ್ಲ. ನಾನನಮಾಡತಿ ! ೨೦ ಕೆಂಬರ್ -.-ಕ ಅಸತ್ಯವನ್ನು ಹೆಳತಿದ್ದರೆ ನಂಬುವವರು ಯಾರು? ನಿಮ್ಮ ಮಾತುಗಳು ನಿಜವೆಂದು ನಾನೂ ನಂಬಲಾರೆ. ರಾಮಯಮಂತ್ರಿಯು ತಿಮ್ಮರಸನಿಗೆ ಶತ್ರವಲ್ಲ ದಿದ್ದರೆ ವಿಜಯನಗರಕ್ಕೆ ಮಹಾಪಾಯಕರವಾದ ಕೆಲಸಗಳನ್ನು ಏಕೆಮಾಡುತ್ತಿದ್ದನು ? ೨೨ ರಾಮ-• ವಿಜಯನಗರದವರೊಡನೆ ವಿರೋಧವಿರುವಂತೆ ನಟಿಸಿದ ಹೊರತು ಮಹಮ್ಮದೀಯರು ಹತ್ತಿರ ಸೇರಿಸರು, ಎಂದು ಉಪದೇಶಿಸಿದುದ ರಿಂದ ರಾಮಯಮ೦ತ್ರಿಯು ಹಾಗೆ ಮಾಡಿರುವನು. ಮೇಲೆಮೇಲೆ ನೋಡಿ . - ದಿ
ಪುಟ:ರಾಯಚೂರು ವಿಜಯ ಭಾಗ ೧ .djvu/೨೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.