nಳಿ ಕರ್ಣಾಟಿಕಗ್ರಂಥಮಾಲೆ ww ದಿವಸಗಳಲ್ಲಿ ವಿಜಯನಗರದಮೇಲೆ ದಂಡಯಾತ್ರೆ ಮಾಡಬೇಕೆಂದು ಯೋಜಿ ಸಿದ್ದೇನೆ. ಇಂತಹ ಸಮಯದಲ್ಲಿ ನಮ್ಮ ರಹಸ್ಯಗಳನ್ನು ಇತರರಿಗೆ ತಿಳಿ ಯದಂತೆ ಇಟ್ಟುಕೊಂಡಿರುವುದು ಅತ್ಯಾವಶ್ಯಕ. ಇದಕ್ಕಾಗಿ ನಾನು ಬಹಳ ಪ್ರಯತ್ನಿಸುತ್ತಿರುವೆನು. ವಿಜಯಸಿಂಹನನ್ನು ಕಾರಾಗೃಹಕ್ಕೆ ಸೇರಿ ನಿದ ವೃತ್ತಾಂತವು ತಿಳಿಯಬಾರದೆಂದು ಎಷ್ಟೋ ಕಷ್ಟ ಪಟ್ಟೆನು ; ಆದರೆ ಅದೆಲ್ಲವೂ ವ್ಯರ್ಥವಾಯಿತು. ಹೇಗೋ ಈ ಸಂಗತಿಯು ಶತ್ರುಗಳಿಗೆ ತಿಳಿದು ಅವರು ಇಲ್ಲಿಗೆ ಬಂದು ಕಾರಾಗೃಹಾಧಿಕಾರಿಗೆ ಮೋಸಮಾಡಿ ವಿಜಯ ಸಿಂಹನನ್ನು ಬಿಡಿಸಿಕೊಂಡು ಹೋದರು. ಕಾರಾಗೃಹಾಧಿಕಾರಿಯಾದರೋ ಸತ್ಯವಂತನು ; ಸ್ವಾಮಿ ಭಕ್ತನು. ಆದುದರಿಂದ ಅವನ ಸಂಶಯಪಡಲು ಕಾರಣವಿಲ್ಲ. ಯಾರೋ ಒಬ್ಬನು ನನ್ನ ಮರೆ: ವೆ: ಗುಂಗುರವನ್ನು ಅವ ನಿಗೆ ತೋರಿಸಿ, ನಾನು ನಿಜ. ಸಿಂದನನ್ನು ನೆ :“ಡಬೇಕೆಂದಿರುವೆನೆಂದೂ, ತನ್ನ ಸಹಾಯಕ್ಕಾಗಿ ಕಾರಾಗೃಹಾಧಿಕಾರಿಯು ಒಬ್ಬ ಬಂಟನನ್ನು ಕಳು ಹಿಸಿ ಕೊಡಬೇಕೆಂದ, ಹೇಳಿ ವಿಜ ಸಿಂಹನನ್ನು ಕರೆದುಕೊಂಡು ಹೋದ ನಂತೆ, ಆ ಮನುಷ್ಯನು, ಉಸ ಯುದಿಂದ ಸ ಸಿಂಹನನ ೩ ಆ ಬಂಟನ ನ್ಯೂ ದೇವಾಲಯದ ಬಳಿಗೆ ಕರೆದುಕೊಂಡಿದೆ.: 71 ಆ ಬಂಟನನ್ನು ಚೆನ್ನಾಗಿ ಹೊಡೆದು ಕಳುಹಿಸಿದನಂತೆ. ನನ್ನ ಉ'.ಗವು ಶತ್ರುಗಳಿಗೆ ಹೇಗೆ ಸಿಕ್ಕಿತು ? ಅದನ್ನು ಮಾತಿಗೆ ಕೊಟ್ಟಿದ್ದೆ. ಅವಳ ಆ ದನ್ನು ಶತ, ಗಳಿಗೆ ಕೊಟ್ಟಿರಬೇಕು. ಈಗ ಅವಳಿಗೆ ಚೆನ್ನಾಗಿ ಬಾಧಿಸಿದರೆ ರಾ `ಸದ್ರೋಹಿಗಳ ಸುಳಿವು ಸಿಕ್ಕಿ ಹೋಗುವುದು, ಹೀಗೆ ಮಾಡು ವುದು ಒಳ್ಳೆಯದಲ್ಲವೆ ?೭೨ ಎಂದು ಫಕೀರನನ್ನು ಕೇಳಿದನು. < ದುರ್ಗಾಧೀಶರರೇ ! ಇದನ್ನು ಎಚ್ಚರಿಕೆಯಿಂದ ಆಲೋಚಿಸ ಬೇಕಾಗಿದೆ. ರಾಜದ್ರೋಹಿಗಳು ಇಂತಹ ಕಾರ್rಳನ್ನು ಮಾಡುತ್ತಿರುವಾಗ ಅವರನ್ನು ಹಿಡಿದು ಶಿಕ್ಷಿಸುವುದು ಆವಶ್ಯಕ, ಇಲ್ಲದಿದ್ದರೆ ಅವರು ನಿರಂ (?
ಪುಟ:ರಾಯಚೂರು ವಿಜಯ ಭಾಗ ೧ .djvu/೨೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.