೧೫& ಕರ್ಣಾಟಕಗ್ರಂಥಮೂಲೆ tv hy ೧ ತಾನೇ ದೊರೆಯಾಗಬೇಕೆಂದು ಪ್ರಯತ್ನಿಸಿದನು, ಆದರೆ ರಾಜಮಾತೆಯು ಈ ಸುಳಿವನ್ನು ತಿಳಿದು ಕಮಲ್‌ಖಾನನನ್ನು ಕೊಲ್ಲಿಸಿದಳು. ಒಂದಾ ನೊಂದು ಕಾಲದಲ್ಲಿ ವರಾಡದ ದೊರೆಯ ಬೀದರ್ ಅಹಮ್ಮದ್ ನಗರದ ಗೆರೆಗಳ ಬಹಮನಿ ರಾಜನೊಡನೆ ಕಲೆತು ತನ್ನ ಮೇಲೆ ಯುದ್ಧಕ್ಕೆ ಬರಲು ಇಸ್ಮಾಯಿಲ್ ಆದಿಲ್‌ಪಹನು ತನ್ನ ಯುಕ್ತಿಬಲದಿಂದ ಅವರು ಗಳಲ್ಲಿ ಮಿತ್ರಭೇದವನ್ನುಂಟುಮಾಡಿ ಅವರನ್ನು ಚದರಿಸಿದನು. ಈ ಕಥೆಯ ಕಾಲದಕ್ಕೆ ಅದಿಲ್‌ಪಹನಿಗೆ ಸುಮಾರು ಇಪ್ಪತ್ತು ವರುಷಗಳ ವಯಸ್ಸು ಎಂದು ಹಿಂದೆಯೇ ಹೇಳಿದೆ. ವಯಸ್ಸು ಸಣ್ಣದಾಗಿದ್ದರೂ ಈತನು ರಾಜ ಭೋಗಗಳಿಗೂ ನೀಚರ ದುರ್ಬೋಧನೆಗೂ ಒಳಗಾಗದೆ, ರಾಜ್ಯವನ್ನು ಬಹಳ ವಿತರಣೆಯಿಂದ ಅಳುತ್ತಿದ್ದನು, ಬೇರೆ ಬೇರೆ ಇರುತ್ತಿದ್ದ ಮಹಮ್ಮದೀಯ ರಾಜ್ಯಗಳು ರಾಮಯಮಂತ್ರಿಯ ಸಹಾಯದಿಂದ ಒಟ್ಟಾದುದಕ್ಕಾಗಿ ಸಂತೋಷಿಸುತ್ತಾ ಮುಂದೆ ನಡೆಯುವುದಕ್ಕಿದ್ದ ಯುದ್ಧಕ್ಕೆ ಸಿದ್ಧಪಡಿಸಿಕೊ ೪ ತಿ “ ನು. ೪ ೦ ೧ . ಒಂದು ದಿನ ಆದಿಲ್‌ಪಹನು ಸಭೆ ಯಲ್ಲಿ ಕುಳಿತಿದ್ದಾಗ ರಾಯರಿ. ನಿಂದ ಬಂದಿದ್ದ ಒಬ್ಬ ಸೇವಕನು ಕೆಲವು ಕಾಗದಗಳನ್ನು ತಂದು ಒಪ್ಪಿಸಿ ದನು, ಅವುಗಳಲ್ಲಿ ಒಂದರೊಳಗೆ ರಾಮಯಮಂತ್ರಿಯು ಶತ್ರು ಪಕ್ಷದವ ನೆಂದ ಇ, ಅವನು ತನ್ನ ಕಡೆಯ ದಳಪತಿಗಳಿಗೆ ಮಾಡಿಸಿದ ಅವಮಾನಕ್ಕಾಗಿ ಗೋಲ್ ಕೊಂಡ ಅಹಮ್ಮದ್ ನಗರಗಳ ಅಧಿಪತಿಗಳು ಯುದ್ಧದಲ್ಲಿ ಸಹಾಯ ಕೈ ಬ:ಲಾರರೆಂದ ರಾಯರ ಸೈನ್ಯಗಳು ಬಂದು ರಾಯರನ್ನು ಮುತ್ತಿ ರುವುವೆಂದೂ, ತನ್ನ ಸಹಾಯಕ್ಕಾಗಿ ಸೈನ್ಯಗಳನ್ನು ಕಳುಹಿಸಿ ಕಾಚಿ ಡಬೇ೦ದೂ ತೋಫಖಾನನು ಬರೆದುಕೊಂಡಿದ್ದನು. ಇನ್ನೆರಡು ಕಾಗೆ ದಗಳು ತೋಫಖಾನನಿಗೆ ಕಂಬರ್‌ಸೇನನೂ ಮಲಮಲಖಾನನೂ ಬರೆದು ಇದ್ದುವು. ಮತ್ತೊಂದು, ತಿಮ್ಮರಸನು ರಾಮಯಮಂತ್ರಿಗೆ ಬರೆದಿದ್ದು ದಶ
ಪುಟ:ರಾಯಚೂರು ವಿಜಯ ಭಾಗ ೧ .djvu/೨೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.