! J & 1 \V ಅ 0 ರಾಯರು ವಿಜಯ ೧೮೩ ಉಪಕಾರಗಳನ್ನು ಮಾಡಿದರೂ ಈಗಲಾದರೂ ನನ್ನ ಮಾತನ್ನು ಕೇಳಿ ಇನ್ನು ಕೆಲವು ಕಾಲ ಸುಮ್ಮನಿದ್ದರೆ, ನಾನು ಈಗ ಮಾಡುತ್ತಿರುವ ಕೆಲಸಗ ಳೆಲ್ಲಾ ಕೈಗೂಡುವುವು. ಹಾಗೆ ನಡೆಯದೇ ಹೋದರೆ ನನಗೆ ಬೇಕಾದ ಶಿಕೆ ಯನ್ನು ಕೊಡಬಹುದು ೨೨ ಎಂದು ಹೇಳಿದನು. ಈ ಮಾತುಗಳಿಂದ ರೌದ್ರಾಗಹಾವಿಷ್ಟನಾಗಿದ್ದ ವಾನನಿಗೆ ಸ್ವಲ್ಪವೂ ತೃಪ್ತಿಯಾಗಲಿಲ್ಲ ಆದುದರಿಂದ ಈ ಅಂತಾ ! ಇನ್ನು ನಿನ್ನ ಬೆಳಗು ಮಾತು ಗಳನ್ನು ನಿಲ್ಲಿಸು. ನೀನು ತಿಮ್ಮರಸನೊಡನೆ ಸೇರಿಕೊಂಡ ನಮ್ಮೆಲ್ಲ ರನ್ನೂ ಸೆರೆಹಿಡಿಯಬೇಕೆಂದು ಯೋಚಿಸಿದ್ದಿಯೆ ನನ್ನ ಅದೃಷ್ಟ ಚೆನ್ನಾಗಿ ರುವುದರಿಂದ ನಿನ್ನ ಕೆಲಸವು ಇನ್ನೂ ಕೈಗ.ಇಡಿ. ಈ ಸಂಗತಿಯು ಶತ್ರುಗಳಿಗೆ ತಿ೯ ಬರೆ ಬಹಳ ಕೆಡುಕಾಗುವುದು, ಹೀಗೆ ಹೇಳಿ, ೧೦ ತಿಮ್ಮರಸ ನೊಡನೆ ಸ್ನೇಹವನ್ನು ಮಾಡಿ ಮೇಲೆಮೇಲೆ ಅವನೊಡನೆ ವಿರೋಧವನ್ನು ನಶಿಸುತ್ತಾ, ನಮ್ಮನ್ನೂ ನಮ್ಮ ರಾಜ್ಯವನ್ನೂ ಕೃಷ್ಣದೇವರಾಯರ ಪ್ರತಾ ಐಾಗ್ನಿಗೆ ಎರಿ ಮಾಡಬೇಕೆಂದು ನಿನಇವೆ ನಿನ್ನ.. ಇಂತಹ ವಿಶ್ರಾಂ ಸಫತ ಕನೆಂದು + ದಿವಲಿಲ್ಲ, ಆದುದರಿಂದಲೇ ನಿನ್ನವರಲ್ಲಿ ನಿನಗೆ ಅವಕಾಶ ದೊರೆಯಿತ.. ನಿನ, ತಿಮ್ಮರಸನ ಮಿತ್ರನೊ ಅಲ್ಲವೋ ಬೇಗಹೇಳು. ಇಲ್ಲ ದಿದ್ದಗೆ ಕೆಂಗುಬಿ :ಕ ವನ, ೨೨ ಎಂದು ಹೇಳಿದನು. “ ಮಹಮ್ಮದಿ೦ಗು ಶ್ರೇಷ್ಟೆ ! ನಿಮಗೆ ತೋರಿದಂತೆ ಮಡಿಲ, ನನ್ನ ಮೇಲೆ ನಿಮಗೆ ಇಷ್ಟು ಸಂಶಯವೇತಿಳದದ.. ತಿಮ್ಮರ ಸನಡನೆ ಬದ್ಧ ವೈರವನ್ನು ತಾಳಿರುವಾಗ ಅವನಿ: A ನನಗೂ ಮೈತಿ ಹೆ೦ಗಿ೦ಬಹುದೊ ನೀವೇ ಯೋಚಿಸಿ ನನಗೆ ಆಗದವಗನ್ಮ ತನ್ನ ಬಳಿಯಲ್ಲಿ ಸೇರಿಸಿಕೊಂಡು ಇರುವುದರಿಂದ ಈಗಲಾದರೂ ದಯೆಯಿಟ್ಟು ಆ ದ.ರಾತ್ಮನನ್ನು ಕಳುಹಿಸಿ ಬಿಡಿ, ಆಗೆ ನಾನು ಈ ಕಾರಗಳನ್ನೆಲ್ಲಾ ಮಾಡುವೆನೋ ಇಲ್ಲವೋ ತಿಳಿ ಯುವುದು ೨೨ ಎಂದು ನಿರ್ಭಯವಾಗಿ ಹೇಳಿದನು. ನೆ ಬ
ಪುಟ:ರಾಯಚೂರು ವಿಜಯ ಭಾಗ ೧ .djvu/೩೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.