ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಕರ್ಣಾಟಕ ಗ್ರಂಥಮಾಲೆ N ಟಿ.

    • ಓ ಅಮಾತ್ಯ ಪುಂಗವರೆ ! ನೀವು ಮನಸ್ಸಿಟ್ಟರೆ ಯಾವ ಕೆಲಸ ತಾನೇ ದೊಡ್ಡದು. ತಮ್ಮ ಸಹಾಯಕ್ಕಾಗಿ ಈ ಫಕೀರನನ್ನು ಕಳುಹಿಸಿ ಕೂಡುವೆನು ಎಂದು ಹೇಳಲು ಅವನನ್ನು ಕಳುಹಿಸಿಕೊಟ್ಟನು. ಆಗ ಫಕೀರನು ಖಾನನನ್ನು ಏಕಾಂತವಾಗಿ ನೋಡಿ ಖಾನಶ್ರೇಷ್ಠರೆ ! ಈ ಬಾ) ಹ್ಮಣನೊಡನೆ ನಾನೊಬ್ಬನು ಹೋದರೆ ಪ್ರಯೋಜನವೇನು ? ಈತನು ಮಾಯಾವಿ, ದುರ್ಗ ವನ್ನು ದಾಟಿದ ಕೂಡಲೆ ನನ್ನನ್ನು ವಂಚಿಸಿ ಕಾಲಿಗೆ ಬುದ್ಧಿ ಹೇಳುವನು. ಅದೂ ಅಲ್ಲದೆ ನಾವು ಒಂದು ವೇಳೆ ಅನಂಗಸೇನೆಯ ನ್ನು ಹಿಡಿದು ತರುತ್ತಿರುವಾಗ ಶತ್ರುಗಳು ಅತ್ಮ ಬಂದಲೇ ಗತಿ ಏನು ? ಆದು ದರಿಂದ ಖಡ್ಡ ಪಟಿಯಾಗಿ ತಾವು ನನ್ನೊಡನೆ ಬಂದು, ಕಾಠ್ಯವನ್ನು ನೆರವೇ ರಿಸಿ ” ಎಂದು ಫಕೀರನು ಹೇಳಿದನು.

ಖಾನನಿಗೆ ವಾಸ್ತುಗಳು ಬಹಳ ಹಿತಕರವಾಗಿ ಸು ವು. ಆದುದ ರಿಂದ ಅವನ : ಪ್ರಯಾಣಾಭಿಮುಖನಾದನು. - ರಾಮಯಾಮಾತ್ಯನು ತನ್ನ ಮನೆಗೆ ಹೋಗಿ ನೋಡು, ತನಗೆ ಅಂತಹ ಸಾಹಸಕೃತ್ಯ71ಳ ಸಹಾಯಮಾಡುತ್ತಿದ್ದ ರುದ್ರದೇವನು ಅಲ್ಲಿ ಇಲ್ಲದಿದ್ದುದರಿಂದ ಬಹಳ ವ್ಯಸನಟ್ಟನು. ಆದುದರಿಂದ ನನ್ನ ಜೊತೆಗೆ ಪ್ರಹರೇಕ್ಷಕನನ್ನೇ ಕಚಿತ ಸು” ವಾಡಿಕೊಂಡು ಹೆ. .'ಟರು. ಆಗ ಆದನು << ಓ ದುರ್ಗಾಧಿಕರೇ! ವ೨೦ಚೆ ನಾವಿಜನ, 'ರದಲ್ಲಿ ಮಾಡಿದ ಸಾಹಸ ಕಾಕ್ಯಗಳನ್ನು ಕೇಳಿದರೆ ತಮಗೆ ಆನಂದ ಉಂಟಾಗಲಾಭT ಆಲದು. ಆದರೆ ಈಗ ತಮ್ಮ ಕಣ್ಣಿಟರಿಗೇ ವಾಡುವ ಗಳನ್ನು ನೆಡಿ ತಾನೇ ಸಂತೋ ಪಸಡಲರದೇ ಇರಲಾರರಿ” ಎಂದು ಹೇಳುತ್ತಾ ಅವನನ್ನು ಸಂತಿಪಡಿಸು ಶಿದ್ದನು, ಹೀಗೆ ಮಾತನಾಡುತ್ತ ಅವರು ಆ ಹಳ್ಳಿಯನ್ನು ಸವಿಾಪಿಸಿದರು. ೧ ೧