ون ಕಾಯG ರುವಿಜಯ • • • • • •wwwun ಬಿ. ವಂತೆ ತೋರುವುದು, ನನ್ನ ಭಾಗದ ವ ಯಂತೆ ಸಸಿಮಯದಲ್ಲಿ ಕಾಣಿಸಿ ಕೊಂಡು ನನಗೆ ಮಹೋಪಕಾರವನ್ನು ಮಾಡಿದ ಅದು ಕೂಡಲೆ ಹೋಗ ಗೊಡುವೆನೆ ? ಪ್ರಸ್ತುತಸಖಯದ ಅವ ಇಲ್ಲ ವಿಕ್ರಮಿಸಿಕೊಳ್ಳು ತಿರುವುದು, ಇಷ್ಟರಲ್ಲಿಯೇ ಅದನ್ನು ತಮ್ಮ ಬಳಿಗೆ ಕಿಳ-ಹಿಸಿಕೊಡುವೆನು.” ಕೃ. ರೀ, ರಾ.-* ಅಪ್ಪಾಜಿ : ..ಕಾವ್ಯವನ್ನು ಮಾಡಿದಿರಿ, ಪರೋಪಕಾರಲವಾದ ಈ ಪುಷಸಿಂಹವನ್ನು ನೋಡಬೇಕೆಂದು ನನ್ನ ಮನಸ್ಸು ಬಹಳವಾಗಿ ಕುತೂಹಲ " ಕ.ಆರು : ದು. ತಪ್ಪದೆ ಅದನ್ನು ನನ್ನ ಬಳಿಗೆ ಕಳುಹಿಸಿಕೊಡಿ ಎ..) ಅಣ»ನ್ನು ಹೇಳಿ, ಸೇವಕ ಕದಂಬಪರಿವೇಷ್ಟಿತರಾಗಿ ಅವರು ತನ್ನ ನಿವಾಸ » ನನ್ನು ಕುರಿತು ತೆರಳಿ ದರು. ಮರನೆಯ ಪ್ರಕರಣ ; _M ಜು. ಪರಾಕ್ರಮಪರೀಕ್ಷ, ಸಂಗಮೇಷು ಭಟ್°ಂದ್ರಾಣ | ಕವೀನಾಂ ಕಿ “೦ಡಲೇ || ದೀಪ್ತರ್ವಾ ದೀಪ್ತಿ ಹಾನಿರ್ವಾ | ವಹ ತು: ರ್b ದೇ ಜಾಯತೆ | , ಒಂದಾನೊಂದುದಿನ ವಿಜಯನಗದದ ರಾಜಬಿ: ಎಯಲ್ಲಿ ಒಂದು ಮರದ ಕೆಳಗೆ ಜನಸಮೂಹವು ಕೂಡಿದ್ದಿತು. ಆ ದರ ಚಾಲಕರು ಮಾತ್ರ ವಲ್ಲದೆ ದೊಡ್ಡವರೂ ಸೇರಿದ್ದರು. ಅವರೆಲ್ಲರೂ ಒಂದೆ.ಇಂದುಸಾರಿ ಚಪ್ಪಾಳೆ ಬಡಿಯುತ್ತಾ, ಆಗಾಗ ಅಟ್ಟಹಾಸಧೃಸಿಗಳಿಂದ ದಿಗಂತಗಳನ್ನು ಶಬ್ದಮಯವ ನಾಗಿ ಮಾಡುತ್ತಾ ಇದ್ದರು. ಬಾಲಕರು ಸಂಭ್ರಮದಿಂದ ಅತ್ತಿತ್ತ ಓಡಾಡು ತಿದ್ದರು. ಇವರಿಗೆ ಅಷ್ಟು ವಿನೋದವನ್ನುಂಟುಮಾಡುತ್ತಿದ್ದವನು ಒಬ್ಬ ಹುಚ್ಚನು. ಅವನ ಚೇಷ್ಟೆಗಳನ್ನು ನೋಡಿದರೆ ಜನರು ಅವನನ್ನು ಹುಚ್ಚ ನೆಂದು ಭಾವಿಸಬಹುದಾಗಿದ್ದರೂ, ಅವನ ಆರ ೪ಕ್ಷಣಗಳನ್ನು ನೋಡಿ ದರೆ ಆತನನ್ನು ಒಬ್ಬ ವಹಪುರುಷನೆಂದು ಭಾವಿಸುವಂತಿದ್ದಿತು, ಆ ಉನ್ನತ ನು ಒಂದು ಮರದ ಕೆಳಗೆ ಕುಳಿತಿಕೊಂಡು ವಿನೆದಕರವಾಗಿ ಪದ c ೧ - ೧ ಆ ಟಿ
ಪುಟ:ರಾಯಚೂರು ವಿಜಯ ಭಾಗ ೧ .djvu/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.