ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಕರ್ಣಾಟಕ ಗ್ರಂಥಮಾಲೆ vvvvvvvvvvv ಮೂವತ್ತೈದನೆಯ ಪ್ರಕರಣ ಳಿ ರಾಯೂರು ವಿಜಯ, * ತನಗೆ ಮೋಸಮಾಡಿ ಅವಮಾನಗಡಿಸಿದ್ದ ಫಕೀರನ ಕಪಟವನ್ನು ಕುರಿತೂ ತನಗೆ ಆದ ಅವಮಾನ ಟ, ಕೆಳ ತಾ. ತೋಫಖಾನನು ದುರ್ಗವನ್ನು ಸೇರಿದನು. ತನ್ನ ಪ್ರಭುವು ಕಾಗದದ ಮೂಲಕ ತಿಳಿಸಿದ್ದಂತೆ ರಾವಯವನು ನಿಜವಾಗಿ ಕುಹಳ ಸಮರ್ಥನೆಂದೂ ರಾಜ್ಯ ತಂತ್ರಜ್ಞನೆಂದೂ ಯೋಚಿಸಲಾರಂಭಿಸಿದನು. ಆದು ದರಿಂದ ಅವನಿಗೆ ಸಂಭವಿಸಿದ ಅಪಾಯವನ್ನು ಹೇಗಾದರೂ ತಪ್ಪಿಸ ಬೇಕೆಂದು ನಿರ್ಧರಿಸಿ ಒಬ್ಬ ವೀಗಭಟನನ್ನು ಕರೆದು, ಈಗಲೆ: ನೀನು ಇವತ್ತು ಮಂದಿ ರಾಹುತರನ್ನು ಕರೆದುಕೊಂಡು ಇಲ್ಲೇ ಹತ್ತಿರದಲ್ಲಿರುವ ಆ ಹಳ್ಳಿ ಗೆಹೋಗಿ ರಾಮವಾಮಾತ್ಯಾದಿಗಳನ್ನು ಬಿಡಿಸಿಕೊಂಡು ಕರೆತರಬೇಕು. ಅನಂಗಸೇನೆಯನ್ನೂ ಅವಳ ಜೀವಕಳನ್ನೂ ಇಟ್ಟ ತೆಗೆದುಕೊಂಡಬಾ, ಸೋಮೇಶ್ವರಪುತ್ರನಿಗೆ ಈ ವೃತ್ತಾಂತವನ್ನು ಹೇಳಿ ಆತನನ್ನು ಜೊತೆಗೆ ಕರೆದುಕೊಂಡುಹೋಗು, ನಿನಗೆ ಬಾಲಪ್ರತಿಭಟಿಸಿದA ಅಂತಹವ ರನ್ನು ಕೊಂದುಬಿಡು ೨೨ ಎಂದು ಆಜ್ಞಾಪಿಸಿದನು. ಆ ವೀರನು ಸ್ವಲ್ಪ ಹೊತ್ತಾದಮೇಲೆ ಸುಸನ್ನದ್ಧನಾಗಿ ತನ್ನ ಸಹಾ ಯಕರೊಡನೆ ಖಾನನಟಳಗೆ ಬಂದು “ ಮಹಾಪ್ರಭು ! ಸೋಮೇಶ್ವರ ಪಾತ್ರನು ದುರ್ಗದಲ್ಲಿ.. ನೆನ್ನೆ ಸಾಯ೦ಕಾಲವೇ ಎಲ್ಲಿಗೋ ಹೋದ ನಂತೆ, ಶತ್ರುಗಳ ಸೆಳಗಿಸುವುದಕ್ಕೆ ನಾವು ಹೋದರೆ ಸಾಲದೆ ? ಸೋಮೇಶ್ವರಪುತ್ರನು ಬಾರದಿದ್ದರೆ ನಷ್ಟವೇನು ? " ಎಂದು ಹೇಳಿದನು.

  • ಸರಿ ಹಾಗೇ ಆಗಲಿ, ಏನಾದರೂವಾಡಿ ನಾನು ಹೇಳಿರುವ ಕೆಲ ಸಗಳನ್ನು ಮಾಡಿಕೊಂಡುಬರಬೇಕು, ನಿನಗೆ ಪ್ರತಿಭಟಿಸುವವರು ನಾ

ಟ.