phykv 4 +h $ 44 r for Fun, pff HWY> » ಒ - ಏ ದಿ | 8ರುವಿಜಯ ೧ ww... ....... ... ..., ೧೧ . ಲಿಕ್ಕೆ ರಾಜಭಟರು ಅಡ್ಡಿ ಮಾಡುತ್ತಿರಲಿಲ್ಲ. ಆದ ದರಿಂದ ಅವನು ಪ್ರತಿದಿನ ವೂ ಅರುಣೋದಯಕಾಲದಲ್ಲಿ ಎದ್ದು ಮಧ್ಯಾಹ್ನದವರೆಗೂ ಬೀದಿಬೀದಿ ಗಳಲ್ಲಿ ಅಲೆಯುತ್ತಾ ಧರಾತ್ಮರು ಕೊಟ್ಟ ಅನ್ನ ವನ್ನು ತೆಗೆದುಕೊಂಡು, ಅದನ್ನು ತಾನು ತಿನ್ನದೆ ಕೆಲವುವೇಳೆ ಬೀದಿಯಲ್ಲಿ ನಾಯಿಗಳಿಗೆ ಹಾಕು ತಲೂ, ಮತ್ತೆ ಕೆಲವುವೇಳೆ ಕಾಗೆಗಳಿಗೆ ಎಂಬತ್ತಲೂ ಇದ್ದನು, ಈ ಚೇಷ್ಟೆಗಳನ್ನು ಕಂಡು ಹುಡುಗರು “ ಹುಚ್ಚ! ಉರುಳ !” ಎಂದು ಬಗೆ ಬಗೆಯಾಗಿ ಕೂಗಿಕೊಳ್ಳುತ್ತಾ ಅವನ ಹಿಂದೆ ಸುತ್ತಿದ್ದರು, ತುಂಟರಾದ : ಕೆಲವರು ಹುಡುಗರು ಅವನ ಕಿವಿ:ನ್ನು ಹಿಡಿದ ಕೊಂಡು ಅಲ್ಲಾಡಿಸುತ್ತಿ ದ್ದರೂ ಅವನು ಸ್ವಲ್ಪವಾದರೂ ಕೋಪಿಸಿಕೊಳ್ಳಿ * ಇರುತ್ತಿದ್ದನು, ಕೆಲ ವರು ಬಾಲಕರು ಪಚಾಸಾರ್ಥಾಗಿ ಅವನ ಕಡೆಗೆ ಎಸೆದ ಕಲ್ಲು ಗಳ ಪೆಟ್ಟನ್ನು ತಡೆಯಲಾರದೆ, ಅವನು ಆ ಬಾಲಕರನ್ನು ತರುಬಿಕೊಂಡು ಹೋಗುತ್ತಿದ್ದನು, ಅವನ ರಭಸವನ್ನು ಕಂಡರೆ, ಅಪರಾಧಿಗಳನ್ನು ಹಿಡಿದು ಕೊಂಡು ಅವನು ಅಪ್ಪಚ್ಚಿ ಮಾಡಿಬಿಡುವನೋ ಎ .ಬಂತೆ ತೋರುತ್ತಿದ್ದರೂ, ಓಡಿ ಹೋಗುವುದಕ್ಕೆ ಸಾಮರ್ಥ್ಯವಿಲ್ಲದೆ ಹಿಂದೇ' , ಕಡೆಗೆ ತನ್ನ ಕೈಗೆ ಸಿಕ್ಕಿಹೋದ ದುರ್ಬಲರಾದ ಬಾಲಕರನ್ನು ತನ್ನ ಹೆಗಲಮೇಲೆ ಕಳ್ಳರಿಸಿ ಕೊಂಡು ಸ್ವಲ್ಪ ದೂರ ಕರೆದುಕೊಂಡು ಹೋಗಿ ಅಲ್ಲಿ ಅವರನ್ನು ಇಳಿಸಿ ಸುಮ್ಮನೆ ಬಿಟ್ಟುಬಿಡುತ್ತಿದ್ದನು. ಕ: ಗುಟ್ಟನ್ನು + ಒಡುಕೊಂಡಿದ್ದ ಕೆಲವರು ಪಟಂಗಹುಡುಗರು ಶನಮೇಲೆ ಈ ನೆವದಿಂದ ” ವಾರಿಮಾಡುತ್ತಿದ್ದರು. ಹುಡುಗರು ಆನ್ನನ್ನು ಎಷ್ಟು ಬಾಧಿಸಿದರ., ಕೋಪಿಸಿಕೊಳ್ಳದೆ, ಆ ಹುಚ್ಚನು ವಿಕಟಹಾಸವನ್ನು ಮಾತ್ತಿದ್ದನೇ ಪಿತಾ, ಅವರಲ್ಲಿ ಯಾರಿಗೂ ಯಾವಬಗೆಯ ಕಡು' ನ್ನದರೂ ಮಾಡುತ್ತಿರಲಿ, ಆ ದಿನ ಉನ್ಮತ್ತನು ಈ ಮೇರೆಗೆ ಸುತ್ತುತ್ತು ಎಂದು ದೊಡ್ಡಬಯಲಿನ ಕಡೆಗೆ ಹೋದನು ಅದರ ಮಧ್ಯ ದಲ್ಲಿ ಹಲವರ ಸ ಲ ಗುಂಪು ಕಟ್ಟಿಕೊ: ') ನಿಂತಿದ್ದರು, ಮತ್ತೂ ಮತ್ತೂ ಅನೇಕರು ಅಲ್ಲಿಗೆ ಹೋಗುತ್ತಿದ್ದರೇ ಹೊರತು, ಆ ಸ್ಥಳದಿಂದ ಹಿಂದಿರುಗಿ ಬಬ್ಬರೂ ಎರುತ್ತಿರಲಿಲ್ಲವಾದುದರಿ: ದ ಅಲ್ಲಿ ನಡೆಯುತ್ತಿದ್ದ ಕಾಠ್ಯವು ಇನ್ನೂ ಮುಗಿದಿರಲಿಲ್ಲವೆಂದು ಕಂಡ :ಎರುತ್ತಿದ್ದಿತು. ತತ್ಪುರ ನಿವಾಸಿಗಳು ಮಾತ್ರವಲ್ಲದೆ ಗ್ರಾಮಾಂತರಗಳ, ಸನರೂ ಆ ವಿಶೇಷವನ್ನು s ಟ .t G| ಒ @ |
ಪುಟ:ರಾಯಚೂರು ವಿಜಯ ಭಾಗ ೧ .djvu/೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.