ಐದನೆಯ ಪ್ರಕರಣ www ಕೈಹಾಕಿದುದು ಆಕೆಯ ಭಯವನ್ನು ಇಮ್ಮಡಿಸಿತು, ತನ್ನ ಪತ್ರವನ್ನು , ಇಂದು ವಿಜಯಸಿಂಹನು ಆನೆಗೊಂದಿಗೆ ಬರುವನೆಂದೂ, ಆಗ ದುಲಾತ್ಮ ಆತನನ್ನು ಕೊಲ್ಲದೆಬಿಡರೆಂದೂ, ತನ್ನ ಪ್ರಿಯನ ನಡೆಗೆ ತಾನೇ ಕಾJes೪ಾಗುವ ಟೆ ಒದೂ ಭಾವಿಸಿ, ಜನಸಾಮಾನ್ಯವಾದ ಭಯದಿಂದ ಸಂತ ಹೃದಯ ೪ಾಗಿ ಆಕೆಯು ಬಹಳ ಹೊತ್ತು ಕಳೆದಳು; ನಡೆಗೆ, ಸುಮ್ಮನೆ ನಮಗಡುವು ದರಿಂದ ಪ್ರಯೋಜನವಿಲ್ಲವೆಂದು ನಿರ್ಧರಿಸಿ, ವಿಜಯನಿಂಡನನ್ನು : ಪನ್ನು ದಿಂದ ಬಿಡಿಸುವುದು ಹೇಗೆಂಬುದನ್ನು ಇಂತಾ ರವ ಣಡುತ್ತಾ ಆ ರಾತ್ರಿಯನ್ನು ನ., ಸಿದಳು. ಐದನೆಯ ಪ ಕರಣ. -ನ್ನ ಅನುರಾಗಬಲ 4: ತೇ ದ.8ಖಮಂ ಚ ವಹಿವಾಪ್ಪು ವಂತಿ | ಬೇ೭ನುಸ್ಸರ: ತಿ ಪ್ರಿಯಸಂಗಮಾನಾವ° 111 - ವಿಜಯಸಿಂಹನು ಆ ಲೆ-ಖನವನ್ನು ಓದಿಕೊಂಡು ಅನುಭವಿಸಿದ ಆನಂದವು ಪಾಠ ಕವಹಾಶಯರಿಗೆ ತಿಳಿದೇ ಇರುವುದು, ಆ ಪತ್ರವನ್ನು ಕೆಂxಹಬಳಿಕ ಅವನ ಆಸೆಯು ಆಕಾಶದವರೆಗೂ ಹಬ್ಬಲಾರಂಭಿಸಿತು. ಉತ್ತರಕಣದ ಈ ಯೋ೩ನು ಶನಿವಾರಿಗೆ ಮತ್ತೊಂದು Cಚನೆಯ, ಅದಾದಬಳಿಕ ಮತ್ತೊಂದೂ, ಹೀಗೆ ಅವನ ಮನಸ್ಸಿನಲ್ಲಿ ಹೊಳೆದು 'ಮಾಯವಾಗುತ್ತ ಬಂದುವು. ಎಷ್ಟು ಹೊತ್ತಿಗೆ ಆನೆಗೊಂದಿಗೆ ಜೋಗಿ ತನ್ನ ಪ್ರಿಯೆಯನ್ನು ಕಾಡಿನೊ೦ಡೆನೆಂಬ ಆತುರವು ಅವನಿಗೆ ಹೆಚ್ಚು ತಬಂದಿತು. ಒಮ್ಮೆ, ತನಗೆ ಪತಿ ಮುಂತೆ ರೆಕ್ಕೆಗಳಿದ್ದಿದ್ದರೆ ಕ ೧ ಮಾತ್ರದಲ್ಲಿ ತನ್ನ ಪ್ರೇಯಸಿಯನ್ನು ನೋಡಬಹುದಾಗಿದ್ದಿತಲ್ಲಾ ! ಎಂದು ದಖಲಿಸಿಕೊಂಡನು, ಮತ್ತೊಮ್ಮೆ, ಆನೆಗೊಂದಿಗೆ ಹೋಗಿ ಯಾವ ನೆವ ದಿಂದ ಮುಕಾಂಬೆಯನ್ನು ನೋಡಬಹುದೆಂದು ಯೋಚಿಸಿದನು. ತನಗೂ ಪ್ರಹರೇಶ್ವರಪಾತ್ರನಿಗೂ ಪರಿಚಯವಿದ್ದ ಕಾರಣ ಆತನನ್ನು ನೋಡುವ Y} W D| WY. ಕ ಬ ದಿ | 0 #
ಪುಟ:ರಾಯಚೂರು ವಿಜಯ ಭಾಗ ೧ .djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.