ಆರನೆಯ' ಪ್ರಕರಣ ೫೬ ಬೇಕಾಗಿಲ್ಲ, ನನ್ನ ಈ ವೃತ್ತಿಯೇ ನನಗೆ ಅನುಕೂಲವಾಗಿರುವುದು " ಎಂದು ಹೇಳಿ ಹುಚ್ಚನು ಕಿಲಕಿಲನೆ ನಕ್ಕು ಅಲ್ಲಿಂದ ತ್ವರೆಯಾಗಿ ಹೊಗಟು ಹೋದನು. ಯುವಜ. ಆರನೆಯ ಪ್ರಕರಣ, .ಈ ) -೧ ಅನುರಾಗವಾತ್ಮ. ೮ ತಿಂತಾ ಕಟಾಕ್ಷವಿಶಿಖಾ ನ ಲುನಂತಿ ಯ | ಚಿತ್ತಂ ನ ನಿರ್ದ ಯತಿ ಕೋ.ಕೃಶಾನುತ » ಎ: || | ಕರ್ಷಂತಿ ಭೂವಿಷಯಾಶ್ಚ ನ ಲೋಭಸ೬ 5 ! ಲೋಕಾಯಂ ಜಯತಿ ಕೃತ್ಸವದಂ ಪ್ರಗತಿ | ವಿಜಯಸಿಂಹನು ಎಷ್ಟು ಧೀರನಾದರೂ, ಮರ ಕಪಿ ಮುದಿತFe , ಅವನ ಪ್ರೇಮಪತ್ರಳಾದ ಮುಕ್ತಾಂಬೆಯ ವಿಷಯದಲ್ಲಿ ಉಂಟ :*ಅನು ರಾಗವು ಮಹಾರಾಜರ ಮತ್ತು ಮಂತ್ರಿಯವರ ಮಾತುಗಳಿಂದ ವಿಚಿತವಾಗ ಲಿಲ್ಲ, ಅವರಿಬ್ಬರೂ ನುಡಿದಿದ್ದ ಮಾತುಗಳಿಂದ ಅವನ ಚಿತ್ತವೃತ್ತಿಯು ದೊ೪ಂದೊಳಿತವಾಗಿದ್ದಿತು. ೯೯ ಮಾನವನು ಎಷ್ಟೇ ಬಲಿಷ್ಟನಾಗಿದ್ದರೂ, ಕಷ್ಟಸಾಧ್ಯವಾದ ಕಾವ್ಯದಲ್ಲಿ ಉದ್ಯಮಿಸುವುದರಿಂದ ಅಪಾಯನ&ಾದರೂ ಉಂಟಾಗಬಹುದು, ನನ್ನ ಪ್ರಿಯೆಯನ್ನು ನೋಡಬೇಕೆಂಬ ಸಾಹಸವನ್ನು ಮಾಡಿ ಸರಮಲವಾದ ತಾಣವನ್ನು ೧೧ ಸೆಕ್ಸಿ ಸವ್ರದು ಸರಿಮಲ್ಲ? ಎಂದು ಭಾವಿಸಿದನು, ಆದರೆ ಮರುಕ್ಷಣದಲ್ಲೇ" ನಸಾದ ಸಿಮನಾದುಹ್ಯ ನರೋ ಭದ್ರಾಣಿ ಪಶ್ಯತಿ ” ಎಂಬ ೬ ರೊಕ್ಕಿಯನ್ನು ಕೇಳಿರುವೆನಲ್ಲವೆ ? ನರರಿಗೆ ಮುಖ್ಯಫಲಭೂತವಾದುದು ಸ್ತ್ರೀರತ್ನವೇ ಅಲ್ಲವೇ ? ಆದುದರಿಂದ ಅಭಿಲಸಿತಕಾಂತಾಮಣಿಯನ್ನು ಸಂದರ್ಶಿಸುವುದು ಮುಖ್ಯವೇ ಸರಿ ? ಎಂದು ಆಲೋಚಿಸಿಕೊಂಡನು. ಸುನಃ, “ ಮಾನವಜನ್ಮಕ್ಕೆ ಸ್ವಲ್ಪಕಾಲಮಾತ್ರ ಸುಖದಾಯಕವಾದ ಸ್ತ್ರೀರತ್ನವೇ ಫಲವೆಂದು ಹೇಳುವುದು ಉಚಿತವಲ್ಲ, ಶರೀರಬಲದಿಂದಾಗಲೀ, - ತಿ
ಪುಟ:ರಾಯಚೂರು ವಿಜಯ ಭಾಗ ೧ .djvu/೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.