ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وغ ಏಳನೆಯ ಪ್ರಕರಣ wwwmwwwಟಮಿ ಆಗಂತುಕ:-“ ನಾನೊಬ್ಬನೇ ಹಾಗೆ ತಿಳಿದಿಲ್ಲ, ರಾಜನೀತಿವಿರ ದರೆಲ್ಲರೂ ಹಾಗೆಯೇ ತಿಳಿದಿರುವರು, ' ವಿಜಯ:-( ಅದು ರಾಜನೀತಿವಿಶಾರದರ ಅಭಿಶಯವಾಗಿರಬಹು ದು ; ಆದರೆ ಒಂದುವೇಳೆ ಅಂತಹ ಉಶಯದಿಂದ ಫಲಸಿದ್ಧಿಯಾದರೂ, ಅಂತಹ ಮಾರ್ಗವನ್ನು ಹಿಡಿಯಲು ಎಂದಿಗೂ ನನ್ನ ಮನಸ್ಸು ಒಪ್ಪಲಾ ರದು, ರಾಜನೀತಿಯು ಬಹುಕುಟಿಲವಾದುದು, ಅದನ್ನು ಆಧಾರವನ್ನಾಗಿ ಮಾಡಿಕೊಂಡು, ನನ್ನಲ್ಲಿ ವಿಶ್ವಾಸವಿಟ್ಟಿರುವ ಚಕ್ರವರಿಯವರ ವಿಷಯ ದಲ್ಲಿ ಹೇಗೆತಾನೇ ವಿಶ್ವಾಸಘಾತುಕನಾಗಬಹುದು ? ಇನ್ನು ಈ ವಿಷಯ ವನ್ನು ಕುರಿತು ನನ್ನೊಡನೆ ಉಸಿರೆತ್ತಬೇಡ ? ಆಗಂತುಕ:-* ಶೂರವಂಶದಲ್ಲಿ ಹುಟ್ಟಿದ ನೀನೇ ಹೀಗೆ ಹೆಂಗುಸಂತ ಹೆದರಿದರೆ ಸಾಮಾನ್ಯರು ಏನನ್ನು ತಾನೇ ಮಾಡರು ? ಶತ್ರುವನ್ನು ಕೌಲ್ಯ ದಿಂದಾಗಲಿ, ಕಪಟಿಸ್ಸೇಹದಿಂದಾಗಲಿ, ಮತ್ತೆ ಯಾವ ರೀತಿಯಿಂದಲೇ ಆಗಲಿ ವಿಕ್ಕೂಲಮಾಡಿ ಸ್ವತಂತ್ರರಾಗಲು ಯತ್ನಿಸದವರ ಬಾಳಿನಿಂದ ಏನು ಪ್ರಯೋಜನ ??? ವಿಜಯ:-“ ನೀನು ಎಷ್ಟೇಹೇಳಿದರೂ ವಿಶ್ವಾಸಘಾತುಕನಾಗಲಿ ರನು. ಇನ್ನು ಈ ವಿಷಯವನ್ನು ಕುರಿತು ನನ್ನೊಡನೆ ಮಾತಾಡ ಬೇಕಾಗಿಲ್ಲ.” ಆಗಂತುಕ:-“ ಅಯ್ಯಾ, ವಿಜಯಸಿಂಹ! ನೀನು ನನ್ನ ಮಾತನ್ನಿಗ *ಆದರೆ ರಾಜ್ಯಾಧಿಪತಿಯಾಗುವೆ, ದೈವವಶದಿಂದ ನೀನು ಚಕ್ರವರ್ತಿ ಮಂತ್ರಿಗಳಿಬ್ಬರಿಗೂ ವಿಶ್ವಾಸಪಾತ್ರವಾಗಿರುವ ತಕ್ಕ ಸಮಯವನ್ನು ಸಾಧಿಸಿ ಕೆಲಸವನ್ನು ನಡೆಯಿಸಿಬಿಡು. ಈಗ ನಿನಗಿರುವ ಸೇವಕತ್ಮಕ ಆಮೇಲೆ ಉಂಟಾಗುವ ರಾಜಪದವಿಗೂ ಎಷ್ಟು ವ್ಯತ್ಯಾಸವಿದೆಯೋ ಸ್ವಲ್ಪ ಯೋಚಿಸಿ ನೋಡು. ವಿಜಯ:- ನಿನ್ನ ಕುಟಂಬೋಧನೆಗಳು ನನ್ನ ಮನಸ್ಸನ್ನು ತಿರುಗಿಸಲಾರವು, ವಿಕಾಸಘಾತುಕನಾಗುವುದಕ್ಕಿಂತಲೂ, ಅತ್ಯಂತ ಹೇಯವಾದ ಸೇವಾವೃತ್ತಿಯಲ್ಲಿರುವುದೇ ಮೇಲು, ಸೇವಾವೃತ್ತಿಯಲ್ಲಿರಲು ಚುನಸ್ಸಿಲ್ಲದಿದ್ದರೆ ತಿರಿದಾದರೂ ಜೀವಸಮಾಡುವುದು ಒಳ್ಳಹುದು. ಕಕ ದಿಗೆ ಏಸಸಘಾತುಕತಯು ಎಂದಿಗೂ ರುಚಿಸದು."