ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಏಳನೆಯ ಪ್ರಕರಣ ಯೂಟ ಯವರೂ, ಪಹರೇಶ್ವರನು ರಾಜದ್ರೋಹಿಯೆಂದು ತಿಳಿದುಕೊಂಡು ಘೋರ ವಾದ ಅನ್ಯಾಯಮಾಡಿರುವರೆಂದು ಯೋಚಿಸಿಕೊಳ್ಳಲಾರಂಭಿಸಿದನು. ಸಳು ಹೊತ್ತಾದಬಳಿಕ ವಿಜಯಸಿಂಹನು ಪಹರೇಶ್ವರನನ್ನು ಕುರಿತು ಹೀಗೆ ಸಂಭಾವಿಸಿದನು :-

  • ಪಹರೇಶ್ವರಪುತ್ರರೇ! ತಾವು ಇಂತಹ ಮನುಷ್ಯರನ್ನು ಹತ್ತಿರ *ಕೂಡ ಬರಗೊಡಿಸದಿರುವುದೇ ಒಳ್ಳೆಯದೆಂದು ನನಗೆ ತೋರುವುದು, ಅಂತಹವರಿಗೆಲ್ಲಾ ವಿರೋಧಿಗಳಾಗಿಯೇ ತಾವು ವರ್ತಿಸಬೇಕಾದುದು ಆವ ಕ್ಯಕವಲ್ಲವೇ ? ??

ಪ್ರಹರೇ- ಅದಕ್ಕೆ ಸಂದೇಹವೇನು? ರಾಜದ್ರೋಹಿಗಳನ್ನು ಅಡಗಿಸಬೇಕೆಂದು ಪ್ರಯತ್ನಿಸುತ್ತಿರುವೆನು. ಆದರೂ ನನಗೆ ಅಷ್ಟೊಂದು ಸಮರ್ಥವಿರುವಂತೆ ತೋರುವುದಿಲ್ಲ, ನನ್ನ ಮನೆಗೆ ಕಾಲುಹಾಕಕೂಡ ದೆಂದು ಹೇಳುತ್ತಿದ್ದರೂ ಅವರು ಪುನಃ ಪುನಃ ಬರುತ್ತಿರುವರು, ಏನುಮಾ ರಳಿ, ಹೇಳು, ೨ ವಿಜಯ ಬೇಕಾದರೆ, ತನಗೆ ನನ್ನಿಂದಾಗುವ ಸಹಾಯವನ್ನು ಮಾಡಲು ಸಿದ್ದನಾಗಿರುವೆನು. ನಾವಿಬ್ಬರೂ ಸೇರಿ ಅಂತಹವರನ್ನು ಹಿಡಿದು ಕೊಂಡುಹೋಗಿ ಮಹಾರಾಜರವರಿಗೆ ಒಪ್ಪಿಸೋಣವೆ ? ?? - ಪ್ರಹರೇ-ಅಗತ್ಯವಾಗಿಯ ಹಾಗೆ ಮಾಡೋಣ, ಒಂದುವೇಳ ಚಕ್ರವರ್ತಿಯವರಿಗೆ ನನ್ನ ವಿಷಯದಲ್ಲಿ ಸಂಶಯವೇನಾದರೂ ಇದ್ದರೆ, ಅಂತಹ ಸಂದೇಹವೆಲ್ಲವೂ ಹೋಗುವುದು. " ವಿಜಯ-ಆ ಒಳ್ಳೆಯದು, ಆ ರಾಜದ್ರೋಹಿಗಳು ಎಲ್ಲಿ ಸೇರಿ ಒಳ ಸಂಚು ನಡೆಯಿಸುವರೋ ತನಗೆ ತಿಳಿದಿರುವುದೇ ? ಸಂವಕಾಶಮಾಡದೆ ಅವ ರನ್ನು ಈ ರಾತ್ರಿಯೇ ಹಿಡಿದುಬಿಡಬಹುದು, ಇಲ್ಲಿಗೆ ಬಂದಿದ್ದ ದುರಾತ್ಮ ನನ್ನು ಬಿಟ್ಟುಬಿಟ್ಟು ದು ಅವಿವೇಕವಾಯಿತಲ್ಲಾ !” “ ಹೋಗಲಿ, ಆ ದ್ರೋಹಿಗಳೆಲ್ಲರೂ ಈ ಪುರಾರ್ತದಲ್ಲಿರುವ ಶೈವಮಠದಲ್ಲಿ ಸೇರುವರಂತೆ, ಅವರು ಸೇರುವಸ್ಥಳವನ್ನು ಚೆನ್ನಾಗಿ ವಿಚಾ ರಿಸಿಕೊಂಡು ಬಂದುಬಿಡುತ್ತೇನೆ. ಆದುವರೆಗೂ ಎಚ್ಚರದಿಂದಿರು, ರಾಜ