೧೩ ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ ~ ವ|| ಆಗಳ ಮುನ್ನಂ ತನ್ನ ಮನಮಂ ನಟ್ಟ ಕನ್ನೆಯ ಕಣ್ಣಳ ಕೆಳಗ ಆಂಬ ಮುಳಿನಿಂ ವುಲಿನಂತೆ ಬಿಳಿಯ ಕಣ್ಣ ಬೆಳೆಗಯ್ಯಂತಿರ್ದ ಬೆಳ್ಳಿ ಝೀಲ ಬೆಂಚೆಯಂ ಪೊಕ್ಕ ಪೊವಂ ಮುಗಿದು |೨| ಎಯ್ದುವೆ ಪಾಸಲುಂ ಪೊದೆಯಲುಂ ನಿನಗೆ ಪೊದು ನೀಳ ಕ | ರ್ನೆಲ ಪೊಗಳೆ ಕೆಲವೊ ಕೊಯನೆ ನೆಯ್ದೆ ಅನೆಂದು ಪೂವೋಲೆ ! ನೆಯ್ದಿಲ ಮಾಲೆಯಿಂ ಕಳಯುಗೋಪಿಯರೀಕ್ಷಿಸೆ ನಾಣ್ಣನಂತೆ 'ಚೆ || ನ್ನೆ 'ಅನಾಯುದಂ ಮುಖದವಂದಿರನಿದಂ ಕುಮಾರಕಂ ||೩|| ವ|| ಅಂತೊಂದೆಡೆಗೆ ಬಂದು ನೆರೆದು ನೋಡುವ ಕಾಮನ ಕಾಪಿನವರಂತಿ ರ್ದ ಗೋಪಿಯರಂ ನೋಡಿ ಮನದೆ.” ಮೆಚ್ಚು ತು೦ಪೋಗೆಗೆ ಪೂವೆಂ ಚಂ ಪೊ4 ಮಟ್ಟಿಂಚರದನಡುಗಡೆ ಸರಿದು ಮುತ್ತು ನಮತ್ಮರಾಳಂಗ ಳುವಂ, ಸುಳಿದು ಸುತ್ತಿ ತನ್ನೊಳಗೆ ನಮ್ಮಗೊಂಡು ಲವಲವಿಸಿ ಕರೆ ವ ಲಾವುಗೆಗಳುವಂ, ಕಟುಕನುಗುಟ್ಟು ಕೆಂಡಮಂ ತೂಗಿ ತೊನೆದು ನ ಡೆದು ನಲಿನಲಿದು ನೆರೆದು ಕೂಜಿಸುವ ಈ ಪೊತಂಗಳುಮಂ, ಪಾಯು ತೆನೆ ಯಂ ತುಡುಂಕದೆ ತಲೆಯನೊಳಗಿ ಕೊಂಡಾಲಿಸುವರಗಿಳಿಗಳುಮಂ, ಎಳಸಿ ಬಳಸಿ ಬಲವಂದು ನಲಿದು *ವಾ ಮೆಲ್ಲಳಸಂ ಪರಪುವ ಪುರುಳಿಗಳುನುಂ, ಮಸಗಿ ಮುಸುರಿ ಕುಣಿಕುಣಿದು ಕುಕಿಲ್ಪ ಕುಕಿಲ್ಲಳುಮಂ, ಬಟ್ಟೆಯಂ ಬಿಟ್ಟು ಬಲಿ ನೆವದಿಂ ನವಕಾಡ್ಕಲಪ್ರದೇಶದೊಳೆ ಕುರ್ದು ಕೇಳು ಕೇ ಳು ಪರವಶರಪ್ಪ ಪಥಿಕರುನಂ, ಕಂಡಿದ್ದೇನೆಂದು ಮಾನವದನಂ ಮಕ ರಂದನುಮನುಮಾನಿಸುತ್ತುಂ ಬರೆ ಮುಂದೆ ಮುಂದೈತಿ ತಲೆಯುದ್ದಮಾಗಿ ತುಣುಗಿ ಬೆಳೆದೊಅಗಿ ರಾಜಿಸುವ ರಾಜಾನ ದ ಕುಸುಂಕುಮೊಳಗೆ ||v81 ಕುಮುದದ ಕೇಸರರಜನಂ | ತೆವಳ್ಳ ತನಿ ನೆಗೆವ ಸುಟ್ಟು ಬೆಯಿಂದಂ || ಸಮತಳಹತಿಯಿಂ ಕುಚಕುಂ | ಕುಮರಜ'ಮಡರ್ದಂಗದಲ್ಲಿ ಪಲ್ಲವಿಸುವಿನಂ || ಪಾ- 1 ಬೆಳ್ಳಿ, ಗ 2 ನಮರ್ದಂದನಲ್ಲಿ ಗ|| 1v41
ಪುಟ:ಲೀಲಾವತಿ ಪ್ರಬಂಧಂ.djvu/೧೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.