ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ • , , , ,

  • *
  • * -

- , v r • • • • • • • • • • • • • • • • • • • • Vydyvv v wh ನಜುನೆಯ್ತಾಯಿದ ಸಿರಿಯಂ | ಮೆಯಲೆ ಪ್ರ.೦ಗಳನೆ ಗೋಪಿಯರ ಕೆದರಿದವೋಲೆ || ತುವೆಯ ನೆಗ್ಗಿಲ ಸುಗಳ | ತುಣುಪಟ್ಟಿಯ ಪೊಗೆ ತುಣುಗಿ ಕರಮೆಸೆದಿರ್ಕುo || ೧೧೫ ಕೆಲಕೆ ಬಿಗಿರ್ದ ಬರವಿಯಂ ಬಲಗೈ ಜಡಿದೊಪ್ಪಿ ತೂಗೆ ನೀ || ಛಲೆಗೆ ತೆಗೈಯೊಳಾವರೆಯ ಪಂದಳಿರ್ಗಳ್ಳಡಗೇಡುಮಾತೆ ಸೋಂ || ಕಿಲ ತೊಟೆ ತೀವಿ ಕಟ್ಟಿ ಕೊರಳೊಳೆ ಮನೆದೈವದ ಪೊನ್ನೊಳೊದಕ | ಕೆಲಬಲದೂರ್ಗೆಪೋಗಿಯಳೆಮಾ ಮಗುರುತಿಸ - ಗೋಪಿಯರೆ | ಒಲೆದು ತಳಂಗಳಂ ಮಲೆನಲ್ಕುಡುಪಿಂ ಪೊಡೆದೆ ಮೇಲುವಂ | ಮೇಲೆಮುಗುಳ್ಳೆ ಆಂಬೊಳೆಯೆ ಬಾಯ್ ಹೆಯೊಳೆ ರಸನಾಗಪಲ್ಲವಂ || ಮಲೆದು ಮರು ಸುತ್ತಿ ಸುಖಕನಿ ಸೆ-ರೆ ವೆಚ್ಚದಾಗಿ ಸೂ || ಮಿಲಿಗೆಳೆಯುತ್ತು ಮಿರ್ಶ ತರುಣಿ ಜನನಂ ನೃಪನೊಟ್ಟು ನೋಡಿದಂ || ವ|| ಅಂತು ನೋಡಿ ಆಕಳ್ಳಿಲ್ಲದೆಯುಮೆಸೆ || ವಾಕಳ್ಳ ಸೊರ್ಕು ಇಲ್ಲಿ ನಿಂದುದನಿಂದಾ || ನೇಕಗಿನೆನುತೆ ಮತ್ತಾ || ನೇಕಗವಾಶ್ರಯಮನುರ್ವಿಗಾಶ್ರಯನಾಗಳೆ || lony || ವ! ಅಂತು ಪೊಕ್ಕಂ; ಅದು ರಾಜಮಂದಿರದಂತೆ ಮಹಿಪದಾಧಿತ ಮುಂ, ಸುಭಟಭುಜದಂತೆ ವಿಭಾನಿಧೇನುಸಾನಮುಂ, ಸ್ಮರನಸಿರಿಯಂತೆ ಸು ರಭಿಭಿತವುಂ, ದರಿದ್ರ ಕಾಮುಕನಿಕರದಂತೆ ಸುಪ್ರಕಟಿತಾಣ-ಕೊಸ ಚಯಮುಂ, ಕಥಕಫಲದಂತೆ ವಿವಿಕ್ತಮಹಾವ್ರಜಮುಂ, ಚಂದ್ರೋದಯದಂ ತೆ ಹಿಮದವಲಮಹೋದಧಿಸಮೃದ್ಧಿಯುಂ, ನಾಥವಂಶದಂತೆ ಸುಧಾಮೋದಿ ತಕ್ರನಹಿತವುಂ, ಚೈತರಮಾಸದಂತೆ ವೈಶಾಖಶಬ್ದ ಸಮಭಿಧೇಯ ಮುಂ, ದಶರಥಸ ಸೂತಿಯಂತೆ ಸದಾನವನೀತಕಾಂತವುಂ, ವಿಟವೃತದಂ ತೆ ಸರಾಗೋಪನತನಿತಂಬಿನೀಜನವುಂ, ಸುಪ್ರಯುಕ್ತ ಪ್ರಮಾಣದಂತೆ