೧೬.೦ ಕರ್ಣಾಟಕ ಕಾವ್ಯಮಂಜರಿ [ಆಳ್ವಾಸಂ non v, flvvv/ ಕಳ್ಳ ತಳಂಗಳಂತಿರ್ವ ಕಿವಿಗಳುಂ, ಕಯ ಸಿರಿಯ ಪಾವಂ ನುಣ್ಣನೆನುಂ ಗಿ ಪಯ್ಯುವಂತಿರ್ವ ಬಾಲಮಂ, ಉರ್ಕಿನ ಕಣಿಯೊಳೆ ಸೂಜಿಯ ನೆಗೆ ದಂತಿರ್ದ ಮೆಯ್ಯ ರೋಮಮುಮಗುರ್ವುವತೆಯೆ ದಬ್ಬಣದಂತೆ ನಿಬ್ಬಣ' ಮಾವ ಕೂದಲ ಆಳೆ ಕೊದ ಸೆಣಂಗಳಂ ಪೋತ್ರಮೆಚ್ಚುಗೆ ಪಡೆಯುಂ ಪಿಡಿ ದು ಪೊಡೆಯೊಂಕುವಂತೆಯುಂ, ಮೇಯವ ಸೆಣನನಡಿಸಿ ತಿನೆ ಕಡೆವಾ ಯೊಳೆ ಸುರಿವ ನೊರೆನೆತ್ತರಿಂದುಡಿದು ಪೊಅವಡುವ ಕೋಡೆಕ್ಕುಗಳ ತಿಟ್ಟನೆ ತಿರಿನ ಕೋರೆದಾಡೆಗಳಿಂ ಕೈದುವೆರಸು ಮಾನಸರಂ ಮೇಲ್ಪ ಬಾ ಯೊಳೆ ಸೊರ್ವ ಬಳ್ಳಿಗರುಳಿನಗುವಲಗಿನುಡಿಗಳಿ೦ ನಾಳಂಬೆರಸು ನೆ ಮೈಲು ಮೆವ ಮದಕರಿಯಂತೆಯುಂ, ಕಿಚ್ಚಿನ ಗೂಂಟಮಂ ಬೆಟ್ಟದಂತೆ ದಡಿಗವೆಣದ ನಟ್ಟೆರ್ದೆಯೊಳೆ ನಟ್ಟ ಕಾಲಿಂ ತಾಂ ತಿಂಬ ಜಗನಂ ತವೆ ತಿಂ ದರದೆಂದು ಕಾಲಿಂ *ಮುಳಿದು ಕೊಣನಂ ಕೊಳದೊಳಕ್ಕಿದಂತೆಯುಂ, ಗಂಟಲೊಳೆ ದೊಡ್ಡವೆಣನಡ್ಡಂ ನಿಲೈ ಮೆಲ್ಕಂ ಮುಗುಟ್ಟುವುದುಂ ನೆತ್ತರುಂ ನೆಣನುಂ ಕರುಳುಂ ಕಬ್ಬ ಸಮುಮೆಚ್ಚು ನಡಗುಡಗಳಿಸಿ ಸುರಿದು ಮುಂ ದೆ ಕುಪ್ಪಿನಿ ಕುಪ್ಪೆಯಾಗಿ ಮಾನಸರಂ 'ತೆಗಿಸಿ ರಕ್ಕಸರ ಮುಂದೆ ರಾಸಿಗೆ ಯಂತೆಯುಮಾಸುರನಾಗಿ ಕೇಸರಂಗೆಯು ಕಿವಿಗೆದ ರಣಧೀರ'ನ ಧನುರ್ಗುಣಧ್ರನಿಗೆ ಕಂಗನೆ ಕನಲು ಕಿಡಿಕಿಡಿವೋಗಿ ಕಿಡಿಯಂ ಕಾಣುವಂತೆ ದಾಡೆಗುಟ್ಟಿ ಇಟ್ಟಿದ ಕೇಡದಿಂ ಮೊಗದ ಕೊಂಗಲೆ ಕವುಲುನಾಖೆ ಕೀ ಬ ಪ ರಿಬಲಪ್ರಳಯಕಾಲನ ಗಾಳೆಗೇವೈ ಬಾಯ್ತು ಟ್ಟ ಬೆಚ್ಚನೆ' ಬಿಟ್ಟ ದಿ ಮೈಯನಟ್ಟಿ ಮೂಗು ತೂಗಿ ಗಮನೆ ಮೆಯ್ಯಂ ನಿಮಿರ್ದ ಅದಿರದಿ ದಿರೇಕವೆಕ್ಕಲನಂದಿಯಂ ಕಂಡು ಕಿಟಕಾದ್ರ ವೇಯಸಪಣಿ೦ || ೧೭ || ಭೂ ಕಂಪಂಗೋಳ್ಳಿನೆಗನಹಿಯಂ "ಪ್ರತಿನಿಂ ತೊಡಿಕೊಳ° ! ತಾಕೃಸ್ಮಂಗೆಯಿರದೆ ದೆಣೆಯಿಂ ನಾರಿಯೊ ಫ್ರೆ' ಯು ಲೋಕ || ಪಾಕಾರಾಂಕೆಂ ಪುಸಿನೆಲೆಯುಂ ಪೋಲ್ಪ ಶಾತಾಸ ಮಂ 'ಕಾ' | ಯಾ ಕರ್ಣಾ೦' ತಂ ಮಲರೆ ತೆಗೆದು ಕೊಡನಂ ಕೊಡದೆಘ್ನಂ ೧೪ || ಪು- 1 ನಿರ, ಚ|| 2 ವನಿದು ಕ || 3 ತೆಗಸಿ ಕ| 4 ಧರ. ಕ|| 5 ಬೆಳ್ಳನೆ ಚ.! 6 ಕೊಕ್ಕಿನಿಂ, ೩.; 7 ಕ, ಖ|| 8 ತಕ್ಕರೆ, ಖ!! ಬ
ಪುಟ:ಲೀಲಾವತಿ ಪ್ರಬಂಧಂ.djvu/೧೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.