೧೨೬ ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ srvvvvvvvvv vv v• • • • • •nvx pr n h hy \ \ \ / p \
\/"
• - 0 ದು ತಂದೀ | ಡಾಡುತ್ತು೦ ತಿರದೊಳೆ ತಳ್ಳಲತೆಗಳ ಪೂಗೊಂಚಲಂ ನಿಂ ದು ನಿಂಗ | ೮ಾಡುತ್ತುಂ ನೀಲನೀರೇರುಹಸುರಭಿರಸಂ ಸಾರಸಂ ಮಾತ ರಿಶಂ || | ೨೭ || ವ|| ಅಂತು ಕೆಂಪರ್ವದೇವಂಗಿದಿರ್ವಸ್ರoತೆ ಬಂದ ಮಂದಾನಿಳಂ ತಳ ಜೈ ತಣ್ಣನೆ ತಣಿವು ರೂಪಕಂದರ್ಪದೇವಂ ಪೋಗೆವೊಗೆ; 12 vi ನನಲಕ್ಷ್ಮಿದೇವಿಯಂ ಪೆತ್ತಮೃ ತನಿಧಿಯೊ ವಿಂಧ್ಯಾದಿ ತಂದೊಪ ಳಂ ಚಂ | ದ್ರನ ಪತಿ -೦ದುರ್ಕಿದಂಭೋವಿಸರ ವಿವಿನದ್ಧಾಂತವಾಕ್ಕೆ ಪದಿಂ ಕಾ | ಏನೋ೪ಟ್ಟಿಂದುಪ್ರಭಾಪೂರ ಹರಿ ಗರುಡೋದ್ವೀತಿಯಿಂ ಬರ ಪೀಯೂ | ಪ್ರನಿಧಾನಶ್ರೀಯೊ ಪೇಟೆಂಬಿನಮುಮಳ ತರಂ ರಯ್ಯ ಮಾಯಸಂಡಂ || ||೭| - ಅದು ಶಂಖಿಣಿ ಮೇಣಲ್ಲದ ಕುದುದಕುಳಂ ಪೊಕ್ಕೆ ಭಿತಾದ್ರಿ ಮೇಣ | ಇದು ಬಿಂಬವಾಜದಿಂ ತೋರ್ಪಚ ವೆಂಗುವಂಭೋಧರೋ ನಾಳೆ ಮೇಣ | ಇದು ತೀರೋದ್ಧ ಮಾಳಂ ಪವಳದ ಕಣಿ ಮೇಇಲ್ಲದ ಜ್ಞಾತಕಿಂಜ | ಲ್ಯದ ಪುಂಜಂ ಬಿಂಜದೊಳೆ ರ್ಪ ವ ಜಳನಿಧಿ ಮೇಣಲ್ಲಿ ದಂಭೋಜಪ್ರಂಡಂ | _{ vron ತಿಂತಿಣಿಯಾಗಿ ತಾವರೆಯುವುತ್ಪಲಮುಂ ಸೆಣೆದೊಂದನೊಂದು ನಾ | ಳಂ ತಡವಪ್ಪಿನಂ ತುಲುಗಿ ಪುಟ್ಟಿದುವೀಕೊಳದೊಳೆ ಪೊದಲ್ನ || ರ್ಕೆ೦ತಲರ್ವಂದವೆಂದು ಪಗಲರ್ಕನಿರುಳ್ಳಿಧುಬಿಂಬಮಿಂಚುವಾ | Lಂತೆ ಮುಗುಳುಗುಂ ಕುಮುದಕಾನನಮಂ ಕವಳಪ್ರತಾನನಂ Ivrch ಕೊರ್ಪೊಗೆದರಿಕೂಟಮದನಖಿಯುತ್ತಿರೆ ಪಲ್ಲೆ ವೋಗಿ ಮೈ | ದೋರ್ಪ ಕಳಂಕಮೆಂಬ ನೆವದಿಂದೆ ಸುಧಾಕರಬಿಂಬಮೊಕ್ಕು ಕೊ೦ || ಡಿರ್ಪಮರ್ದಿಂದವಾಯ್ತಿದು ಸರೋವರವಲ್ಲದೊ೦ದುರಶ್ಮಿಗ | ೪ ರ್ಪಣವಿಲ್ಲದೇಕೆ ಜರೆ ತೋರ್ಪುದದೇಕೆ ಚಕೊರಚಕ್ರದೊಳೆ |೨|| * ಸ್ಮಿತನೀಲೋತ್ಪಲಪುಂಜದಿಂ ವಿಮಲತಾಸರಭ್ಯದಿಂ ದರ್ಪಣಾ | ಕೃತಿಯಿಂದೊಪ್ಪುವ ತತ್ಸರೋಜವನದೊಳೆ ಪೋ ಪುಟ್ಟದಂ ರೋಹಿಣೀ | ಪತಿಯಂತಲ್ಲದೊಡಾಮದಾ೪ಕಳಭಶ್ಚಾಮಾಂಕಮಾಸ್ವಚ್ಛದಿ ! ಧಿತಿಯಾವೃತ್ತತೆ ಚಂದ್ರಮಂಗೆ ಒರಿದುಂ ಸೇಲೆತ್ತಣಿಂದಾದುದೋ | ೩ |