ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* -- ಕರ್ಣಾಟಕ ಕಾವ್ಯಕಲಾನಿಧಿ, - ರಾಯನ ಆ ಸಾಗರಿಕೆಯ ಕುರಿತು~- ( ಎ: ಮನೋಹರಾoಗಿಯೇ, ನೀನು ಅತ್ಯಂತ ಕೋಪವಂ ತಾಳಿ ನೋಡಿದರೂ ಆ ದೃಷ್ಟಿ ಯು ಸ್ನೇಹದಿಂದೊಡಗೂಡಿ ಮನಸ್ಸಿಗೆ ಹರ್ಷವನ್ನೆ ವು ಸುತ್ತಿರುವುದು, ಆದರೆ ಒಂದು ವಾಕ್ಯವಂ ಪೇಳುವೆನು ಕೇಳು. ತ್ವರೆಯನ್ನು ಬಿಟ್ಟು ಸುಂದರವಾದ ಮಂದಗಮನದಿಂದ ಪೋಗುವಳಾಗು. ಏಕೆಂದರೆ ಅತ್ಯಂತ ಭ: ರಗಳದ ನಿನ್ನ ನಿತಂಬ ಬಿ೦ಬಗಳು ಎನ್ನ ಮನದಲ್ಲಿ ಖೇದ ವಂ ಪಟ್ಟ ಸುತ್ತಿರುವವ ” ಎಂದು ನುಡಿಯಲು ; ಸುಸಂಗತೆಯು-- ಎಲೈ ಮಹಾ ರಾಜನೇಈ ಕಂತೆಯು ಅಧಿಕವಾದ ಕೋನದಿಂ ಯುಕ್ತಳಾಗಿರುವಳು.° ಆದುದ ರಿ೦ದ ಇವಳ ದಸ್ತವಂ ಪಿಡಿದು ಸಮಾಧಾನವಂ ಕವನಾಗು ?” ಎಂದು ನುಡಿ ಯಲು ; ರಾಯನು-- ಎಲೆ ಸ.ಸುಗತೆಯೇ, ನೀನು ಹೇಳಿದಂತೆ ನಾನು ವಿರಚಿಸು ವೆನು ?” ಎಂದು ಅವಳ ಕೆಯ್ಯಂ ಪಿಡಿದು, ಅಧಿಕವಾದ ಆನಂದವಂ ತಾಳಲು ; ವಿದೂಷಕನು-- ಎಲೈ ರಾಮೇ೦ದ್ರನೇ, ನೀನು ಪೂತ್ವದಲ್ಲಿ ಪಡೆಯದೆ ಇದ್ದಂಥ ಲಕ್ಷ್ಮಿಯನ್ನು ಪಡೆದೆ ' ಎನು : 1 - ಕೈ ಮಿತ್ರನೇ, ಯಕ್ತವಾಗಿ ಹೇಳಿರುವೆ. ಇವಳು ಲಕ್ಷ್ಮಿಯೇ ಸರಿ : ಇವಳ ಕಮಲಹವ ಪಾರಿಜಾತವೃಕ್ಷದ ಪಲ್ಲವವೇ ಸರಿ: ಅ೦ತಲ್ಲದಿಗ್ಗರೆ ಬೆವರು೦ಬ ನೆದ೦ದ ಅನ್ನ ತಿ೦ದುಗಳು ಹೇಗೆ ಬಾರು & ಕುವವ, ) * ದು ಸ ನಾಲ ಕೆ ಂ ಕುುತು -_ಎಲೆ ಕೋಮಲಾಂಗಿ ಯ, ಪುಷ್ಪಲ೦ತಂ ಶ್ರವಗಿ ನಿಮ್ಮ ಪಿಲ್ಲಿ ಮಾಡುವ ಕೋಸಾನುಬಂಧವು ಯುಕ್ತಾ ೧ರ ರ, " ನಲು ; ಸುಸ೦ಗತಿಯು-( ಒಲೆ ನಲ್ಲನೇ, ನೀನೇ ಧನ್ಯಳಲ್ಲವೆ ? ರಾಟಾಧಿರಾಜನಿಂದ ಪಕ್ಕದಲ್ಲಿ ಪಿಡಿಯಲ್ಪಟ್ಟವಳಾದರೂ ಕೋಪವಂ ಬಿಡದಿರುವೆ ? " ಎನಲು ; ಗರಿಕೆಯು - - ( ಎಲೆ ಕಾಂತೆಯೇ, ಇನ್ನಾದರೂ ನಿನ್ನ ವಕ್ರನವನ್ನು ಏರಿ ಸುಮ್ಮನಿರಲಾರದೆ ? " ಎ೦ದು ಕಬ್ಬಿನ ಬಿಲ್ಲಿನಂತಿರುವ ಹುಬ್ಬುಗಳನ್ನು - *ಸುತ್ತಿರಲಿ.: :ರೂಪಕನು ಸಾಗರಿಕೆಯಂ ನೋಡಿಎಲೈ ರಾಜೇಂದ್ರನೇ, ವಾಸವದತ್ತಾರೆ(ಸಿಯ ಒ೦ದಳು ಎಂದು ನುಡಿಯಲು ; ರಾಯನು ಘಳಿಲನೆ ಸಾಗು ಕೆ ಹಸ್ತವಂ ಬಿಡಲು; ನರತೆಯು-ಎಲೆ ಸುಸಂಗತೆಯೇ, ಈಗ ಏನುಮಾಡತಕ್ಕುದು? » ಪೋಗತ ಕುದು' ಎಂದು ಭಯದಿಂ ನುಡಿಯಲು; ಸುಸಂಗತೆಯು -. ಎಲೆ ಬಾಲೆ, : }ದ ಒತ್ತಿನಲ್ಲಿ ಕತ್ತಲೆಯಾಗಿರುವ ಈ ಹೊಂಗೆಯ ಮರಗಳ ಪೊದರುಗಳ ಸೇರುವ, ನವೆ ಎಂದು ಆ ನಾಗರಿಕೆಯಿಂದೊಡ ಗೂಡಿ ಪೋದಳು. ಎಂಬಲ್ಲಿಗೆ 3) ಕೃಷ್ಣರಾದ ಕ೦ಗಸರಿ: ಲೋಕೋಪಕಾರಾದ್ಧವಾಗಿ ನವರಸಭರಿತವಾಗಿ ಕಾರ್ಣುಟಕಭಾಷೆಯಿಂದ ವಿರಚಿಸಲ್ಪಟ್ಟ ಶ್ರೀಕೃಷ್ಮರಾಜ ಸವಕವ'ಯೆಂಬ ಗ್ರಂಥದೊಳೆ ವತ್ಸರ.ಜನ *ಥೆ •ಲ್ಲಿ ಸನ್ನೆಗನೆ ಗ.ಸಸರ್ಣ : ܫr܀ ܀ ܀