ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 - ಕಣರ್wಟಕ ಕಾವ್ಯಕಲಾನಿಧಿ, --- ಕಣ್ಣುಗಳಿಗೆ ಕೌತುಕವನ್ನೂ ಮನಕ್ಕೆ ಮಂಗಳವನ್ನೂ ಸಹ ಉಂಟುಮಾಡುವ ರತ್ನಾ ವಳಿಯ ಸಾಂಗವಂ ನೋಡಿ ಇಂಥ ಕ೦ತೆಯು ತನ್ನ ಊಳಿಗಕ್ಕೆ ದೊರಕಿದಳೆಂಬ ಸಂತೋಷವನ್ನೂ, ಶೃಂಗಾರಶೇಖರನಾದ ನಮ್ಮ ರಾಜೇಂದ್ರನು ಅವಳನ್ನು ಕಂಡಲ್ಲಿ ಹದಗೆಡಿಸದೆ ಬಿಡನೆಂಬ ಸಂದೇಹವನ್ನೂ , ಒ೦ದು ಅ೦ಗದಲ್ಲಾದರೂ ಕುಂದುದೋ ರದಂತೆ ಸೃಷ್ಟಿಸಿದ ಚತುರ್ಮುಖ ಬ್ರ ಹ್ಮನ ಬಾಯನ್ನೂ ಸಹ ಸ್ಮರಿಸಿ, ಸಂತೋಷ ವಂ ಕಳವಳವಂ ಸಹ ಪೊ೦ದುತ್ತ, ಎನ್ನ ಸವಿಾಪದಲ್ಲೇ ಇವಳಿಗೆ ಒಂದಾನೊಂದು ಊಳಿಗವ ಕೊಟ್ಟು ಇರುವೆನೆಂದರೆ, ಪುಷ್ಪವು ಸೋಂಕಿದರೆ ಕಂದುವ ಮೈಸಿರಿಯನ್ನ, ವಹಿಸಿರುವಳು ; ಹೇಗೆ ಊಳಿಗವಂ ಗೆಯ್ಯುತ್ತಿರುವಳೋ ? ಮತ್ಯ ಸದಾ ನಮ್ಮ ರಾಜೇಂದ್ರನು ಇಲ್ಲಿಗೆ ಬರುತ್ತಿರುವಲ್ಲಿ ಯಾರ ನಂಬುಗೆಯಿಂದ ಎನ್ನ ಸವಿಾಪದಲ್ಲಿರಿ ಸಿಕೊಳ್ಳಲಿ ? ದೂರದ ಊಳಿಗದಲ್ಲಿ ಇರಿಸುವೆನೆಂದರೆ ನಮ್ಮ ಅಂತಃಪುರದ ನಾರಿ ಯರು ಚಿತ್ರಾಂಗಿಯಂತಿರುವರು, ಮತ್ತು ಇವಳು ನಮ್ಮ ಸ್ವಾಮಿಯಂ ಕಂಡರೂ ನಮ್ಮ ಸ್ವಾಮಿಯೇ ಇವಳನ್ನು ಕಂಡರೂ ಪ್ರಮಾದವಾಗಿಯೇ ತೋರುತ್ತಿರು ವುದು, ನಾನು ಇವಳನ್ನು ಒಂದು ದಿನವಾದರೂ ವಿಚಾರಿಸದೆ ಮರತೆನಾದರೆ, ಎನ್ನ ಕೈಮಿಾರಿ ರಾಯನ ಸೇರದೆ ನಿಲ್ಲಳು. ಆದರೆ ಇವಳನ್ನು ನೋಡಿದಾರಭ್ಯವಾಗಿ ಏನೋ ಒಂದು ವಿಶ್ವಾಸವೂ ಹೇಳಲಾರದ ಅಭಿಮಾನವೂ ಸಹ ಇವಳಲ್ಲಿ ಉಂಟಾಗಿ ರುವುದು, ಜಗತ್ತಿನಲ್ಲಿರುವ ಸ್ತ್ರೀಯರ ನೌ೦ದರವೆಲ್ಲವೂ ಒಟ್ಟುಗೂಡಿ ಬಂದಿರು ವಂತೆ ಒಪ್ಪುತ್ತಿರುವ ಈ ನಾರಿಯನ್ನು ಎನ್ನ ಬಳಿಯಲ್ಲಿ ಇರಿಸುವುದಕ್ಕೂ ಇಲ್ಲಿಂದ ಕಳುಹಿಸುವುದಕ್ಕೂ ಸಹ ಎನ್ನ ಮನವು ಒಡಂಬಡದೆ ಇರುವುದು. ಆದರೂ ನಿತ್ಯ ದಲ್ಲ ನಾನು ಪೋಗಿ ವಿಚಾರಿಸುವುದಕ್ಕೂ ಯೋಗ್ಯವಾದ ನಶಾಲೆಯ ಗೊತ್ತು ಗಾತಿಯನ್ನು ಮಾಡಿ ಇರಿಸಬೇಕೆಂದು ತನ್ನ ಮನದಲ್ಲಿ ಆಲೋಚಿಸಿ ನಂತಿಯನ್ನು ವಿಂಗಡವಾಗಿ ಕರೆದು- ಇಂಥ ಬಾಲೆಯನ್ನು ಇಲ್ಲಿಗೆ ಒಪ್ಪಿಸಿದೆನೆಂದು ಯಾರ ಮುಂದೆಯೂ ಪೇಳಲಾಗದೆಂದು ಅಪ್ಪಣೆಯನ್ನಿತ್ತು ಕಳುಹಿಸಲು ; ಮಂತಿಯು(• ನಮ್ಮ ದೇವಿಗೆ ಈ ಸ್ಟಿಯನ್ನು ನೋಡಿದಮಾತ ದಿಂದಲೇ ಒಂದಾನೊಂದು ಸಂ ದೇಹವು ಕಾಲೂರಿದಂತೆ ತೋರುತ್ತಿರುವುದು ' ಎಂದು ಆಲೋಚಿಸಿ, ಮತ್ತು ಈ ಕಾಂತೆಯನ್ನು ಅ೦ತಃಪುರಕ್ಕೆ ಒಪ್ಪಿಸುವುದು ನಮ್ಮ ರಾಜೇಂದ್ರನಿಗೆ ಸಮ್ಮತವಾದ ಕಾರವಾಗಿರುವುದು, ಆದರೂ ಸ್ವತಂತ್ರವಾಗಿ ಕಾರವಂ ನಡೆಸಿದೆನೆಂಬ ಸಂಶ ಯವು ಬಲವಾಗಿರುವುದೆಂದು ತನ್ನ ಮನದಲ್ಲಿ ಆಲೋಚಿಸುತ್ತ, ಮನೆಯಂ ಕುರಿತು ಫೋಗಲು ; ರತ್ನಾ ವಳಿಯು-II ದೇವಿಯ ಮುಖವಂ ನೋಡಿ, ನಾನು ನಮಸ್ಕಾರವಂ ಗೈದಾ ರಭ್ಯವಾಗಿ ದೇವಿಯು ಏನೋ ಒಂದು ಯೋಚನೆಯಲ್ಲಿ ಚಿತ್ರವನ್ನಿರಿಸಿರುವಂತೆ ತೋ ರುವಳು. ಆದರೆ ಹುಟ್ಟಿದಾರಭ್ಯವಾಗಿ ಅನೇಕಜನ ಸ್ತ್ರೀಯರುಗಳಿಂದ ಸೇವೆಯಂ