ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. - VH ದಲ್ಲಿ ಮುಳುಗಿ, “ ದೈವಕಾರವು ಯಾವಯಾವ ಸ್ಥಳದಲ್ಲಿ ಏನೇನು ಸುಖದುಃಖಗ ಳನ್ನು ಅನುಭವಿಸತಕ್ಕುದೋ ಆಯಾಯ ಸ್ಪಳಕ್ಕೆ ಪ್ರಾಣಿಗಳನ್ನು ತೆಗೆದುಕೊಂಡು ಬರದೆಬಿಡದು. ಇವಳು ಮಹಾರಾಜ ಪುತ್ರಿಯಾದುದರಿಂದಲೇ ಈ ರೂಪಿನ ಅತಿಶ ಯವೂ, ನೀತಿಗೂಡಿದ ಮಾತಿನ ಬಾಣ್ಯ, ಸಮಕ್ಕೆ ವಿದ್ಯೆಗಳಲ್ಲಿ ಪಾರಂಗತ್ವ ವೂ, ಸಮುದ್ರವಂ ಧಿಕ್ಕರಿಸುವ ಗಾಂಭೀರವೂ, ಸುಧಂಯಂ ಸೋಲಿಸುವ ವಾಕ್ಯದ ಮಾ ಧುರವೂ, ಬಗೆಬಗೆಯಾಗಿ ಅಲಂಕಾರವಂ ಗೆಯ್ಯುವ ಕುಶಲವಿದ್ಯಾಚಾತುರವೂ, ಊಳಿಗದ ಪೆಣ್ಣುಗಳಿಗೆ ಸಲಿಗೆಯಂ ಕೊಡದ ರೀತಿಯ, ಇನ್ನೂ ಅನೇಕವಾದ ಸದ್ದು ಣಗಳೂ ಇವಳಲ್ಲಿ ನೆಲೆಗೊಂಡಿರುವ ವಲ್ಲದೆ, ಸಾಧಾರಣ ರಲ್ಲಿ ಪುತ್ವದವಳಿಗೆ ಈ ಗುಣಗಳು ದೊರಕಲಾರವು, ಮತ್ತು ಲೋಕದಲ್ಲಿ ಜನರು ನಡೆಯುವ ನಡತೆಗಳೇ ಅವರವರ ಉತ್ಪತ್ತಿಯ ಕ್ರಮವನ್ನು ಸೂಚಿಸುತ್ತಲಿರುವನು ” ಎಂದು ತನ್ನ ಮನದಲ್ಲಿ ನಿಶ್ಚಯಿಸಿ, ' ಎಲೆ ಮಂಗಳಾಂಗಿಯೋ, ಇದುವರೆಗೂ ನಿನ್ನಲ್ಲಿ ಸಲಿಗೆಯಿಂದ ಏನು ಅಪರಾಧವಂ ಗೆದ್ದರೂ ಕ್ಷಮಿಸುವಳಗು ?” ಎಂದು ಬಿನ್ನವಿಸಲು ; ಅವಳು( ಎಲೆ ಸುಸಂಗತೆಯೇ, ಈಗ ಇದ್ದ ರೀತಿಯ ನಡ: ಕೆ೦.೦ಗ ೧,೦ಗೆ ಇನ್ನೊಂದು ಪ್ರಕಾರ ಮರಾದೆಯನ್ನು oಟುಮಾಡುವ ಎ: ರೆ ಮ ಜನಗೂ ಸಂದೇಹ ವನ್ನು ಬೀರುತ್ತಿರುವುದು' ಎಂದು ನುಡಿದು ವ್ಯಸನನ) ಸರ) ಇರುತ್ತಿರಲು ; ಸುಸಂಗತೆಯು ಸಮಸ್ಯವಾದ ಉಪರ೦ದ ಸ೦ಸತ್ತಿದ್ದರು. ಎಂಬಲ್ಲಿಗೆ ಶ್ರೀಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾಗೃವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ರಚಿಸಲ್ಪಟ್ಟ 3೨ಕೃಷ್ಣರಾಜ ಮುಕ್ತಾವ 'ಟ.೦ಬ ಗ್ರಂಥದೊಳ್ಳಿ ವತ್ಸರಾಜನ ಕತೆಯಲ್ಲಿ ಹನ್ನೊಂದನೆಯ ಗುಚ್ಛಂ ಸಂರ್ಪೂ. - ಹನ್ನೆರಡನೆಯ ಗುಚ್ಛಂ. - 0)ಾ 0 $ ಅನಂತರದಲ್ಲಿ ಸುಸಂಗತೆಯು - ಗರಿಕೆಯ ಗುಪಿ: ಸಮಾಧಾನವಂ ಗೆಯ್ಯು ( ಯಾವ ತೆರದಲ್ಲಾದರೂ ಆ ಮರರದನೊಡನೆ ಸಮಾಗಮವನ್ನುಂಟುಮಾ ಡುವ ರೀತಿಯನ್ನು ವಿರಚಿಸಿ ನಿನ್ನ ಮನಸ್ಸಿಗೆ ಸಂತೋಷವಂ ವುಟ್ಟ ನಾನು ” ಎಂದು ನಂಬುಗೆಯ ಮಾತುಗಳನ್ನು ಹೇಳುತ್ತಿರಲು ;