ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. - V ಮುಂದೆ ಮಾಡತಕ್ಕುದೇನು ??” ಎಂದು ಹೇಳಲು; ಅವಳು ( ಎಲೆ ಲಕ್ಷ್ಮೀರೂಪಳಾದ ಮಿತ್ರಳೇ, ಕೇಳು. ಆ ಶಾರಿಕೆಯು ಬಾಲ್ಯದಿಂದಲೂ ಸಾಕಿರುವುದರಿಂದ ಎಲ್ಲಿಯೂ ಫೋಗಲಾರದು. ಒಂದು ಬಾರಿ ವಿಾರಿಪೋದರೂ ಶಕುಂತಶಾಲೆಯನ್ನೇ ಪೋಗಿ ಸೇರುವುದು. ಆದರೂ ನಾವು ಉಪೇಕ್ಷೆಯಂ ಗೆಯ್ಯದೆ ಹುಡುಕುವ ನಡೆ 2) ಎಂದು ಅವಳಿಂದೊಡಗೂಡಿ ಬರುತ್ತಿರಲು ; ಸಾಗರಿಕೆಯು ಬರುತ್ತೆ ಹಿಂದಿರಿಗಿ ನೋಡಿ ಭಯವ ಪೊಂದಿ, ( ಎಲೆ ಕಾಂತೆಯೇ, ಮರಳಿ ಆ ಕರಿಯ ಕೊಡಗನು ಹಿಂದಿರಿಗಿ ಬರುವಂತೆ ತೋರುವುದು ?” ಎಂದು ನುಡಿಯಲು ; ಸುಸಂಗತೆಯು ಚೆನ್ನಾ ಗಿ ನೋಡಿ ನಸುನಗುತ್ತ, 1 ಎಲೆ ಮುಗೈಯೇ, ಇವನು ನಮ್ಮ ರಾಜೇಂದ್ರನಿಗೆ ಅಂತಃಪುರಕ್ಕೆ ಪಾತ್ರನಾಗಿ, ಮಿತ್ರನಾದ ವಸಂತಕನು ಬರುತಿರ್ಪನು ನೀನು ಭಯ ವಂ ಪೊಂದಬೇಡ ?” ಎಂದು ನುಡಿಯುತ್ತಿರಲು ; ಸಾಗರಿಕೆಯು ಅವನಂ ರೆಪ್ಪೆಯನ್ನಿ ಕದೆ ನೋಡುತ್ತಿರಲು ; < ಎಲೆ ನಾಳೆ ಇಲ್ಲಿ ನಿಂತು, ವಸಂತಕನನ್ನು ನೋಡಿದು ದರಿಂದ ಪ್ರಯೋಜನವಿಲ್ಲ. ಶಾರಿಕೆಯು ಬಹುದೂರವಾಗಿ ಪೋದಂತೆ ತೋರು ವುದು, ಶೀಘ್ರದಿಂದ ಪೋಗಿ ಅದನ್ನು ಹುಡುಕುವ ನಡೆ ” ಎಂದು ಪೋಗುತ್ತಿರಲು; ವಿದೂಷಕನು ಬರುತ್ತ,- ಎಲೈ ರಾಮಾನಂದಸಿದ್ದನೇ, ನಿನ್ನ ತಪೋಮಹಿಮೆ ಯನ್ನು ನಾನೇನೆಂದು ಬಣ್ಣಿಸಲಿ ? ನಿನ್ನ ಚಾಳ್ಮೆಯನ್ನು ಮಹಾರಾಜನಿಗೆ ವಿಜ್ಞಾಪಿ ಸುವೆನು ?” ಎಂದು ನುಡಿಯುತ್ತ ಬರುತ್ತ, ಇದೋ ! ಇತ್ಯಲು ನಮ್ಮ ರಾಜೇಂದ್ರ ನು ರಾಮಾನಂದಸಿದ್ಧನಿಂದ ಕಲಿತ ದೋಹಳ ವಿದ್ಯೆಯನ್ನು ಮೊದಲು ಪರೀಕ್ಷಿಸಬೇ ಕೆಂದು ತಾನು ಸಾಕಿದ ಚಾಜಿಯ ಬಳ್ಳಿಯನ್ನು ಪಲ್ಲವಪುಷ್ಪಗಳಿಂದ ಪೂರ್ಣವಾಗು ವಂತೆ ಮಾಡಿ ಅಧಿಕವಾದ ಸಂತೋಷದಿಂ ಯುಕ್ತನಾಗಿ ಆ ಬಳ್ಳಿಯನ್ನು ಬಲವಾಗಿ ನೋಡುತ್ತ ನಿಂದಿರುವನು. ನಾನು ಮಹಾರಾಜನ ಸವಿಾಪವ ಸೇರುವೆನು ? ಎಂದು ಬರುತ್ತಿರಲು ; ರಾಯನು ತಾನೊಬ್ಬನೇ ಬರುತ್ತ ರಾಮಾನಂದಸಿದ್ದನು ಕಲಿಸಿದ ವಿದ್ಯೆಯು ಸಫಲವಾದುದೆಂದು ಆ ಲತೆಯನ್ನೇ ನೋಡಿ ಹೆಚ್ಚಾದ 'ಮೊಗ್ಗು ಗಳಿಂದೊಡಗೂಡಿ ಬಿಳ್ಳಾದ ಕಾಂತಿಯಂ ತಾಳಿ ಅರಳಿದ ಕುಸುಮಗಳಿ೦ ಕೊಡಿ ತಂಗಾಳಿಯಿಂದ ಸ್ವಲ್ಪ ವಾಗಿ ಚಲಿಸುತ್ತಲಿರುವ ಈ ಬಳ್ಳಿಯು ಪ್ರಾಣಪ್ರಿಯನಾದ ಕಾಂತನನ್ನು ಅಗಲಿ ವಿರ ಹದಿಂದ ಚಂಚಲಳಾಗುವ ಕಾಂತೆಯಂತೆ ತೋರುತ್ತಿರುವುದು ' ಎಂದು ನುಡಿಯುತ್ತ ಬರುತ್ತಿರಲು ; ವಿದೂಷಕನು ಶೀಘ್ರದಿಂದ ಬಂದು, ( ಎಲೈ ಮಹಾರಾಜೇಂದ್ರನೇ, ನೀನು ದೈವಯೋಗದಿಂದ ಅಭಿವೃದ್ಧಿಯನ್ನು ಹೊಂದುತ್ತಲಿರುವೆ ಪ್ರಯೋಗಿಸಿದ ಮಾತ್ರ ದಿಂದಲೇ ಕಾರೈಸಿದ್ದಿಯನ್ನು ತೋರಿಸುತ್ತಿರುವ ಈ ದೋಹಳ ಕ್ರಿಯೆಯಿಂದ ಈ ಪ್ರಕಾರವಾದ ಪಷ್ಟ ಸಂಪತ್ತಿನಿಂದಲೂ ತೂಗಿ ಬಾಗುತ್ತ ಪರಿಮಳದಿಂದ ಹತ್ತು ದಿಕ್ಕು