ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಕಂದ |

ಅರ ನ ಸ ೦ ತ ವಿ ಶ್ರೀ ವಿ ಜಿ ಯ ನಾ ಟ ಕ ೦, ೫ ಹೊತ್ತಾಯಿತು. ನಮ್ಮ ಒಡತಿಯು ಕೋಪಿಸಿಕೊಂಡಾಳು ಹೋ ಗುವೆನು, (ಹೋಗುವಳು ) - ನಟ, (ಸ್ವಗತಃ) ಆಹಾ ! ಏನುಗತಿ, ಆ ವೇಶ್ಯಾಂಗನೆಯು ತನ್ನ ಮನೋಭೀಷ್ಯವನ್ನು ನೆರವೇರಿಸಿಕೊಳ್ಳಲು ನಮ್ಮ ಮಹಾರಾಜ ನಿಗೂ, ಆತನ ಸಚಿವನಾದ ವಸಂತಮಿತ್ರನಿಗೂ ಪರಸ್ಪರ ದ್ವೇಷವ ನ್ನುಂಟುಮಾಡುವಳೋ ಏನೋ ಕಾಣೆನಲ್ಲ. ಯೋಚಿಸಿ ಪ್ರಯೋ ಜನವಿಲ್ಲ. ಈ ವಿಷಯವನ್ನು ನನ್ನ ಪ್ರಿಯನೊಡನೆ ಹೇಳುವೆನು. (ಹೋಗುವಳು ) ಸ್ನಾನ ೧-ರಮ್ಯವಾದ ಲೀಲಾಗೃಹ. ಚಾರುಶೀಲೆಯು ವ್ಯಸನದಿಂದ ಕುಳಿತಿರುವಳು, ಚಾರುಶೀಲೆ. ಅರಲಂಬನೆ ಪೊಣರುನೀಂ ಗಿರಿಶ ನೊಳೆವಮಾನಮಂತೆ ಮೊದಮದನೀಗಳ | ಸ್ಮರಿಸುತ್ತೆ ಮೋದದಿನೆನ್ನೋಲ್ಲ ಖರತರಸುಮಶರವನಿಸುವರೇನಕಟಕಟಾ || ಹಾ ! ಕಸ್ಮ, ಕಮ್ಮ, ನಾನುಮಾಡಿದ ಅನೇಕ ಪ್ರಯತ್ನಗಳಲ್ಲಿ ಒಂದಕ್ಕೂ ದಾರಿಯನ್ನು ಕೊಡದೆ, ನನ್ನ ಮೋಹನಾಂಗನಾದ ಸೌಗಂ ಧಿಕನನ್ನು ಎಡಬಿಡದೆ ಕಾದುಕೊಂಡಿರುವ ಆ ವಸಂತಮಿತ್ರನು ಎಷ್ಟು ಬುದ್ಧಿವಂತನಾಗಿರುವನಲ್ಲ! ಏನುಮಾಡಲಿ, ಒಂದುವೇಳೆ ಸ್ನೇಹಿತನು ಮಹಾರಾಜನನ್ನು ಬೇರೇಸ್ಥಳಕ್ಕೆ ಪ್ರಯಾಣಮಾಡಿಸಿ ದುದಾದರೆ, ನಾನು ಮಾಡತಕ್ಕುದೇನು? ಗಾಳಿಯು ಬೀಸಿದಹಾಗೆಲ್ಲಾ ದೋಣಿಯು ನೀರಿನಮೇಲೆ ತೇಲಿಕೊಂಡು ಹೋಗುವಂತೆ, ಮಿತ್ರನು ಹೇಳಿದಹಾಗೆಲ್ಲಾ ಮಹಾರಾಜನು ನಡೆಯುತ್ತಿರುವನಲ್ಲ ! ಇಷ್ಟು ಹೊತ್ತಾದರೂ ನಮ್ಮ ಸಖಿಯರು ಇನ್ನೂ ಏಕೆ ಬರಲಿಲ್ಲ?

  • ರಾಗ-ಭೈರವ, ಕಂದರ್ಪನಂದಮೊಂದಿದ ಸುಂದರನೆಂದುಪೊಂದುವೆ ಇಂದೆಂತುದಂ ದುಗದಿಂದ 1 ಕಂದುವಸುಂದರಾಂಗನಿಂ || ಪ ! ಸಾರಸಾರಸಸಾಯಕನ 1 ಸೂರೆ

ಛಾಪು.