ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿ ತ ವಿ ಜ ಯ ನಾ ಟ ಕ ೦ . ೨೧. ಸೌಗಂಧಿಕ, ಎಲೆ ನೀಚಸ್ತ್ರೀಯೆ, ಕಂದ | ಪುಸಿಮೋಸಜಾಣ್ಮಗಳ್ಳಿ ರಸೆಯೊಳ್ ಸೀಜನವೆಸಲೆತವರ್ಮನೆಯೆನಿಕುಂ || ನಿಸದಂಮೋಸದಸೌಖ್ಯ ಕೈಸುವಂತೆ ರುರ್ಪ್ಪರವರ್ಗೆ ಕಾಮಿಗಳೊಲವಿಂ ! | ೨೧|| ಮಿತ್ರನನ್ನು ಅಗಲಿದ ದುಃಖದಿಂದಿರುವವನೊಡನೆ ಮಾತನಾಡ ಬೇಡ, ಹೊರಟುಹೋಗು, ( ಕೋಪದಿಂದ ಹೊರಟು ಹೋಗುವನು ) ಚಾರುಶೀಲೆ. ಈಗ ಏನುತಾನೆ ಮಾಡಲಿ? ಅಯ್ಯೋ, ವಿಧಿಯೆ! ಕಂದ | 5ರಸಂಗಾಂಪಗೆಯಾಗುತೆ ಧರೆಯೊಳಸುಖವಿನಿತುಮಿಲ್ಲದೀ ಬಡತನದಿಂ? ಕೊರಗುತೆ ಪಳಿಗೀಡಾಗುತ್ತೆ ಧರಿಸಿರಲೀ ತನುವನೇಂ ಫಲಂ ಸಮನಿಪುದೋ! || ೨೨ | - (ಮೂರ್ಛಾ ಕ್ರಾಂತಳಾಗಿ ಬೀಳುವಳು.) ಹಂಸಗಮನೆ ( ಪ್ರವೇಶಿಸಿ) ನಾನು ಮರೆಯಲ್ಲಿ ನಿಂತು ನೋಡಿ ದೆನು. ಎಂತಹ ಖತ್ರರು ಅಗಲಿದರಲ್ಲ! ಈಕೆಯ ಮನೋರಧವು ನೆರವೇರಲಿಲ್ಲ. ಆರಯು ಬಹಳ ಕೆಟ್ಟದ್ದು. ಆಶಾಪೂರ್ತಿಯನ್ನು ಮಾಡಿಕೊಳ್ಳಬೇಕೆಂದು ಪ್ರಯತ್ನ ಪಟ್ಟರೆ ತಮ್ಮ ಸೌಖ್ಯವೇ ಹಾಳಾಗು ವುದಲ್ಲದೆ, ಇತರರನ್ನೂ ಹಾಳುಮಾಡುವುದು. ಆದರೆ ರಾಜನು ಜೀವದಿಂದ ತಪ್ಪಿಸಿಕೊಂಡು ಹೋದುದಕ್ಕೆ ಬಹಳ ಸಂತೋಷಪಡ ಬೇಕಾಗಿದೆ. ಒಳ್ಳೇದು, ಈಕೆಯನ್ನು ಎಬ್ಬಿಸುವೆನು. (ಹತ್ತಿರಕ್ಕೆ ಹೋಗಿ) ಸಖಿ, ಇದೇನು, ಹೀಗೆ ಪ್ರಲಾಪಿಸುವುದು ಯೋಗ್ಯವೆ? ಏಳು, ಏಳು. (ಸಂತೈಸುವಳು) ಆದಿ. ರಾಗ-ಖರಹರಪ್ರಿಯ. ಸೈರಿಸಲಾರೆನು ! ಮೀರಿದದುಃಖವ | ಕ್ರೂರಮಾರನುಯನ್ನ ! ಘೋರ ಪಡಿಪಮುನ್ನ | ಪ | ಹಿತ್ತದೊಳಾತನಸೇವಾ ! ರತಳಾಗಬೇಕೆಂದರೆ # ಅತಿ ಶಯದಳಲಾಂತೆ 1 ಗತಿತೋರದಿ೦ತಾದೆ !೧! ಧರೆಯೊಳಗೆನಾಂ 1 ತರುಣಿ ಯಾಗುದಿಸಿ || ಪಿರಿದಹದುಃಖದ | ಶರಧಿಯೊಳ್ಳುಳುಗಿರೆ || ೨ ||