ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಥ ಮಾ೦ ಕ ೦. ಮಾಂಡವ. ಹಾಗಾದರೆ ನೀನು ಆ ಪಟ್ಟಣದ ಕೋಟೆಯ ದಕ್ಷಿ ಇಭಾಗಕ್ಕೆ ಹೋದರೆ ಅಲ್ಲಿ ಒಂದು ಕುಟೀರವಿರುವುದು. ಅಲ್ಲಿ ನಿನ್ನ ಬುದ್ದಿಯನ್ನುಪಯೋಗಿಸಿದರೆ ಎಲ್ಲಾ ಕೈಗೂಡುವುದು, ವೃ | ವರರತ್ನಾ ಕರದಂತೆ ಭೂನುತಲಸಚ್ಚಿ ಮುಖ್ಯರಾರಾಜಿತಂ । ಗಿರಿಜಾವಲ್ಲಭನಂತೆ ಸದ್ವಿಜಯುತಂ ಶ್ರೀರಮ್ಮ, ರಾಜಾನ್ವಿತಂ || ಸಿರಿಯಂತೈದೆಸದಾನಭೋಗನುತ ನೃತ್ಯಾನಂದದಂ ಸಂತತಂ 1 ಪೊರೆಗೆಮ್ಮ, ನತದೇವತೋಜ್ವಲ ಕುಜಂ ಶ್ರೀಕೃಷ್ಣ ಭೂ ಪಾಲಕಂ | ವಸಂತಮಿತ್ರ, ' ಪೂಜ್ಯರೆ ಅಪ್ಪಣೆಯಾದರೆ ಹೋಗುವೆನು. (ಎಂದು ಹೊರಡುವನು ) ----- --- -- ----- -------- ------ - ----------- .: ರಾಗ-ಜುಂಜೋತಿ ' ಛಾಪು. ಮುನಿವರೇಣ್ಯ ನಾನುಧನ್ಯ ನಾದೆಧರೆಯೊಳು || ವಿನಯದಿಂದ ಲೆರಗು ವೆತವ ಪಾದಪದ್ಮಕೆ | ಪ || ಮುದದಿಸಬನ ನುಳಿಪಮಾರ್ಗ ನಿಜದಿತೋರಿದೆ !! ಸದಯಹೃದಯ ಪೋಗಿಬರ್ಸನು ಹರಸಿಕಳುಹಿಸು | ೧ || | ೨V0

  1. ಪ್ರ ಥ ಮಾ ೦ ಕ ೦ ಸ೦ ಪೂ ಣ ೯೦.