ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ ೦ ತ ವಿ ವಿ ಜ C. - ಟ ಕ ೦ ೦ ಕುಂಟ. ಲೋಕದಲ್ಲಿ ಪತಿಯಮೇಲಣ ಅನುರಾಗವಿಲ್ಲದ ಸ್ತ್ರೀಯ ರಿಗೆ ದುರ್ಮಾರ್ಗನೇ ದೊರೆಯುವನು. ಏಕೆಂದರೆ ವಿವೇಕಿಗೆ ಅಕಸಾ ತ್ಯಾಗಿ ಅಂತವಳ ಸಹವಾಸವಿದ್ದರೆ ಕೂಡಲೆ ಆತನು ತಪ್ಪಿಸಿಕೊಳ್ಳು ವನು. ಪತಿಯನ್ನು ನಾಶಮಾಡಬೇಕೆಂಬ ಬುದ್ದಿಯು ನಿನಗೆ ಹುಟ್ಟ ರುವಾಗ್ಗೆ, ನಿನಗೆ ಮೋಸಪಡಿಸಬೇಕೆಂಬ ಬುದ್ದಿ ನನಗೆ ಉಂಟಾ ಗುವುದು ಒಂದು ಹೆಜ್ಜೆ ? ಇಂತಹ ಯೋಚನೆಯಿಂದ ನಿನ್ನ ಪರಿಣಾ ನವು ಅತಿ ಹೇಯವಾಗುವುದು. ಈ ! ನೀತಳೆ, ನಡೆ. ವಸಂತಮಿತ್ರ, ನೀಚರಿಗೆ ಒಂದಾನೊಂದು ಕಾಲದಲ್ಲಾದರೂ ಒಳ್ಳೇ ಬುದ್ದಿಯುಂಟಾಗದೇ ಇರುವುದಿಲ್ಲ. ಒಳ್ಳೇದು, ಇವನ್ನು ಏನು ಹೇಳು ವನೋ ಕೇಳುವೆನು. ಆನಂದವು, ಎಲೆ, ಕಾಪಿ, ನಿನ ಧರ್ಮಬೋಧನೆಯನ್ನು ಕೇಳುವುದಕ್ಕೆ ನಾನು ಬರಲಿಲ್ಲ. ಶ್ರಮಪಟ್ಟು ನಿನಗೆ ಮಾಡುತ್ತಿದ್ದ ಉಪಚಾರಗಳೆಲ್ಲಾ ವ್ಯರ್ಥವಾದನೆ ; ನಾನು ಹೇಳುವುದಕ್ಕೆ ನೀನು ಒಡಂಬಡುವಹಾಗಿಲ್ಲವೊ ? ಕುಂಟ. (ಸ್ವಗತ) ಇನ್ನು ಖಂಡಿತವಾದಮಾತಿಗೆ ತಕ್ಕ ಉಸe ಯವಾದ ಮಾತುಗಳಾಡದಿದ್ದರೆ ನಾನು ಬದುಕುವ ಆಶೆಯೇ ತೋರು ವುದಿಲ್ಲ. ಪ್ರಿಯೆ, ಮನಸ್ಸಿಗೆ ಒಡಂಬಡದ ಕಾವ್ಯವನ್ನು ನಾನು ನಡಿಸ ಬೇಕಲ್ಲ ಎಂಬಶಂಕೆಯಿಂದ ಆಡಿದೆ. ಒಳ್ಳೇದು ನಿನ್ನಂತೆ ನಡೆದು ಕೊಂಡರೆ ಇನ್ನೂ ನನಗೆ ಸಂತೋಸವನ್ನುಂಟುಮಾಡುವೆಯಲ್ಲವೆ ? ಒಳ್ಳೇದು, ಹಾಗೆಯೇಆಗಲಿ. ಆನಂದವ. * ಪ್ರಿಯನೆ, ಈಗ ನನ್ನ ಮನಸ್ಸಿನ ವ್ಯಾಕುಲವು ಪರಿಹಾರವಾಯಿತು. * ರಾಗ-ಭೈರವಿ, ರೂಪಕ. ಆನಂದ ಇಂದುಧನ್ಯಳಾದೆ ! ಸುಂದರಾಂಗನೆನಾ ! ಚಂದದಿಂದಸದಾ | ನಂದವಗೊಳಿಸೆ || ೧ || ಕುಂಟ, ದುರುಳ ವಾಕ್ಯವ 1 ತರವೆಪೇಳುವುದು | ಹರಣಪೋಪುದನು | ಮರೆಯಬೇಡಗೂಳೆ || ೨ | ರೂಪಕ.